Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಈಗ ನೀವು ಸತ್ತವರ ಜತೆಯೂ ಮಾತಾಡಬಹುದು!
ಅನಾವರಣಪ್ರಮುಖಲೈಫ್‌ಸ್ಟೈಲ್ವಿದೇಶ

ಈಗ ನೀವು ಸತ್ತವರ ಜತೆಯೂ ಮಾತಾಡಬಹುದು!

Share
2 Min Read
SHARE

newsics.com

ಯಾವತ್ತಾದರೂ ನೀವು ಮೃತಪಟ್ಟವರ ಜತೆ ಮಾತಾಡಿದ್ದೀರಾ? ಉಸಿರಾಟ ನಿಲ್ಲಿಸಿದವರ ಜತೆ ಮಾತಾಡೋದಾದರೂ ಹೇಗೆ? ನಿಮ್ಮ ಪ್ರಶ್ನೆ ಸಹಜವೇ. ಆದರೆ ಇಂದಿನ ತಂತ್ರಜ್ಞಾನದಲ್ಲಿ ಇದೂ ಸಾಧ್ಯವೆ. ಹೀಗಾಗಿ, ಕೊನೆಯುಸಿರೆಳೆದವರ ಜತೆ ಮಾತನಾಡುವುದೆಂದರೆ ತಮಾಷೆಯ ವಿಷಯವಲ್ಲ.

ಹೌದು, ಈಗ ನೀವು ನಿಮ್ಮಿಂದ ದೂರವಾದ ಅಂದರೆ ಇಹಲೋಕ ತ್ಯಜಿಸಿದ ನಿಮ್ಮ ಆತ್ಮೀಯರು ಅಥವಾ ಸಂಬಂಧಿಕರ ಬಳಿ ಮಾತನಾಡಬಹುದು.

ಇತ್ತೀಚಿನ ವರ್ಷಗಳಲ್ಲಿ ಹಲವು ಚೀನೀ ಕಂಪನಿಗಳು ಸತ್ತವರ ಜತೆ ಮಾತನಾಡುವ ವಿಶೇಷ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿವೆ. ಕೃತಕ‌ ಬುದ್ಧಿಮತ್ತೆ(ಎಐ) ಮೂಲಕ ಮೃತರೊಂದಿಗಿನ ಸಂಭಾಷಣೆಯನ್ನು ದೃಢಪಡಿಸಿದ್ದಾರೆ.

ಎಐ ಡೆಡ್‌ ಬಾಟ್‌ ಜತೆ ಅಂದರೆ ಇದು ಡಿಜಿಟಲ್ ತಂತ್ರಜ್ಞಾನ ಆಧಾರಿತವಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನಿಂದ ಕಾರ್ಯನಿರ್ವಹಿಸುವ ತಂತ್ರಜ್ಞಾನ. ಈ ತಂತ್ರಜ್ಞಾನದಲ್ಲಿ ನೀವು ನಿಮ್ಮ ಆತ್ಮೀಯರ ಅಥವಾ ನೀವು ಇಷ್ಟಪಡುವ ವ್ಯಕ್ತಿಗಳ ಫೋಟೋ, ಅವರ ಸಂಬಂಧಿತ ವಿಡಿಯೋ, ಆಡಿಯೋ ಕ್ಲಿಪ್ಗಳು ಇದ್ದರೆ ಅವುಗಳನ್ನು ಈ ಎಐ ಡೆಡ್ ಬಾಟ್‌ಗೆ ಸೇರಿಸಬಹುದು. ಕ್ಲಿಪ್‌ಗಳನ್ನು ಎಲೆಕ್ಟ್ರಾನಿಕ್ ಪರಿಕರದಲ್ಲಿ ಅಳವಡಿಸಬೇಕು.

ಹೀಗಾಗಿಯೇ, ಸತ್ತು ಹೋದ ನಮ್ಮ ಆತ್ಮೀಯರ ಜತೆ ಮಾತನಾಡಲು ಇನ್ನು ಎಲ್ಲೂ ಹೋಗಬೇಕಿಲ್ಲ. ಅವರನ್ನು ಭೂಮಿಗೇ ಕರೆಯಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದುವೇ ಎಐ ಡೆಡ್‌ ಬಾಟ್‌ ತಂತ್ರಜ್ಞಾನ. ಇದನ್ನು ಮೃತರ ಜತೆಗಿನ ಸಂಭಾಷಣೆಗೆಂದೇ ತಯಾರಿಸಲಾದ ತಂತ್ರಜ್ಞಾನ.

ಈಗ ನಾವು ಮನೆಗಳಲ್ಲಿ ಅಲೆಕ್ಸಾ ಎಂಬ ಎಐ ಆಧಾರಿತ ಯಂತ್ರವನ್ನು ಬಳಸುತ್ತೇವೆ. ಅದೇ ರೀತಿಯಲ್ಲೇ ನಾವು ಮೃತಪಟ್ಟ ನಮ್ಮವರ ಜತೆ ಮಾತನಾಡಬಹುದು! ನಾವು ಕೇಳುವ ಪ್ರಶ್ನೆಗಳಿಗೆ ಅವರಿಂದ ಉತ್ತರ ಪಡೆಯಬಹುದು!

ಇನ್ನು ನಿಮ್ಮ ಆತ್ಮೀಯರ ಡೇಟಾ ಇರುವಂತಹ ಒಂದು ಚಿಪ್ ಅನ್ನು ರೋಬೋಟ್‌ಗಳಲ್ಲಿ ಅಳವಡಿಸಬೇಕು. ಈ ರೀತಿ ಮಾಡಿದರೆ ನಿಮ್ಮ ಯಾವುದೇ ಸಂಬಂಧಿಕರು ನಿಮ್ಮ ಜತೆಯಲ್ಲೇ ಮನೆಯಲ್ಲೇ ಇದ್ದಾರೆಂಬ ಅನುಭವ ನಿಮ್ಮಲ್ಲಿ ಉಂಟಾಗುತ್ತದೆ.

ಈಗಾಗಲೇ ಪ್ರಾಯೋಗಿಕವಾಗಿ ಚೀನಾದಲ್ಲಿ ಈ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಇದು ಹೆಚ್ಚು ಜನಪ್ರಿಯವಾಗುತ್ತಿದೆ.

ಆದರೆ, ಎಐ ಡೆಡ್‌ ಬಾಟ್‌ ಕುರಿತು ತಜ್ಞರು ಕೆಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಸರಿಯಾದ ರಿತಿಯಲ್ಲಿ ಬಳಸಬೇಕು ಎಂದು ಎಚ್ಚರಿಸಿದ್ದಾರೆ.

ಸರಿಯಾದ ಮಾನದಂಡಗಳಲ್ಲಿ ಉಪಯೋಗಿಸಿಕೊಳ್ಳಬೇಕು. ಇಲ್ಲದಿದ್ದರೆ ಇದು ದುರುಪಯೋಗಕ್ಕೆ ಒಳಗಾಗುತ್ತದೆ. ಓಸ್ನಾಬ್ರೂಕ್ ವಿಶ್ವವಿದ್ಯಾನಿಲಯದ ಎಥಿಕ್ಸ್ ಆಫ್ ಅಲ್ ಸಂಶೋಧನಾ ಗುಂಪಿನ ಸಂಶೋಧನಾ ಸಹಾಯಕಿ ಮತ್ತು ಪಿಎಚ್‌ಡಿ ವಿದ್ಯಾರ್ಥಿ ನೋರಾ ಫ್ರೇಯಾ ಲಿಂಡೆಮನ್, ಡೆತ್‌ಬಾಟ್‌ಗಳ ನೈತಿಕತೆಯ ಕುರಿತು ಒಂದು ತುಣುಕಿನಲ್ಲಿ ಬರೆದಿದ್ದಾರೆ.

ಎಐ ಡೆಡ್‌ ಬಾಟ್‌ಗಳು ನಿಮಗೆ ಮತ್ತು ಮನಸ್ಸಿಗೆ ಸ್ವಲ್ಪ ಸಾಂತ್ವನ ನೀಡಬಹುದಾದರೂ, ಅವು ನಿಮ್ಮ ದುಃಖದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ನೋರಾ ಹೇಳಿದ್ದಾರೆ.

ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?

ನೀವೆಂಥ ತುಟಿಯವರು…? ತುಟಿಯಿಂದಲೇ ತಿಳಿಯಿರಿ ನಿಮ್ಮವರ ಸ್ವಭಾವ!

ನೀವು ಹೀಗೆ ಮಾಡಿದರೆ ಬೆಡ್‌ ರೂಮ್‌ನಲ್ಲಿ ಯಶಸ್ವೀ ಪುರುಷರಾಗಬಹುದು!

ಗಂಡುಮಕ್ಕಳಿಗೆ ಈ ಅಭ್ಯಾಸಗಳಿದ್ರೆ ಮಕ್ಕಳಾಗೋದು ಕಷ್ಟವಂತೆ!

TAGGED:Now you can even talk to the dead!
Share This Article
Facebook Twitter Copy Link Print
Previous Article ಚನ್ನಪಟ್ಟಣ ಚುನಾವಣಾ ಕಣದಲ್ಲಿ ಸಿಡಿ ಸದ್ದು: ನಿಶಾ ಸಿಡಿ ಬೆದರಿಕೆಯೊಡ್ಡಿ ಸಿಪಿವೈ ಸೆಳೆದುಕೊಂಡ್ರಾ ಡಿಕೆಶಿ? ವಿಡಿಯೋದಲ್ಲಿ ನಿಶಾ ಯೋಗೇಶ್ವರ್ ಹೇಳಿದ್ದೇನು?
Next Article ಬಾಂದ್ರಾ ರೈಲು‌ ನಿಲ್ದಾಣದಲ್ಲಿ ಕಾಲ್ತುಳಿತ: 9 ಮಂದಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?