Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಾರಕ್ಕೊಬ್ಬನ ಜೊತೆಗೆ ಲಿವ್‌ ಇನ್‌ ರಿಲೇಷನ್‌ಶಿಪ್!‌ ಇದು ಮುರಿಯಾ ಜನರ ಸಂಪ್ರದಾಯ
ಪ್ರಮುಖವಿದೇಶ

ವಾರಕ್ಕೊಬ್ಬನ ಜೊತೆಗೆ ಲಿವ್‌ ಇನ್‌ ರಿಲೇಷನ್‌ಶಿಪ್!‌ ಇದು ಮುರಿಯಾ ಜನರ ಸಂಪ್ರದಾಯ

Share
2 Min Read
SHARE

newsics.com

ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿಯ ಮುರಿಯಾ ಬುಡಕಟ್ಟು ಜನಾಂಗದಲ್ಲಿ ಆಸಕ್ತಿದಾಯಕ ಪದ್ಧತಿಗಳು ಜಾರಿಯಲ್ಲಿವೆ.

ಹೌದು, ಇಲ್ಲಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಅವರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರು ಸಂಗಾತಿ ಆಯ್ಕೆ ಮಾಡಿಕೊಂಡು ಅವರ ಜೊತೆ ಲೈವ್ ಇನ್ ನಲ್ಲಿ ಉಳಿದುಕೊಳ್ತಾರೆ. ಇದು ಹೇಗೆ ಎಂದರೆ ಘೋಟುಲ್‌ ಎಂಬ ಸಂಪ್ರದಾಯದ ಮೂಲಕ. ಇಲ್ಲಿ ಪುರುಷರು ಮತ್ತು ಮಹಿಳೆಯರ ತಮ್ಮ ಸಂಗಾತಿಗಳನ್ನು ಅಯ್ದುಕೊಳ್ಳಲು ಸ್ವತಂತ್ರರು. ಬೇಡ ಎಂದರೆ ಒಂದು ವಾರದ ನಂತರ ಬಿಡಲೂ ಸ್ವತಂತ್ರ.

ಘೋಟುಲ್ ಎಂಬುದು ಮುರಿಯಾ ಜನರ ಸಂಪ್ರದಾಯ. ಈ ಸಮುದಾಯದ ಜನರು ಇದಕ್ಕಾಗಿಯೇ ಬಿದಿರು ಅಥವಾ ಮಣ್ಣಿನ ಒಂದು ಗುಡಿಸಲನ್ನು ಮಾಡುತ್ತಾರೆ. ಅಲ್ಲಿ ಹುಡುಗಿಯರು ಮತ್ತು ಹುಡುಗರು ಸೇರಿ ರಾತ್ರಿ ನೃತ್ಯ ಮಾಡ್ತಾರೆ. ಹಾಡು ಹೇಳುವ ಮೂಲಕ ಮನರಂಜನೆ ಪಡೆಯುತ್ತಾರೆ. ಇಲ್ಲಿ ಹುಡುಗ ಮತ್ತು ಹುಡುಗಿಗೆ ತಮ್ಮ ತಮ್ಮ ಸಂಗಾತಿ ಆಯ್ದುಕೊಳ್ಳುವ ಅವಕಾಶ ನೀಡಲಾಗುತ್ತದೆ. ಅವರ ಆಯ್ಕೆ ವಿಧಾನ ತುಂಬಾ ವಿಭಿನ್ನವಾಗಿದೆ.

ಇವರ ಪ್ರಕಾರ, ಘೋಟುಲ್ ಗೆ ಹುಡುಗ ಬಂದ ಅಂದ್ರೆ ಅವನು ಪ್ರಬುದ್ಧನಾಗಿದ್ದಾನೆ ಎಂದರ್ಥ. ಆತ ಅಲ್ಲಿಗೆ ಬಂದು ಬಿದಿರಿನಿಂದ ಬಾಚಣಿಗೆ ಮಾಡಬೇಕು. ಆತನನ್ನು ಹುಡುಗಿ ಇಷ್ಟಪಟ್ಟರೆ ಬಾಚಣಿಗೆಯನ್ನು ಕದಿಯಬೇಕು. ಕೂದಲಿಗೆ ಬಾಚಣಿಕೆ ಹಾಕಿಕೊಂಡು ಹುಡುಗಿ ಹೊರಗೆ ಬಂದ್ರೆ ಆಕೆ ಯಾವುದೋ ಹುಡುಗನನ್ನು ಇಷ್ಟಪಡ್ತಿದ್ದಾಳೆ ಎಂದರ್ಥ. ಇದಾದ ನಂತ್ರ ಹುಡುಗ ಮತ್ತು ಹುಡುಗಿ ಜೋಡಿಯಾಗಿ ಘೋಟುಲ್ ಒಳಗೆ ಹೋಗುತ್ತಾರೆ. ಇಬ್ಬರೂ ಒಂದೇ ಗುಡಿಸಲಿನಲ್ಲಿ ಒಟ್ಟಿಗೆ ವಾಸಿಸಲು ಶುರು ಮಾಡ್ತಾರೆ. ಅವರು ಅಲ್ಲಿ ಲೈಂಗಿಕ ಕ್ರಿಯೆ ಸೇರಿದಂತೆ, ಏನು ಬೇಕಾದರೂ ಮಾಡಬಹುದು. ಸೆಕ್ಸ್‌ ನಡೆಸುವುದೇ ಹೆಚ್ಚು.

ಒಂದು ವಾರ ಕಾಲ ಇವರು ಗಂಡ ಮತ್ತು ಹೆಂಡತಿಯಂತೆ ಬದುಕುತ್ತಾರೆ. ಪರಸ್ಪರರ ಭಾವನಾತ್ಮಕ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಈ ಗುಡಿಸಲಿಗೆ ಹೋಗುವ ಹುಡುಗ ಹಾಗೂ ಹುಡುಗಿ ಇಬ್ಬರೂ ಪ್ರೀತಿ ಮಾಡ್ತಿದ್ದಾರೆ ಎಂಬುದು ಇಡೀ ಸಮುದಾಯದ ಜನರಿಗೆ ತಿಳಿದಿರುತ್ತದೆ. ಒಂದು ವಾರದ ನಂತರ ಹುಡುಗ ಮತ್ತು ಹುಡುಗಿ ಹೊರಬರುತ್ತಾರೆ. ಆಗ ಅವರಿಬ್ಬರೂ ಪರಸ್ಪರ ಮದುವೆಯಾಗಲು ತಮಗೆ ಒಪ್ಪಿಗೆ ಇದೆಯಾ ಇಲ್ಲವಾ ಹೇಳಬೇಕು. ಬೇಡ ಎಂದರೆ ಇಬ್ಬರೂ ಬೇರೆ ಬೇರೆಯಾಗಿ ಇನ್ನೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬಹುದು!

!

TAGGED:Live in relationship with someone for a week! This is the tradition of Muria people
Share This Article
Facebook Twitter Copy Link Print
Previous Article ಸೊಸೆ ಜೊತೆ ಮುಖೇಶ್ ಅಂಬಾನಿ ಅನುಚಿತ ವರ್ತನೆ?; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು!
Next Article ಕೊಲೆ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ‌ ಮುನಿರತ್ನ ಬಂಧನ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?