ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!

newsics.com ರಾಜಸ್ಥಾನದಲ್ಲಿ ಗರಾಸಿಯಾ ಬುಡಕಟ್ಟು ಸಮುದಾಯದ ಜನರು ಅನೇಕ ಶತಮಾನಗಳಿಂದ ವಾಸಿಸುತ್ತಿದ್ದಾರೆ. ಈ ಬುಡಕಟ್ಟಿನ ಜನರು ಪ್ರಕೃತಿಗೆ ಅನುಸಾರವಾಗಿ ಬದುಕುತ್ತಾರೆ. ಸಾಮಾನ್ಯವಾಗಿ ಈ ಸಮಾಜ ಹೆಣ್ಣನ್ನು ಗಂಡಿನ ದಾಸ್ಯದಲ್ಲೇ ಇರಲು ಬಯಸುತ್ತದೆ. ಆದರೆ ಬಹುತೇಕ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗಿದೆ. ಈ ಗರಾಸಿಯಾ ಬುಡಕಟ್ಟು ಸಮುದಾಯ ಲಿವ್-ಇನ್ ಜೀವನಶೈಲಿಗೆ ಆದ್ಯತೆ ನೀಡುತ್ತಿದ್ದಾರೆ. ಅಲ್ಲಿ ದೌರ್ಜನ್ಯಗಳಿಲ್ಲ, ಅದೊಂದು ಆ ಸಮುದಾಯದ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.‌ ಈ ಸಮುದಾಯದ ಜನರು ಒಂದೇ ಷರತ್ತಿನ ಅಡಿಯಲ್ಲಿ ಮದುವೆಯಾಗುತ್ತಾರೆ. ಅದೇನೆಂದರೆ, … Continue reading ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!