ವಾರಕ್ಕೊಬ್ಬನ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್! ಇದು ಮುರಿಯಾ ಜನರ ಸಂಪ್ರದಾಯ
newsics.com ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಬಳಿಯ ಮುರಿಯಾ ಬುಡಕಟ್ಟು ಜನಾಂಗದಲ್ಲಿ ಆಸಕ್ತಿದಾಯಕ ಪದ್ಧತಿಗಳು ಜಾರಿಯಲ್ಲಿವೆ. ಹೌದು, ಇಲ್ಲಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಅವರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಅವರು ಸಂಗಾತಿ ಆಯ್ಕೆ ಮಾಡಿಕೊಂಡು ಅವರ ಜೊತೆ ಲೈವ್ ಇನ್ ನಲ್ಲಿ ಉಳಿದುಕೊಳ್ತಾರೆ. ಇದು ಹೇಗೆ ಎಂದರೆ ಘೋಟುಲ್ ಎಂಬ ಸಂಪ್ರದಾಯದ ಮೂಲಕ. ಇಲ್ಲಿ ಪುರುಷರು ಮತ್ತು ಮಹಿಳೆಯರ ತಮ್ಮ ಸಂಗಾತಿಗಳನ್ನು ಅಯ್ದುಕೊಳ್ಳಲು ಸ್ವತಂತ್ರರು. ಬೇಡ ಎಂದರೆ ಒಂದು ವಾರದ ನಂತರ ಬಿಡಲೂ … Continue reading ವಾರಕ್ಕೊಬ್ಬನ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್! ಇದು ಮುರಿಯಾ ಜನರ ಸಂಪ್ರದಾಯ
Copy and paste this URL into your WordPress site to embed
Copy and paste this code into your site to embed