Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ವಯಾಗ್ರ ತಿಂದ್ರೆ ಏನೇನಾಗತ್ತೆ? ಯಾರ‌್ಯಾರು ಇದನ್ನು ಬಳಸಬಾರದು?
ಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

ವಯಾಗ್ರ ತಿಂದ್ರೆ ಏನೇನಾಗತ್ತೆ? ಯಾರ‌್ಯಾರು ಇದನ್ನು ಬಳಸಬಾರದು?

Share
1 Min Read
SHARE

newsics.com

ಲೈಂಗಿಕ ಜೀವನದ ಸುಖವನ್ನು ಹೆಚ್ಚಿಸುವ ವಯಾಗ್ರವನ್ನು ಎಲ್ಲರೂ ಸೇವನೆ ಮಾಡುವುದು ಸೂಕ್ತವಲ್ಲ. ಇದರಿಂದ ಕೆಲ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ವಯಾಗ್ರದಲ್ಲಿ ಸಿಲ್ಡೆನಾಫಿಲ್ ಇರುತ್ತದೆ. ಸಿಲ್ಡೆನಾಫಿಲ್ ಅಥವಾ ಇತರ ಔಷಧಗಳ ಅಲರ್ಜಿ ಹೊಂದಿರುವ ಜನರು ವಯಾಗ್ರ ಸೇವನೆ ಮಾಡಬಾರದು. ಎದೆ ನೋವಿಗೆ ನೈಟ್ರೇಟ್ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಂಥವರು ಕೂಡ ವಯಾಗ್ರ ಸೇವಿಸಬಾರದು. ಹೃದಯ ಮತ್ತು ಯಕೃತ್ತಿನ ಕಾಯಿಲೆ ಇರುವ ಪುರುಷ ರೋಗಿಗಳು ಹಾಗೂ ಪಾರ್ಶ್ವವಾಯು, ಹೃದಯಾಘಾತಕ್ಕೆ ಒಳಗಾದ ಪುರುಷರೂ ವಯಾಗ್ರದಿಂದ ದೂರ ಇರುವುದು ಉತ್ತಮ.

ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ವಯಾಗ್ರ ಒಳ್ಳೆಯದಲ್ಲ. ಅಪರೂಪದ ಆನುವಂಶಿಕ ಕಣ್ಣಿನ ಕಾಯಿಲೆ ಇರುವ ರೋಗಿಗಳು ಮತ್ತು ಲ್ಯುಕೇಮಿಯಾ, ಮಲ್ಟಿಪಲ್ ಮೈಲೋಮಾ ಮುಂತಾದ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳು ವಯಾಗ್ರ ಸೇವನೆ ಮಾಡಬಾರದು.

ಜನನಾಂಗದ ಅಂಗವಿಕಲತೆ ಹೊಂದಿರುವ ಜನರು ಮತ್ತು ಹೊಟ್ಟೆ ಹುಣ್ಣಿನಿಂದ ಬಳಲುತ್ತಿರುವ ಪುರುಷರು ಕೂಡ ವಯಾಗ್ರ ಸೇವನೆ ಮಾಡುವುದು ಒಳ್ಳೆಯದಲ್ಲ. ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಕೂಡ ವಯಾಗ್ರ ಸೇವನೆ ಮಾಡದಿರುವುದು ಉತ್ತಮ.

ವಯಾಗ್ರವನ್ನು ಊಟಕ್ಕೆ ಅರ್ಧ ಗಂಟೆ ಮೊದಲು ಅಥವಾ 2 ಗಂಟೆಗಳ ನಂತರ ತೆಗೆದುಕೊಳ್ಳಬೇಕು. ವೈದ್ಯರ ಸಲಹೆಯೊಂದಿಗೆ ಮಾತ್ರ ವಯಾಗ್ರ ಬಳಸಬೇಕು. ವಯಾಗ್ರದ ಪರಿಣಾಮ ಸುಮಾರು 4-5 ಗಂಟೆಗಳ ಕಾಲ ಇರುತ್ತದೆ.

ವಯಾಗ್ರವನ್ನು ಪುರುಷರು ಮಾತ್ರ ಬಳಸಬೇಕು. ಮಹಿಳೆಯರಿಗೆ ಇದರ ಅಗತ್ಯ ಇಪ್ಲ. ನಿಮಿರುವಿಕೆಯ ಕ್ರಿಯೆ ಅಥವಾ ದುರ್ಬಲತೆ ಸಮಸ್ಯೆ ಇಲ್ಲದಿರುವುದರಿಂದ ಮಹಿಳೆಯರು ವಯಾಗ್ರ ಸೇವನೆ ಮಾಡಬಾರದು.

ವಯಾಗ್ರವನ್ನು ಸೇವನೆ ಮಾಡುವಾಗ ನೀರನ್ನು ಮಾತ್ರ ಕುಡಿಯಬೇಕು ಎನ್ನುತ್ತಾರೆ ತಜ್ಞರು. ಯಾವುದೇ ಕಾರಣಕ್ಕೂ ದ್ರಾಕ್ಷಾರಸದ ಜತೆ ವಯಾಗ್ರ ತೆಗೆದುಕೊಳ್ಳಬಾರದು.

ವಯಾಗ್ರ ಸೇವನೆ ಮಾಡಿದ ನಂತರ ಕೆಲವರಿಗೆ ತಲೆನೋವು, ವಾಕರಿಕೆ, ಅಜೀರ್ಣ, ಶೀತ, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಹೆಚ್ಚಾಗುತ್ತಿದೆ ಎನಿಸಿದಾಗ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ವಯಾಗ್ರ ಬಳಕೆಯಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗುವುದ್ರಿಂದ ಕೊಬ್ಬು ಕರಗುತ್ತದೆ.

ಹದಿಹರೆಯದವರು ಬಳಸುತ್ತಿಲ್ವಂತೆ ಕಾಂಡೋಮ್; ಹಾಗಾದ್ರೆ ಸುರಕ್ಷತೆಗೆ ಮಾಡ್ತಿರೋದೇನು?

ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!

ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಈ ರೀತಿ ಮಾಡಿ!

ವಾರಕ್ಕೊಬ್ಬನ ಜೊತೆಗೆ ಲಿವ್‌ ಇನ್‌ ರಿಲೇಷನ್‌ಶಿಪ್!‌ ಇದು ಮುರಿಯಾ ಜನರ ಸಂಪ್ರದಾಯ

ಈ ಮಹಿಳೆಯರಿಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ!

ಪಡ್ಡೆ ಹುಡುಗರ ನಿದ್ರೆ ಗೆಡಿಸಿದ ಸೋಫಿಯಾ ಅನ್ಸಾರಿ; ಜಿಪ್ ತೆಗೆದು ಈಕೆ ತೋರಿಸಿದ್ದೇನು?

TAGGED:What happens when you take Viagra? Who should not use it?
Share This Article
Facebook Twitter Copy Link Print
Previous Article ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಬನ್ನಂಜೆ ಸಂಜೀವ ಸುವರ್ಣಗೆ ಪಾರ್ತಿ ಸುಬ್ಬ ಪುರಸ್ಕಾರ
Next Article ಸದ್ಯದಲ್ಲೇ ಕಾಣಲಿದ್ದಾನೆ ಪುಟ್ಟ ಚಂದ್ರಮ! 56 ದಿನ ಎರಡೆರಡು ಚಂದ್ರ ದರ್ಶನ!

Popular Posts

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?