ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?
newsics.com ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಗ್ರಾಹಕರ ನಡವಳಿಕೆಯಲ್ಲಿ ಗಣನೀಯ ಬದಲಾವಣೆಯಾಗಿದೆ. ಅಂದು ಅಗತ್ಯ ವಸ್ತುಗಳನ್ನಷ್ಟೇ ಖರೀದಿಸುತ್ತಿದ್ದ ಜನ ಆದ್ಯತೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಜನರೀಗ ತಮ್ಮ ಸಂತೋಷ, ಆರೋಗ್ಯ ಮತ್ತು ಲೈಂಗಿಕತೆ, ಆಹಾರ, ಫ್ಯಾಷನ್, ಪ್ರಯಾಣ, ವೈಯಕ್ತಿಕ ಕಾಳಜಿ, ತಂತ್ರಜ್ಞಾನದ ಬಗ್ಗೆಯೂ ಆಸಕ್ತಿ ಹೊಂದುತ್ತಿದ್ದಾರೆ. ಲೈಂಗಿಕ ಶಕ್ತಿ ಮತ್ತು ಲೈಂಗಿಕ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಜನರು ತಮ್ಮ ಲೈಂಗಿಕ ಯೋಗಕ್ಷೇಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಭಾರತದಲ್ಲಿ ಲೈಂಗಿಕ ವಿಚಾರವನ್ನು ಸಮಾಜವು ನಿಷಿದ್ಧವೆಂದು ಪರಿಗಣಿಸಿದ್ದರೂ ಜನರು ಲೈಂಗಿಕ ತೃಪ್ತಿ ಮತ್ತು … Continue reading ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?
Copy and paste this URL into your WordPress site to embed
Copy and paste this code into your site to embed