Realbotics ಸಿಂಗಲ್ ಬಾಯ್ಸ್‌ಗೆ ಖುಷಿ ಸುದ್ದಿ… ಮಾರುಕಟ್ಟೆಗೆ ಬಂದಳು ರೊಮ್ಯಾಂಟಿಕ್ ಎಐ ಪ್ರೇಯಸಿ!

newsics.com ಹುಡುಗಿಯರಂತೆಯೇ ಅತ್ಯಂತ ರೊಮ್ಯಾಂಟಿಕ್ ಆಗಿ ವರ್ತಿಸುವ ಎಐ ರೋಬೋಟ್ ಮಾರುಕಟ್ಟೆಗೆ ಬಂದಿದೆ. ಅಮೆರಿಕ ಮೂಲದ ಟೆಕ್ ಕಂಪನಿ ರಿಯಲ್ ಬೊಟಿಕ್ಸ್ (Realbotics) ಈ ಕ್ರಾಂತಿಕಾರಿ ಆವಿಷ್ಕಾರ ಮಾಡಿದೆ. ಈ ಕಂಪನಿ ತಯಾರಿಸಿದ AI ರೋಬೋಟ್ ಮಾನವನ ರೀತಿಯಲ್ಲಿ ಅಭಿವ್ಯಕ್ತಿಗಳನ್ನು ತೋರ್ಪಡಿಸುತ್ತದೆ. ಈ ರೋಬೋಟ್‌ಗಳು ಮಾನವರ ರೀತಿಯಲ್ಲಿಯೇ ಕೆಲಸ ಮಾಡಲಿವೆ ಎಂದು ಕಂಪನಿ ಹೇಳಿಕೊಂಡಿದೆ. ಟೆಕ್ ಕಂಪನಿಯು ಆರಿಯಾ ಎಂಬ ಹೆಸರಿನ AI ರೋಬೋಟ್‌ಗೆ ಗೆಳತಿಯನ್ನು ನೀಡಿದೆ. ಈ ರೋಬೋಟ್ ಒಂಟಿ ಪುರುಷರಿಗೆ ಪ್ರೇಮಿಯಂತೆ ಸಹಕರಿಸುತ್ತದೆ ಎಂದು … Continue reading Realbotics ಸಿಂಗಲ್ ಬಾಯ್ಸ್‌ಗೆ ಖುಷಿ ಸುದ್ದಿ… ಮಾರುಕಟ್ಟೆಗೆ ಬಂದಳು ರೊಮ್ಯಾಂಟಿಕ್ ಎಐ ಪ್ರೇಯಸಿ!