Modeling: ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ 17ರ ಚೆಲುವೆ ರನ್ನರ್ ಅಪ್
newsics.com ಮಂಗಳೂರು: ಮಂಗಳೂರಿನ ಈ ಚೆಲುವೆ ಹತ್ತೇ ದಿನದ ತರಬೇತಿ ಪಡೆದು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮೊದಲ ರನ್ನರ್ ಅಪ್: ಮಂಗಳೂರಿನ ಜೆಪ್ಪು ಕುಡ್ಪಾಡಿಯ ಜೆನಿಕಾ ಸಾನಿಯಾ ಡಿಸೋಜ ಎಪ್ರಿಲ್ 4 ರಂದು ಬಹರೈನ್ನಲ್ಲಿ ನಡೆದ ಕುಡ್ಲೋತ್ಸವ ಕಾರ್ಯಕ್ರಮದಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದಾರೆ. ಬಹರೈನ್ನಲ್ಲಿ ನಡೆಯುವ ಕುಡ್ಲೋತ್ಸವ ಫ್ಯಾಶನ್ ಶೋ ವಿಶ್ವದ ಬೇರೆ ಬೇರೆ ಕಡೆ ನೆಲೆಸಿರುವ ಕರಾವಳಿ ಮೂಲದ ಯುವತಿಯರು ಭಾಗವಹಿಸುವ … Continue reading Modeling: ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ 17ರ ಚೆಲುವೆ ರನ್ನರ್ ಅಪ್
Copy and paste this URL into your WordPress site to embed
Copy and paste this code into your site to embed