ಹದಿಹರೆಯದವರು ಬಳಸುತ್ತಿಲ್ವಂತೆ ಕಾಂಡೋಮ್; ಹಾಗಾದ್ರೆ ಸುರಕ್ಷತೆಗೆ ಮಾಡ್ತಿರೋದೇನು?
newsics.com ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಲು ಮತ್ತು ಗರ್ಭಾವಸ್ಥೆಯನ್ನು ತಡೆಗಟ್ಟಲು ಕಾಂಡೋಮ್ ಮತ್ತು ಜನನ ನಿಯಂತ್ರಣ ಮಾತ್ರೆಗಳಂತಹ ಪರ್ಯಾಯಗಳನ್ನು ಬಳಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇಂದಿನ ಯುವ ಪೀಳಿಗೆ ಈ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ WHO ಸಮೀಕ್ಷೆ ನಡೆಸಿದ್ದು, ಇದರ ವರದಿ ಇದೀಗ ಹೊರಬಿದ್ದಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಹದಿಹರೆಯದವರಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ವರದಿ ಹೇಳುತ್ತದೆ. WHO ವರದಿಯ ಪ್ರಕಾರ, … Continue reading ಹದಿಹರೆಯದವರು ಬಳಸುತ್ತಿಲ್ವಂತೆ ಕಾಂಡೋಮ್; ಹಾಗಾದ್ರೆ ಸುರಕ್ಷತೆಗೆ ಮಾಡ್ತಿರೋದೇನು?
Copy and paste this URL into your WordPress site to embed
Copy and paste this code into your site to embed