Megha Shetty ಕಪ್ಪುಡ್ರೆಸ್ ನಲ್ಲಿ ನಟಿ ಮೇಘಾ ಶೆಟ್ಟಿ ಮೈಮಾಟ ಪ್ರದರ್ಶನ

newsics.com ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಯಾಗಿ ಪಡ್ಡೆ ಹೈಕಳ ಮನಗೆದ್ದ ನಟಿ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ ನಟಿ ಇದೀಗ ಸಿನಿಮಾಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಈ ಮುದ್ದು ಮುದ್ದಾದ ಚೆಲುವೆಯ ನಗು ನೋಡಲು ಅವರ ಅಭಿಮಾನಿಗಳಿಗೆ ಬಲು ಇಷ್ಟ. ಇನ್ನೂ ಸಿನಿಮಾ ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾಗಳಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಮಾಡರ್ನ್ ಲುಕ್ ಇರಲಿ ನಟಿ ಮಾತ್ರ ಅದ್ಭುತವಾಗಿಯೆ ಕಾಣಿಸುತ್ತಾರೆ. … Continue reading Megha Shetty ಕಪ್ಪುಡ್ರೆಸ್ ನಲ್ಲಿ ನಟಿ ಮೇಘಾ ಶೆಟ್ಟಿ ಮೈಮಾಟ ಪ್ರದರ್ಶನ