Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪಡ್ಡೆ ಹುಡುಗರ ನಿದ್ರೆ ಗೆಡಿಸಿದ ಸೋಫಿಯಾ ಅನ್ಸಾರಿ; ಜಿಪ್ ತೆಗೆದು ಈಕೆ ತೋರಿಸಿದ್ದೇನು?
ಮನರಂಜನೆವೈರಲ್

ಪಡ್ಡೆ ಹುಡುಗರ ನಿದ್ರೆ ಗೆಡಿಸಿದ ಸೋಫಿಯಾ ಅನ್ಸಾರಿ; ಜಿಪ್ ತೆಗೆದು ಈಕೆ ತೋರಿಸಿದ್ದೇನು?

Share
1 Min Read
SHARE

newsics.com

ಮಾದಕ ಬೆಡಗಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಸೋಫಿಯಾ ಅನ್ಸಾರಿ ಹುಡುಗರ ಮೈ ಬಿಸಿ ಮಾಡಿದ್ದಾಳೆ. ಪ್ರತಿದಿನ ತನ್ನ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಬೆಡಗಿ, ದಿನಕ್ಕೊಂದು ವಿಷ್ಯಕ್ಕೆ ಚರ್ಚೆಯಲ್ಲಿರ್ತಾಳೆ. ಸದ್ಯ ಈಕೆಯ ಹೊಸ ಪೋಸ್ಟ್, ಪಡ್ಡೆ ಹುಡುಗರ ನಿದ್ರೆ ಗೆಡಿಸಿದೆ.

ಸೋಫಿಯಾ ಅನ್ಸಾರಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಲ್ಕೈದು ಫೋಟೋ ಪೋಸ್ಟ್ ಮಾಡಿದ್ದಾಳೆ. ಬ್ರಾ ಇಲ್ಲದ ಡ್ರೆಸ್ ಧರಿಸಿರುವ ಬೆಡಗಿ, ಡೆನಿಮ್ ಜೀನ್ಸ್ ಟಾಪ್ ತೊಟ್ಟಿದ್ದಾಳೆ. ಆದ್ರೆ ಈ ಟಾಪ್ ಗೆ ಬಟನ್ ಹಾಕದೆ ತನ್ನ ಹಾಟ್ನೆಸ್ ಹೆಚ್ಚಿಸಿಕೊಂಡಿದ್ದಾಳೆ. ಸೋಫಿಯಾ ತನ್ನ ಪೋಸ್ಟ್ ಗೆ ಸ್ವೆಲ್ಟರಿಂಗ್ ಅಂತ ಶೀರ್ಷಿಕೆ ಹಾಕಿದ್ದಾಳೆ. ಈಕೆ ಹೊಸ ಟ್ಯಾಟೂ ತೋರಿಸೋಕೆ ಈ ಫೋಟೋ ಹಂಚಿಕೊಂಡಿದ್ದಾಳೆ ಅಂತ ವರದಿ ಮಾಡಲಾಗಿದೆ. ಆದ್ರೆ ಟ್ಯಾಟೂ ಮಾತ್ರ ಕಾಣಿಸ್ತಿಲ್ಲ.

ಸೋಫಿಯಾ ಫೋಟೋಕ್ಕೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಬ್ಯೂಟಿಫುಲ್ ಅಂತ ಕಮೆಂಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಸೋಫಿಯಾ ಹಾಟ್ ಫೋಸ್ ನೀಡಿದ್ದು, ಹಿಂದೆ ಗೋಡೆ ಮೇಲಿರುವ ಹಲ್ಲಿಗೆ, ಪ್ಲೀಸ್ ಲಿಜರ್ಡ್, ಸೈಡಿಗೆ ಹೋಗು ಅಂತ ಬರೆದಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ಸೋಫಿಯಾ,12.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಆಗಾಗಾ ಹಾಟ್ ಫೋಟೋ, ವಿಡಿಯೋ ಹಂಚಿಕೊಳ್ಳುವ ಬೆಡಗಿ, ಬ್ರಾ ಇಲ್ಲದ ಸಿಕ್ಕಾಪಟ್ಟೆ ಫೋಟೋ ಪೋಸ್ಟ್ ಮಾಡಿದ್ದಿದೆ.
ಸೋಫಿಯಾ, ಏಪ್ರಿಲ್ 30, 1996 ರಂದು ಗುಜರಾತ್‌ನ ವಡೋದರಾದಲ್ಲಿ ಜನಿಸಿದ್ದಾಳೆ. ಫ್ಯಾಷನ್ ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ಅಧ್ಯಯನ ಪೂರ್ಣಗೊಳಿಸಿದ ಸೋಫಿಯಾ, ಮುಂಬೈಗೆ ಬಂದಿದ್ಲು. 28 ವರ್ಷ ವಯಸ್ಸಿನ ಸೋಫಿಯಾ, ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಡಾನ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡಿಯೇ ಸಿಕ್ಕಾಪಟ್ಟೆ ವೀವ್ಸ್, ಫಾಲೋವರ್ಸ್ ಪಡೆದಿದ್ದಾಳೆ.

ನಿಮ್ಮ ಪ್ರೇಯಸಿ ಜತೆಗಿನ ಸಂಬಂಧ ಗಟ್ಟಿಯಾಗಬೇಕಾ? ಈ ರೀತಿ ಮಾಡಿ ಸಾಕು

TAGGED:Social media influencers are now hotter than Bollywood actresses. They are earning millions of rupees by posting Bichamma's photo.
Share This Article
Facebook Twitter Copy Link Print
Previous Article ಆ ಒಂದು ಸನ್ನೆ‌ ದರ್ಶನ್ ಗೆ ಮುಳುವಾಗುತ್ತಾ?
Next Article ಮಹತ್ವದ ನಿರ್ಧಾರ ಪ್ರಕಟಿಸಿದ ಚೀನಾ

Popular Posts

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಮನರಂಜನೆ

ಹೇಗಿದೆ ರಾಮ್‌ಚರಣ್‌ ನಟನೆಯ ಪೆದ್ದಿ ಸಿನಿಮಾ?; ಶಿವಣ್ಣ ಮಾಸ್ ಲುಕ್‌ಗೆ ಫ್ಯಾನ್ಸ್‌ ಫಿದಾ!

2 Min Read
ಪ್ರಮುಖಮನರಂಜನೆ

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?