Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Crocodile drama ಹೊಟ್ಟೆಪಾಡಿಗಾಗಿ ನಾನಾ ತಂತ್ರ… ನೆರವು ಕೇಳುವ ನಾಟಕವಾಡಿ ಬಲಿ ಪಡೆಯುವ ಮೊಸಳೆಯ ಕಳ್ಳಾಟ ಬಯಲು! ವೈರಲ್ ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

Crocodile drama ಹೊಟ್ಟೆಪಾಡಿಗಾಗಿ ನಾನಾ ತಂತ್ರ… ನೆರವು ಕೇಳುವ ನಾಟಕವಾಡಿ ಬಲಿ ಪಡೆಯುವ ಮೊಸಳೆಯ ಕಳ್ಳಾಟ ಬಯಲು! ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com
ಈ ವಿಡಿಯೋ ನೋಡಿದರೆ ಪ್ರಾಣಿಗಳು ಕೂಡ ಮನುಷ್ಯರನ್ನು ಅನುಕರಿಸುತ್ತಿವೆಯೇ ಎಂಬ ಸಂದೇಹ ಮೂಡುತ್ತದೆ.

ಇಂಡೋನೇಷ್ಯಾದಿಂದ ಹೊರಬಿದ್ದ ವಿಡಿಯೋವನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋದಲ್ಲಿ ಕಂಡುಬಂದ ದೃಶ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕ್ರೂರ ಪ್ರಾಣಿ ಮನುಷ್ಯರನ್ನು ಬಲಿ ಪಡೆಯಲು ಎಂಥ ಖತರ್ನಾಕ್ ಐಡಿಯಾ ಹುಡುಕಿದೆ ನೋಡಿ.
ವೈರಲ್ ಆಗಿರುವ ವಿಡಿಯೋದಲ್ಲಿ ನೀರಿನಲ್ಲಿ ಯಾರೋ ಸಹಾಯಕ್ಕಾರಿ ಕರೆಯುತ್ತಿರುವಂತೆ ತೋರುತ್ತದೆ. ಸರೋವರದಿಂದ ಇದ್ದಕ್ಕಿದ್ದಂತೆ ಎರಡು ಕೈಗಳು ಹೊರಬಂದವು. ಒಂದು ಕಡೆ ಯಾರೋ ಸರೋವರದಲ್ಲಿ ಮುಳುಗುತ್ತಿದ್ದಾರೆ ಮತ್ತು ಜನರ ಸಹಾಯವನ್ನು ಕೇಳುತ್ತಿದ್ದಾರೆ ಎಂದು ತೋರುತ್ತದೆ.
ಒಂದು ಕಡೆ ಈ ಕೈಗಳು ಸಹಾಯ ಕೇಳುತ್ತಿದ್ದರೆ, ಇನ್ನೊಂದು ಕಡೆ ನಿಂತವರು ನಗುತ್ತಿದ್ದರು. ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಜನರು ಏಕೆ ನಗುತ್ತಾರೆ ಎಂಬ ಪ್ರಶ್ನೆ ನೋಡುಗರನ್ನು ಕಾಡುತ್ತದೆ. ಆದರೆ ಅದರ ಸತ್ಯ ಬಯಲಾದಾಗ ಕ್ರೂರ ಪ್ರಾಣಿಯ ಕಳ್ಳಾಟ ತಿಳಿದು ನೋಡುಗರು ಬೆಚ್ಚಿಬೀಳುವುದು ಸಹಜ.
ಸರೋವರದಿಂದ ಹೊರಬಂದ ಈ ಎರಡು ಕೈಗಳು ಮನುಷ್ಯನದ್ದಲ್ಲ. ಮೊಸಳೆಗಳು ಮನುಷ್ಯರನ್ನು ಆಕರ್ಷಿಸಿ ಬಲಿ ಪಡೆಯಲು ಈ ವಿಧಾನವನ್ನು ಕಲಿತಿವೆ. ಮೊಸಳೆಯು ನೀರಿನಲ್ಲಿ ತಲೆಕೆಳಗಾಗಿ ತಿರುಗಿ ತನ್ನ ಕೈಗಳನ್ನು ಹೊರಕ್ಕೆ ಚಾಚಿ ಈ ರೀತಿಯಲ್ಲಿ ಸಹಾಯ ಕೇಳುತ್ತದೆ. ಉಗುರುಗಳನ್ನು ಕೈ ಎಂದು ತಪ್ಪಾಗಿ ಭಾವಿಸಿ ಯಾರಾದರೂ ಸಹಾಯಕ್ಕೆ ಬರುತ್ತಾರೆ ಎಂದು ಮೊಸಳೆಗಳು ಭಾವಿಸಿರಬಹುದು. ಒಂದು ವೇಳೆ ಅದು ಮನುಷ್ಯರ ಕೈ ಎಂದು ತಿಳಿದು ಯಾರಾದರೂ ಸಹಾಯ ಮಾಡಲು ಹೋದರೆ ಆ ವ್ಯಕ್ತಿಯನ್ನು ಮೊಸಳೆಗಳು ತಮ್ಮ ಬಲಿಯನ್ನಾಗಿ ಮಾಡುತ್ತವೆ. ಆದರೆ ಅಲ್ಲಿಯ ಜನರು ಈ ತಂತ್ರವನ್ನು ಅರ್ಥಮಾಡಿಕೊಂಡಿದ್ದಾರೆ. ಮನುಷ್ಯರನ್ನು ಬಲಿ ಪಡೆಯಲೆಂದೇ ಮೊಸಳೆಗಳು ಹೆಣೆಯುವ ಮೋಸದ ಬಲೆಗೆ ಅಲ್ಲಿನ ಜನ ಬೀಳುತ್ತಿಲ್ಲ.

https://www.instagram.com/reel/DEkMAlkok9L/?igsh=MTNhMm12ejV3eWtvdQ==

Firing in Bidar ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆ ಹಾಡಹಗಲೇ ಗುಂಡಿನ ದಾಳಿ: ಇಬ್ಬರ ಸಾವು

ನಂಜನಗೂಡಲ್ಲೂ ದುಷ್ಕೃತ್ಯ: ಹರಕೆಗೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿ ವಿಕೃತಿ

Pregnant mountain! ಗರ್ಭಿಣಿಯಾಗಬಯಸುವ ಮಹಿಳೆಯರು ಈ‌ ಪರ್ವತಕ್ಕೆ ಬರ್ತಾರೆ! ಏನಿದರ ಮಹತ್ವ?

Sanjith Hegde v/s Manju ಸಂಜಿತ್ ಹೆಗಡೆ ಸೇರಿ ಕನ್ನಡ ಗಾಯಕರ ವಿರುದ್ಧ ನಿರ್ಮಾಪಕ ಮಂಜು ಗರಂ ಆಗಿದ್ದೇಕೆ?

Health Info… ರಾಜ್ಯದ ಮಕ್ಕಳಲ್ಲಿ ಶೀತ,‌ಕೆಮ್ಮು, ಉಸಿರಾಟ ಸಮಸ್ಯೆ ಹೆಚ್ಚಳ: ತಜ್ಞರ ಸಲಹೆ ಏನು?

Realbotics ಸಿಂಗಲ್ ಬಾಯ್ಸ್‌ಗೆ ಖುಷಿ ಸುದ್ದಿ… ಮಾರುಕಟ್ಟೆಗೆ ಬಂದಳು ರೊಮ್ಯಾಂಟಿಕ್ ಎಐ ಪ್ರೇಯಸಿ!

Relationship ಶೇ.60 ಮಹಿಳೆಯರು, 53% ಪುರುಷರು ಹೆಚ್ಚಿನ ‘Sಕ್ಸ್’ ಬಯಸುತ್ತಾರಂತೆ!

TAGGED:Crocodile trafficking in the drama of asking for help
Share This Article
Facebook Twitter Copy Link Print
Previous Article Firing in Bidar ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆ ಹಾಡಹಗಲೇ ಗುಂಡಿನ ದಾಳಿ: ಇಬ್ಬರ ಸಾವು
Next Article Eighth pay commission ಎಂಟನೇ ವೇತನ ಆಯೋಗ ರಚನಗೆ ಕೇಂದ್ರ ಅನುಮೋದನೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?