Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Marriage matter ಮದುವೆಗೆ ಈಕೆ ರೆಡಿ, ಆದರೆ… ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕಂತೆ! ಹುಡುಗರ ಎದೆಯಲ್ಲಿ ಢವಢವ!
ಪ್ರಮುಖರಿಲೇಷನ್‌ಶಿಪ್ವೈರಲ್

Marriage matter ಮದುವೆಗೆ ಈಕೆ ರೆಡಿ, ಆದರೆ… ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕಂತೆ! ಹುಡುಗರ ಎದೆಯಲ್ಲಿ ಢವಢವ!

Share
1 Min Read
SHARE

newsics.com

ಮದುವೆಯಾಗಲು ಹೆಣ್ಣು ಹುಡುಕುತ್ತಿರುವವರಿಗೆ ಇಲ್ಲೊಂದು ಪ್ರೊಫೈಲ್ ಇದೆ. ಆದರೆ ಈಕೆಯನ್ನು ಮದುವೆಯಾಗಲು 18 ಗುಣ ಇರಲೇಬೇಕು. ಈ ಪಟ್ಟಿ ನೋಡಿದ ಹಲವರು ಸುಸ್ತಾಗಿದ್ದಾರೆ.

ರೆಡ್ಡಿಟ್ ಬಳಕೆದಾರನೊಬ್ಬ ಈ ಯುವತಿಯ ಪ್ರೊಫೈಲ್ ನೋಡಿದ್ದಾನೆ. ಮದುವೆಯಾಗಲು ಇಚ್ಚಿಸುವ ಹುಡುಗನಲ್ಲಿ ನನ್ನ ಕೆಲ ಪುಟ್ಟ ಪುಟ್ಟ ಆಸೆ, ಗುಣ ಇರಬೇಕು ಎನ್ನುವ ಬೇಡಿಕೆಗಳಿವೆ ಎಂದು ಹೇಳಿಕೊಂಡಿದ್ದಾಳೆ. ಈಕೆ ಬಯಸುತ್ತಿರುವ ಗುಣ ಏನು ಎಂದು ಮೆಸೇಜ್ ಮಾಡಿದ್ದಾನೆ.

ಆಗ ಆಕೆ ದೊಡ್ಡ ಪಟ್ಟಿಯನ್ನೇ ಕಳುಹಿಸಿದ್ದಾಳೆ. ಈ ಪಟ್ಟಿಯಲ್ಲಿ 18 ಬೇಡಿಕೆಗಳಿವೆ. ಈ ಪಟ್ಟಿಯ 2ನೇ ಗುಣದ ಬೇಡಿಕೆಯಿಂದಲೇ ಈತನ ಈ ಸಂಬಂಧ ಕ್ಲೋಸ್ ಎಂದು ಅರಿವಾಗಿದೆ.

ನನ್ನನ್ನು ಅತ್ಯಂತ ಹೆಚ್ಚು ಅಂದರೆ ಡೀಪ್ ಆಗಿ ಪ್ರೀತಿಸಬೇಕು. ಪ್ರೀತಿ ವಿಚಾರದಲ್ಲಿ ಗಂಡನಿಗೆ ನಾನೇ ಮೊದಲಿರಬೇಕು. ನಾನೇ ಮೊದಲ ಆದ್ಯತೆಯಾಗಿರಬೇಕು. ಸಂಬಳ 300ಕೆ ಪ್ಲಸ್ ಅಂದರೆ ವಾರ್ಷಿಕ ವೇತನ 2.5 ಕೋಟಿ ರೂಪಾಯಿ ಇರಬೇಕು. ತನ್ನನ್ನು ಹೆಚ್ಚು ಕಂಫರ್ಟ್ ಝೋನ್‌ನಲ್ಲಿ ಇಡಬೇಕು, ಪ್ರೀತಿಯಿಂದ ನೋಡಿಕೊಳ್ಳಬೇಕು, ಆಗಾಗ ಗಿಫ್ಟ್ ಕೊಡಬೇಕು ಇವೆಲ್ಲವೂ 3ನೇ ಗುಣ. ಐಷಾರಾಮಿತನ ಇರಬೇಕು, ಜೀವನವನ್ನು ಅತ್ಯಂತ ಸುಂದರವಾಗಿ, ಕೊರತೆಗಳಿಲ್ಲದೆ ಕಳೆಯಬೇಕು.

ಭಾವುಕತೆ, ಇಂಟೆಲಿಜೆಂಟ್, ನೋಡಲು ಹ್ಯಾಂಡ್ಸಮ್ ಆಗಿರಬೇಕು, ಫಿಟ್ ಆಗಿರಬೇಕು. ಸಂಬಂಧ, ಕುಟುಂಬ ಎಲ್ಲರರ ಜತೆ ಸಂಪರ್ಕದಲ್ಲಿರಬೇಕು, ನನ್ನ ಲೈಫ್‌ಸ್ಟೈಲ್, ನನ್ನ ಗುರಿ, ನನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತಿರಬೇಕು. ನನಗೆ ಬೆಂಬಲ ಕೊಡಬೇಕು, ಪ್ರವಾಸ, ಟ್ರಿಪ್ ಹೋಗುವಂತೆ ಇರಬೇಕು. ಆತ ಪ್ರಯಾಣ ಮಾಡುವವನಾಗಿರಬೇಕು, ಹೊರಗಡೆ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿಯುವ ಅಭ್ಯಾಸ ಇರಬೇಕು.

ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕು!

ಲೈಂಗಿಕತೆಯಲ್ಲಿ ಶಿಸ್ತು ಇರಬೇಕು, ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕು, ಅಡುಗೆ ಸಿಬ್ಬಂದಿ, ಕೆಲಸಕ್ಕೆ ಸಿಬ್ಬಂದಿ ಸೇರಿದಂತೆ ಎಲ್ಲದ್ದಕ್ಕೂ ಸಿಬ್ಬಂದಿ ನೇಮಿಸಿ ನನ್ನ ಕೆಲಸ ಸುಲಭ ಮಾಡಬೇಕು ಹೀಗೆ ಉದ್ದದ ಪಟ್ಟಿಯನ್ನೇ ಈಕೆ ನೀಡಿದ್ದಾಳೆ.
ಪಟ್ಟಿ ನೋಡಿ ಸುಸ್ತಾದ ರೆಡ್ಡಿಟ್ ಬಳಕೆದಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

Modeling: ಅಂತರಾಷ್ಟ್ರೀಯ ಫ್ಯಾಶನ್‌ ಶೋನಲ್ಲಿ 17ರ ಚೆಲುವೆ ರನ್ನರ್‌ ಅಪ್‌

Megha Shetty ಕಪ್ಪುಡ್ರೆಸ್ ನಲ್ಲಿ ನಟಿ ಮೇಘಾ ಶೆಟ್ಟಿ ಮೈಮಾಟ ಪ್ರದರ್ಶನ

Underwear Clean ಪುರುಷರೇ, ನಿಮ್ಮ ಅಂಡರ್ವೇರ್‌ನ ವಿಚಾರದಲ್ಲಿ ಕೇರ್‌ಲೆಸ್ ಮಾಡಬೇಡಿ

TAGGED:#marriage #longlist #18demands #heaveyexpectation #viral #redit
Share This Article
Facebook Twitter Copy Link Print
Previous Article Pilots ಇನ್ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಆಗಬಹುದು ಪೈಲಟ್‌
Next Article actress Vaishnavi Gowda ಯಾರ‌್ಯಾರನ್ನೋ ನನ್ನ ಗಂಡನನ್ನಾಗಿ ಮಾಡಬೇಡಿ… ಸಿಟ್ಟಲ್ಲಿ ನಟಿ ವೈಷ್ಣವಿ ಗೌಡ ಹೀಗೆ ಹೇಳಿದ್ದೇಕೆ?

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?