ಗಂಡುಮಕ್ಕಳಿಗೆ ಈ ಅಭ್ಯಾಸಗಳಿದ್ರೆ ಮಕ್ಕಳಾಗೋದು ಕಷ್ಟವಂತೆ!

newsics.com ನಮ್ಮ ಸಮಾಜದಲ್ಲಿ ಮದುವೆಯಾದ ಕೂಡಲೇ ಮಕ್ಕಳಾದರೆ ಉತ್ತಮ ಬೆಳವಣಿಗೆ ಎಂಬ ಕಲ್ಪನೆ ಇದೆ. ಆದರೆ, ಈಗ ಫ್ಯಾಮಿಲಿ ಪ್ಲ್ಯಾನಿಂಗ್ ಅಂತೆಲ್ಲಾ ಜನರ ಆಲೋಚನೆ ಬದಲಾಗುತ್ತಿದೆ. ಆದರೆ ವಯಸ್ಸಾದ ನಂತರ ಮದುವೆ ಆಗುವುದರಿಂದ ಸಂತಾನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವರದಿ ಪ್ರಕಾರ, ಅದರಲ್ಲೂ ಪುರುಷರಲ್ಲಿರುವ ಕೆಲ ಅಭ್ಯಾಸಗಳು ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅವುಗಳಲ್ಲಿ ಮಕ್ಕಳಗದೇ ಇರುವುದು ಸಹ ಒಂದಾಗಿದೆ. ಹಾಗಾಗಿ ಮಕ್ಕಳನ್ನು ಹೊಂದಲು ಬಯಸುವ ಪುರುಷರು ಕೆಲವು ಅಭ್ಯಾಸಗಳನ್ನು ಕೂಡಲೇ ಬಿಡಬೇಕು. ಅನೇಕ ಮಂದಿ … Continue reading ಗಂಡುಮಕ್ಕಳಿಗೆ ಈ ಅಭ್ಯಾಸಗಳಿದ್ರೆ ಮಕ್ಕಳಾಗೋದು ಕಷ್ಟವಂತೆ!