Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಈ ರೀತಿ ಮಾಡಿ!
ರಿಲೇಷನ್‌ಶಿಪ್

ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಈ ರೀತಿ ಮಾಡಿ!

Share
2 Min Read
SHARE

newsics.com

ನಾವೆಲ್ಲರೂ ಜೀವನದಲ್ಲಿ ಉತ್ತಮ ಸಂಬಂಧಗಳನ್ನು ನಿರ್ವಹಿಸಬೇಕೆಂದು ಬಯಸುತ್ತೇವೆ. ಆದರೆ ನಾನಾ ಕಾರಣಗಳಿಂದ ಕೆಲವೊಮ್ಮೆ ಸಂಬಂಧಗಳ ನಿರ್ವಹಣೆ ಕಷ್ಟಾಸಾಧ್ಯವಾಗುತ್ತದೆ. ದಂಪತಿಗಳ, ಸಂಗಾತಿಗಳ ನಡುವಿನ ಘರ್ಷಣೆ, ಒಡಕುಗಳು, ವೈಮನಸ್ಸುಗಳು, ತಪ್ಪು ತಿಳುವಳಿಕೆಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ. ದಾಂಪತ್ಯ ಇಲ್ಲವೇ ಸಂಬಂಧದ ಪ್ರೀತಿಯನ್ನು ದೀರ್ಘಕಾಲ ಕೊಂಡೊಯ್ಯಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ನೀವು ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು, ಮಾರ್ಪಾಡುಗಳನ್ನು ತರಲೇಬೇಕು .

ಸಂಗಾತಿಗಳ ಪರಸ್ಪರರ ಹಿತಾಸಕ್ತಿಗೆ ಗಮನ ನೀಡುವುದು ಸಂಬಂಧವನ್ನು ದೀರ್ಘಾವಧಿಯವರೆಗೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿದೆ. ಇಬ್ಬರೂ ಪರಸ್ಪರರ ಬೇಕು ಬೇಡಗಳತ್ತ ಗಮನ ಹರಿಸಬೇಕು ಅವರ ಮನದ ಆಸೆ ಏನು ಎಂಬುದನ್ನು ತಿಳಿದುಕೊಂಡು ಅದನ್ನು ಮುಂದುವರಿಸಲು ಅವರಿಗೆ ಬೆಂಬಲ ಹಾಗೂ ನೆರವನ್ನು ನೀಡಬೇಕು.

ಸಂಗಾತಿಯನ್ನು ವಿಶೇಷವಾಗಿ ಉಪಚರಿಸುವುದು ಅವರಿಗೆ ನಿಮ್ಮ ಮೇಲಿರುವ ಗೌರವವನ್ನು ಹೆಚ್ಚಿಸುತ್ತದೆ. ಅನ್ಯೋನ್ಯತೆ, ಲೈಂಗಿಕತೆ, ಬದ್ಧತೆ, ಅವರ ಯೋಗಕ್ಷೇಮದ ಕಾಳಜಿ ಹೀಗೆ ಅವರಿಗೆ ನೀಡುವ ಪ್ರಾಧಾನ್ಯತೆಯನ್ನು ಅವರಿಗೆ ಮೀಸಲಿರಿಸಿ ಇದರಿಂದ ಅವರಿಗೆ ನಿಮ್ಮ ಮೇಲಿರುವ ಪ್ರೀತಿ ದುಪ್ಪಟ್ಟಾಗುವುದು ಖಚಿತ.

ನಿಮ್ಮ ಬದ್ಧತೆಯನ್ನು ಅರ್ಥಮಾಡಿಕೊಳ್ಳಲು ಅವರಿಗೆ ನಿಮ್ಮಲ್ಲಿರುವ ವಿಶೇಷ ಗೌರವವನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಪದಗಳು, ಕ್ರಿಯೆಗಳು ಅಥವಾ ಎರಡರ ಮೂಲಕ ನಿಮ್ಮ ಪಾಲುದಾರರೊಂದಿಗೆ ನೀವು ಹಂಚಿಕೊಳ್ಳುವ ನಿಕಟ ಸಂಪರ್ಕವನ್ನು ರಕ್ಷಿಸುವ ಮೂಲಕ ಸಂಬಂಧದ ಪಾವಿತ್ರತೆಯನ್ನು ಬಲಪಡಿಸಿ.

ಅನ್ಯೋನ್ಯತೆಯನ್ನು ಶಾಶ್ವತ ಪ್ರೀತಿಯ ಮೂರನೇ ಮೂಲಾಧಾರವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ನಿಜವಾದ ಅನ್ಯೋನ್ಯತೆಯನ್ನು ಹೀಗೆಯೇ ಇಂತಹುದ್ದೇ ಎಂಬುದಾಗಿ ಹೇಳುವುದು ಅಸಾಧ್ಯವಾಗಿದೆ. ಅನ್ಯೋನ್ಯತೆಯು ಕೇವಲ ಪರಿಚಿತತೆ ಮತ್ತು ಬಾಂಧವ್ಯ ಅಥವಾ ನಿಕಟತೆಯ ಸಾಮಾನ್ಯ ಅರ್ಥಕ್ಕಿಂತ ಹೆಚ್ಚು. ಇದು ಯಾವಾಗ ಸಾಧ್ಯವೆಂದರೆ ನಾವು ನಮ್ಮ ಪಾಲುದಾರರಿಗೆ ನಮ್ಮ ಅಂತರಂಗವನ್ನು ತೆರೆದಾಗ ಮಾತ್ರ ಸಾಧಿಸಬಹುದಾದ ಸಂಗತಿಯಾಗಿದೆ.

ನಿಜವಾದ ಅನ್ಯೋನ್ಯತೆ ಎಂಬುದು ಸಂಗಾತಿಗಳು ಒಬ್ಬರಿಗೆ ಒಬ್ಬರು ನೀಡುವ ಪ್ರತ್ಯೇಕ ಸ್ಥಾನವಾಗಿದೆ. ತಮ್ಮ ಮುಖ್ಯ ಹಾಗೂ ವಿಶ್ವಾಸಾರ್ಹ ಪಾಲುದಾರರಾಗಿ ಪ್ರಮುಖ ಸ್ಥಾನವನ್ನು ನೀಡುವುದು ಅವರಿಗೆ ಸಂಗಾತಿಯ ಮೇಲಿರುವ ಪ್ರೀತಿಯನ್ನು ಹೆಚ್ಚಿಸುತ್ತದೆ. ತನ್ನ ಭರವಸೆಗಳು, ಕನಸುಗಳು, ವಿಜಯಗಳು, ವೈಫಲ್ಯಗಳು, ಕಾಳಜಿಗಳು, ಅಭದ್ರತೆಗಳು, ನೋವುಗಳು ಮತ್ತು ನಿಜವಾದ ವೈಯಕ್ತಿಕ ವಿಷಯಗಳ ಬಗ್ಗೆ ಸಂಗಾತಿಯಲ್ಲಿ ಭರವಸೆಯನ್ನಿರಿಸುವುದು ಕೂಡ ಸಂಬಂಧದಲ್ಲಿ ಆತ್ಮೀಯತೆಯನ್ನುಂಟು ಮಾಡುತ್ತದೆ.

TAGGED:do it this way!If you want a lifelong partner
Share This Article
Facebook Twitter Copy Link Print
Previous Article ಕೊಲೆ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ‌ ಮುನಿರತ್ನ ಬಂಧನ
Next Article ಜೈಲಿನಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ದರ್ಶನ್!

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖಆರೋಗ್ಯರಿಲೇಷನ್‌ಶಿಪ್

Relationship ಅತಿಯಾದ ಲೈಂಗಿಕತೆಯಿಂದ ವೀರ್ಯಾಣು ಸಂಖ್ಯೆ ಕ್ಷೀಣಿಸುತ್ತಾ? ತಜ್ಞರು ಏನಂತಾರೆ?

2 Min Read
ಪ್ರಮುಖರಿಲೇಷನ್‌ಶಿಪ್

ಮಗುವಿನ ಆರೋಗ್ಯಕ್ಕೆ ಅಪ್ಪನೂ ಕಾರಣ: ಸಂಶೋಧನೆಯಿಂದ ಬಯಲಾದ ಆಘಾತಕಾರಿ ಸತ್ಯ!

2 Min Read
ಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship- Obstacles to s*ex life ಸುಖಮಯ ಲೈಂಗಿಕ ಜೀವನಕ್ಕೆ ಈ‌ ಅಭ್ಯಾಸಗಳೇ ಅಡ್ಡಿ!

2 Min Read
ಲೈಫ್‌ಸ್ಟೈಲ್ರಿಲೇಷನ್‌ಶಿಪ್

ಹೆಂಡತಿಯ ಬಳಿ ಎಂದಿಗೂ ಗಂಡ ಈ ಮಾತುಗಳನ್ನಾಡಬಾರದು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?