ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಈ ರೀತಿ ಮಾಡಿ!
newsics.com ನಾವೆಲ್ಲರೂ ಜೀವನದಲ್ಲಿ ಉತ್ತಮ ಸಂಬಂಧಗಳನ್ನು ನಿರ್ವಹಿಸಬೇಕೆಂದು ಬಯಸುತ್ತೇವೆ. ಆದರೆ ನಾನಾ ಕಾರಣಗಳಿಂದ ಕೆಲವೊಮ್ಮೆ ಸಂಬಂಧಗಳ ನಿರ್ವಹಣೆ ಕಷ್ಟಾಸಾಧ್ಯವಾಗುತ್ತದೆ. ದಂಪತಿಗಳ, ಸಂಗಾತಿಗಳ ನಡುವಿನ ಘರ್ಷಣೆ, ಒಡಕುಗಳು, ವೈಮನಸ್ಸುಗಳು, ತಪ್ಪು ತಿಳುವಳಿಕೆಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ. ದಾಂಪತ್ಯ ಇಲ್ಲವೇ ಸಂಬಂಧದ ಪ್ರೀತಿಯನ್ನು ದೀರ್ಘಕಾಲ ಕೊಂಡೊಯ್ಯಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ ನೀವು ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು, ಮಾರ್ಪಾಡುಗಳನ್ನು ತರಲೇಬೇಕು . ಸಂಗಾತಿಗಳ ಪರಸ್ಪರರ ಹಿತಾಸಕ್ತಿಗೆ ಗಮನ ನೀಡುವುದು ಸಂಬಂಧವನ್ನು ದೀರ್ಘಾವಧಿಯವರೆಗೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿದೆ. ಇಬ್ಬರೂ ಪರಸ್ಪರರ ಬೇಕು ಬೇಡಗಳತ್ತ … Continue reading ಜೀವನವಿಡೀ ಜೊತೆಗೆ ಬದುಕುವ ಸಂಗಾತಿ ಬೇಕಿದ್ರೆ ಈ ರೀತಿ ಮಾಡಿ!
Copy and paste this URL into your WordPress site to embed
Copy and paste this code into your site to embed