Underwear Clean ಪುರುಷರೇ, ನಿಮ್ಮ ಅಂಡರ್ವೇರ್‌ನ ವಿಚಾರದಲ್ಲಿ ಕೇರ್‌ಲೆಸ್ ಮಾಡಬೇಡಿ

newsics.com ಒಳ ಉಡುಪು ಎನ್ನುವುದು ನಾವು ಧರಿಸುವಂತಹ ವಸ್ತ್ರಗಳಲ್ಲಿ ಪ್ರಮುಖವಾದದ್ದು. ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಮುಖ್ಯ. ಯಾಕೆಂದರೆ ಕಳಪೆ ಗುಣಮಟ್ಟದ ಬಟ್ಟೆಯಿಂದಾಗಿ ತುರಿಕೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳು ಕಂಡುಬರುವುದು.ಪುರುಷರು ತಾವು ಧರಿಸುವ ಒಳ ಉಡುಪಿನ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಒಂದು ಬಾರಿ ಬಳಸಿದ ಒಳ ಉಡುಪನ್ನು ಮತ್ತೊಂದು ಬಾರಿ ಬಳಸುವ ಮುಂಚೆ ಶುಚಿ ಮಾಡಿ ಬಳಸಬೇಕು. ಕೆಲವೊಂದು ಆರೋಗ್ಯ ತಜ್ಞರ ಸಲಹೆ ಪ್ರಕಾರ ಒಂದು ಒಳ ಉಡುಪನ್ನು 10 ಗಂಟೆಗಳಿಗಿಂತ ಹೆಚ್ಚು ಬಳಸುವ ಹಾಗಿಲ್ಲ. ಸಾಮಾನ್ಯವಾಗಿ … Continue reading Underwear Clean ಪುರುಷರೇ, ನಿಮ್ಮ ಅಂಡರ್ವೇರ್‌ನ ವಿಚಾರದಲ್ಲಿ ಕೇರ್‌ಲೆಸ್ ಮಾಡಬೇಡಿ