Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಈ ಮಹಿಳೆಯರಿಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ!
ಪ್ರಮುಖವಿದೇಶ

ಈ ಮಹಿಳೆಯರಿಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ!

Share
2 Min Read
SHARE

newsics.com

ವಿಶ್ವದ ಬಹುತೇಕ ದೇಶಗಳಲ್ಲಿ ಮಹಿಳೆಯರು ಸೇಫ್ ಅಲ್ವೇ ಅಲ್ಲ. ಅಲ್ಲಿ ಅತ್ಯಾಚಾರ ಪ್ರಕರಣ ನಿತ್ಯ ನಿರಂತರವಾಗಿದೆ. ಪುರುಷರ ಕ್ರೌರ್ಯಕ್ಕೆ ಬಳಲಿ ಬೆಂಡಾಗಿರುವ ಮಹಿಳೆಯರಿಗೆ ಇಲ್ಲೊಂದು ಅಚ್ಚರಿ ಸುದ್ದಿಯಿದೆ.

ಹೌದು, ಆಫ್ರಿಕಾದ ಒಂದು ದೇಶದಲ್ಲಿ ಮಹಿಳೆ ಬದಲು ಪುರುಷರು ಲೈಂಗಿಕ ದೌರ್ಜನ್ಯಕ್ಕೊಳಗಾಗ್ತಿದ್ದಾರೆ. ಇಲ್ಲಿ ಪುರುಷರ ಮೇಲೆ ಅತ್ಯಾಚಾರ ನಡೆಯುತ್ತದೆ. ಇಲ್ಲಿನ ಮಹಿಳೆಯರಿಗೆ ಒಬ್ಬ ಪುರುಷ ಇಷ್ಟವಾದ ಅಂದ್ರೆ ಕಥೆ ಮುಗಿತು. ಆತನಿಗೆ ಇಷ್ಟ ಇರ್ಲಿ ಬಿಡಲಿ, ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿಯೇ ಕೈ ಬಿಡ್ತಾಳೆ ಮಹಿಳೆ.

ಲೇಡಿಸ್ ಇಷ್ಟೊಂದು ಸ್ಟ್ರಾಂಗ್ ಆಗಿರುವ ದೇಶ ನೈಜರ್‌. ಇಲ್ಲಿನ ಟುವಾರೆಗ್ ಬುಡಕಟ್ಟಿನ ಮುಸ್ಲಿಂ ಸಮುದಾಯದ ಮಹಿಳೆಯರು, ಈ ವಿಷ್ಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪಡೆದಿದ್ದಾರೆ. ಟುವಾರೆಗ್ ಬುಡಕಟ್ಟು ಮುಸ್ಲಿಂ ಸಮುದಾಯ ಸಹರಾ ಮರುಭೂಮಿಯಲ್ಲಿ ವಾಸಿಸುತ್ತದೆ. ಮದುವೆ ಆದ್ಮೇಲೆಯೇ ದೈಹಿಕ ಸಂಪರ್ಕ ಬೆಳೆಸಬೇಕು ಎನ್ನುವ ನಿಯಮ ಇಲ್ಲಿನ ಮಹಿಳೆಯರಿಗೆ ಅನ್ವಯವಾಗೋದಿಲ್ಲ. ಮದುವೆಗೆ ಮುನ್ನವೂ ಈ ಬುಡಕಟ್ಟು ಸಮುದಾಯದ ಹುಡುಗಿಯರು, ಲೈಂಗಿಕ ಸಂಬಂಧ ಬೆಳೆಸಬಹುದು. ಅವರಿಗೆ ಇಷ್ಟವಾದ ಪುರುಷನ ಜೊತೆ ರಾತ್ರಿ ಕಳೆಯಬಹುದು.

ಟುವಾರೆಗ್ ಬುಡಕಟ್ಟು ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅವರು ಬುರ್ಖಾ ಧರಿಸೋದಿಲ್ಲ. ಮದುವೆ ನಂತ್ರ ಕೂಡ ಅವರು ಪರಪುರುಷನ ಜೊತೆ ಸಂಬಂಧ ಬೆಳೆಸಬಹುದು. ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅವರು ಇಸ್ಲಾಮಿಕ್ ಸಂಪ್ರದಾಯ, ಪದ್ಧತಿಯನ್ನು ಪಾಲಿಸೋದಿಲ್ಲ. ಮಹಿಳೆಯರ ಬದಲು ಪುರುಷರು ಬುರ್ಖಾ ಧರಿಸ್ತಾರೆ. ಟುವಾರೆಗ್ ಮಹಿಳೆಯರು ಸುಂದರವಾಗಿದ್ದು, ಅವರ ಮುಖವನ್ನು ನಾವು ಸದಾ ನೋಡ್ಬೇಕು ಎನ್ನುವ ಕಾರಣಕ್ಕೆ ಅವರಿಗೆ ಬುರ್ಖಾ ನಿಷೇಧಿಸಲಾಗಿದೆ ಎನ್ನುತ್ತಾರೆ ಇಲ್ಲಿನ ಪುರುಷರು. ವಯಸ್ಕರಾಗ್ತಿದ್ದಂತೆ ಪುರುಷರು ಬುರ್ಖಾ ಧರಿಸಲು ಶುರು ಮಾಡ್ತಾರೆ. ಅದರಲ್ಲೂ ಮಹಿಳೆಯರ ಮುಂದೆ ಪುರುಷರು ಆಹಾರ ಸೇವನೆ ಮಾಡೋದಿಲ್ಲ.

ಡಿವೋರ್ಸ್ ನಂತ್ರ ಪಾರ್ಟಿ : ಇಲ್ಲಿನ ಮಹಿಳೆಯರು ಪತಿಗೆ ವಿಚ್ಛೇದನ ನೀಡಬಹುದು. ಡಿವೋರ್ಸ್ ಆದ್ಮೇಲೆ ಎಲ್ಲ ಆಸ್ತಿ ಮಹಿಳೆ ಪಾಲಿಗೆ ಹೋಗುತ್ತೇ ವಿನಃ ಅದನ್ನು ಮಾಜಿ ಪತಿ ಇಟ್ಕೊಳ್ಳುವಂತಿಲ್ಲ. ಡಿವೋರ್ಸ್ ಸಿಕ್ಕಿದ ಮೇಲೆ, ಹುಡುಗಿಯರ ಪಾಲಕರು, ತಮ್ಮ ಮಕ್ಕಳಿಗೆ ಪಾರ್ಟಿ ನೀಡ್ತಾರೆ. ಈ ಬುಡಕಟ್ಟು ಸಮುದಾಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ನೂರಾರು ವರ್ಷಗಳಷ್ಟು ಹಳೆಯದಾದ ಈ ಬುಡಕಟ್ಟು ಜನಾಂಗದಲ್ಲಿ ಅನೇಕ ಭಿನ್ನ ಪದ್ಧತಿಗಳಿವೆ.

ಮಹಿಳೆ, ಆಕರ್ಷಕ ಪುರುಷನ ಜೊತೆ ಅಕ್ರಮ ಸಂಬಂಧ ಬೆಳೆಸಬಹುದು. ಇಲ್ಲವೇ ಅತ್ಯಾಚಾರವೆಸಗಬಹುದು. ಆದ್ರೆ ಇದೆಲ್ಲವೂ ಕತ್ತಲೆಯಲ್ಲೇ ನಡೆಯಬೇಕು. ರಾತ್ರಿ ಮಾತ್ರ ಪರಪುರುಷನ ಜೊತೆ ಸಂಬಂಧ ಬೆಳೆಸುವ ಅಧಿಕಾರ ಮಹಿಳೆಗೆ ಇರುತ್ತದೆ. ರಾತ್ರಿ ಮನೆ ಮಗಳು ಮನೆಯಿಂದ ಹೊರಗಿದ್ರೂ ಪಾಲಕರು ಚಕಾರ ಎತ್ತೋದಿಲ್ಲ.

TAGGED:his rape is guaranteed!If these women like it
Share This Article
Facebook Twitter Copy Link Print
Previous Article ಗಂಡನ ಜೊತೆ ಬಿಕಿನಿಯಲ್ಲಿ ಮಸ್ತ್ ಪೋಸ್ ಕೊಟ್ಟ ಪ್ರಿಯಾಂಕ
Next Article ಮಿಲ್ಕಿ ಬ್ಯೂಟಿಗೆ ಆಗಿದೆಯಂತೆ ಎರಡು ಭಾರೀ ಬ್ರೇಕಪ್!

Popular Posts

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

You Might Also Like

ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?