ನೀವೆಂಥ ತುಟಿಯವರು…? ತುಟಿಯಿಂದಲೇ ತಿಳಿಯಿರಿ ನಿಮ್ಮವರ ಸ್ವಭಾವ!

newsics.com ನ್ಯೂಸಿಕ್ಸ್.ಕಾಮ್ ಪ್ರತಿ ವ್ಯಕ್ತಿಯ ಸ್ವಭಾವ, ರೂಪ, ವ್ಯಕ್ತಿತ್ವ ಎಲ್ಲವೂ ಭಿನ್ನ ಭಿನ್ನ. ನೋಡಲೂ ಒಂದೇ ರೀತಿ ಇರುವುದಿಲ್ಲ. ಆದರೆ ತುಟಿ,‌ ಕಣ್ಣು, ನಡೆ, ನುಡಿಯಿಂದಲೂ ವ್ಯಕ್ತಿ ಹೇಗೆಂದು ಹೇಳಬಹುದು. ತುಟಿಯ ವಿಚಾರವೂ ಹಾಗೆಯೇ. ಎಲ್ಲರ ತುಟಿಗಳೂ ಒಂದೇ ರೀತಿ ಇರುವುದಿಲ್ಲ. ಒಬ್ಬರ ತುಟಿಯು ಸ್ವಲ್ಪ ದಪ್ಪ ಇದ್ದರೆ, ಮತ್ತೊಬ್ಬರಿಗೆ ಸಣ್ಣ, ಇನ್ನೊಬ್ಬರಿಗೆ ಉದ್ದ… ಹೀಗೆ ಬೇರೆ ಬೇರೆ ಆಕಾರದಲ್ಲಿರುತ್ತದೆ. ಆದರೆ ನಿಮ್ಮ ತುಟಿಯಾಕಾರದಿಂದಲೇ ನಿಮ್ಮ ವ್ಯಕ್ತಿತ್ವ ಹೇಗೆಂದು ತಿಳಿಯಬಹುದು. ಹೇಗೆಂಬುದರ ಮಾಹಿತಿ ಇಲ್ಲಿದೆ. ಸಣ್ಣ ತುಟಿಯವರು … Continue reading ನೀವೆಂಥ ತುಟಿಯವರು…? ತುಟಿಯಿಂದಲೇ ತಿಳಿಯಿರಿ ನಿಮ್ಮವರ ಸ್ವಭಾವ!