ನೀವು ಹೀಗೆ ಮಾಡಿದರೆ ಬೆಡ್‌ ರೂಮ್‌ನಲ್ಲಿ ಯಶಸ್ವೀ ಪುರುಷರಾಗಬಹುದು!

newsics.com ಲೈಫ್‌ಸ್ಟೈಲ್‌ ಸಮಸ್ಯೆಗಳು, ನಿದ್ದೆಗೆಡುವುದು, ಪೌಷ್ಟಿಕ ಆಹಾರ ಸೇವಿಸದಿರುವುದು, ಮದ್ಯಪಾನ, ಧೂಮಪಾನ, ಸಂಗಾತಿ ಜತೆ ಕ್ವಾಲಿಟಿ ಟೈಮ್‌ ಕಳೆಯದಿರುವುದು ಗಂಡಸರ ಲೈಂಗಿಕ ಸಾಮರ್ಥ್ಯ ಕೊರತೆಗೆ ಪ್ರಮುಖ ಕಾರಣಗಳಾಗಿವೆ. ಬೆಡ್ ರೂಮ್‌ನಲ್ಲಿ ಸಮರ್ಥರೆನಿಸಿಕೊಳ್ಳಲು ನಿಮ್ಮ ಜೀವನದಲ್ಲಿ ಒಂದಷ್ಟು ಬದಲಾವಣೆ ಅತ್ಯವಶ್ಯ. ಪೌಷ್ಟಿಕ ಆಹಾರ: ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಆಹಾರ ಪದ್ಧತಿಯಲ್ಲಿ ಅತ್ಯುತ್ತಮ ತರಕಾರಿಗಳು, ಹಣ್ಣು, ಕಾಳು ಕಡಿ, ಒಣ ಬೀಜಗಳು ಸೇರಿರಲಿ. ಇವು ನಿಮ್ಮ ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ಹೆಚ್ಚಿಸುತ್ತವೆ. … Continue reading ನೀವು ಹೀಗೆ ಮಾಡಿದರೆ ಬೆಡ್‌ ರೂಮ್‌ನಲ್ಲಿ ಯಶಸ್ವೀ ಪುರುಷರಾಗಬಹುದು!