ಈ ಮಹಿಳೆಯರಿಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ!

newsics.com ವಿಶ್ವದ ಬಹುತೇಕ ದೇಶಗಳಲ್ಲಿ ಮಹಿಳೆಯರು ಸೇಫ್ ಅಲ್ವೇ ಅಲ್ಲ. ಅಲ್ಲಿ ಅತ್ಯಾಚಾರ ಪ್ರಕರಣ ನಿತ್ಯ ನಿರಂತರವಾಗಿದೆ. ಪುರುಷರ ಕ್ರೌರ್ಯಕ್ಕೆ ಬಳಲಿ ಬೆಂಡಾಗಿರುವ ಮಹಿಳೆಯರಿಗೆ ಇಲ್ಲೊಂದು ಅಚ್ಚರಿ ಸುದ್ದಿಯಿದೆ. ಹೌದು, ಆಫ್ರಿಕಾದ ಒಂದು ದೇಶದಲ್ಲಿ ಮಹಿಳೆ ಬದಲು ಪುರುಷರು ಲೈಂಗಿಕ ದೌರ್ಜನ್ಯಕ್ಕೊಳಗಾಗ್ತಿದ್ದಾರೆ. ಇಲ್ಲಿ ಪುರುಷರ ಮೇಲೆ ಅತ್ಯಾಚಾರ ನಡೆಯುತ್ತದೆ. ಇಲ್ಲಿನ ಮಹಿಳೆಯರಿಗೆ ಒಬ್ಬ ಪುರುಷ ಇಷ್ಟವಾದ ಅಂದ್ರೆ ಕಥೆ ಮುಗಿತು. ಆತನಿಗೆ ಇಷ್ಟ ಇರ್ಲಿ ಬಿಡಲಿ, ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿಯೇ ಕೈ ಬಿಡ್ತಾಳೆ ಮಹಿಳೆ. … Continue reading ಈ ಮಹಿಳೆಯರಿಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ!