Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?
ಕರ್ನಾಟಕದೇಶಪ್ರಮುಖ

Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?

Share
1 Min Read
SHARE

newsics.com | ನ್ಯೂಸಿಕ್ಸ್

ತಿರುಪತಿ: ತಿರುಮಲದಲ್ಲಿ ಭಕ್ತರ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿರುವುದರಿಂದ, ಜುಲೈ 1 ರಿಂದ ನೀಡಬೇಕಾಗಿದ್ದ ಎಸ್‌ಎಸ್‌ಡಿ (ಸರ್ವ ದರ್ಶನ ಟಿಕೆಟ್‌) ಟೋಕನ್‌ಗಳ ವಿತರಣೆಯನ್ನು ಟಿಟಿಡಿ (TTD) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರು ತಿರುಮಲ ಪ್ರಯಾಣವನ್ನು ಸದ್ಯಕ್ಕೆ ಮುಂದೂಡುವಂತೆ ಟ್ರಸ್ಟ್‌ ಮನವಿ ಮಾಡಿದೆ.

ಈಗಾಗಲೇ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಕಾಯುತ್ತಿರುವುದರಿಂದ, ಹೊಸದಾಗಿ ಟೋಕನ್‌ಗಳನ್ನು ವಿತರಿಸಿದರೆ ದಟ್ಟಣೆ ಮತ್ತಷ್ಟು ಉಲ್ಬಣಗೊಂಡು ಭಕ್ತರಿಗೆ ಅನಾನುಕೂಲವಾಗಲಿದೆ. ಭಕ್ತರ ಸುರಕ್ಷತೆ, ಸೌಕರ್ಯ ಮತ್ತು ಶಾಂತಿಯುತ ದರ್ಶನಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ದಟ್ಟಣೆ ಕಡಿಮೆಯಾದ ತಕ್ಷಣವೇ ಟೋಕನ್ ವಿತರಣೆಯ ಮರು-ಆರಂಭದ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಅಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ದೃಢೀಕರಿಸದ ಮತ್ತು ಸುಳ್ಳು ಸುದ್ದಿಗಳನ್ನು ಭಕ್ತರು ನಂಬಬಾರದು ಎಂದು ಟಿಟಿಡಿ ಮನವಿ ಮಾಡಿದೆ. ದರ್ಶನ ಹಾಗೂ ಟೋಕನ್‌ಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಕೇವಲ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸೂಚಿಸಲಾಗಿದೆ. ವದಂತಿಗಳ ಆಧಾರದ ಮೇಲೆ ಮತ್ತು ಮುಂಚಿತವಾಗಿ ಅಧಿಕೃತ ಮಾಹಿತಿ ಪಡೆಯದೆ ಪ್ರಯಾಣ ಬೆಳೆಸಿದರೆ ತೊಂದರೆಗೆ ಸಿಲುಕಬೇಕಾಗಬಹುದು ಎಂದು ಎಚ್ಚರಿಸಲಾಗಿದೆ.

ಒಟ್ಟಾರೆಯಾಗಿ ಪ್ರಸ್ತುತ ತಿರುಮಲದಲ್ಲಿ ಉಂಟಾಗಿರುವ ದಟ್ಟಣೆಯನ್ನು ತಪ್ಪಿಸಲು ಭಕ್ತರು, ತಮ್ಮ ಪ್ರಯಾಣವನ್ನು ಮುಂದೂಡುವಂತೆ ಟಿಟಿಡಿ ವಿನಂತಿಸಿದೆ. ಅಷ್ಟೇ ಅಲ್ಲದೆ, ಮುಂದಿನ ಪ್ರಕಟಣೆ ಬರುವ ವರೆಗೆ ಕಾಯುವಂತೆ ಮನವಿ ಮಾಡಿದೆ.

Attendant fired ಮೀಟಿಂಗ್‌ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್‌ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!

Vastu Tips ತುಳಸಿ ಗಿಡದಲ್ಲಿ ಅತಿಯಾಗಿ ಮೊಗ್ಗು ಬೆಳೆದರೆ ಏನರ್ಥ? ವಾಸ್ತು ದೋಷ ನಿವಾರಣೆಗೆ ಇಲ್ಲಿದೆ ದಿವ್ಯ ಪರಿಹಾರಗಳು!

Heatwave ಬಿಸಿಗಾಳಿಗೆ ಯುರೋಪ್ ತತ್ತರ, ಕರಗುತ್ತಿವೆ ರಸ್ತೆಗಳು, ಕುದಿಯುತ್ತಿದೆ ನದಿ…1300ಕ್ಕೂ ಹೆಚ್ಚು ಮಂದಿ ಸಾವು, ಅಣುಸ್ಥಾವರ ಸ್ಥಗಿತ

Horoscope ದಿನದ ರಾಶಿಫಲ: ಇಂದು ನಿಮ್ಮ ರಾಶಿಯ ಭವಿಷ್ಯ ಹೇಗಿದೆ? ಇಲ್ಲಿದೆ ಇಂದಿನ ಪಂಚಾಂಗ ಮತ್ತು ಫಲ ಬಲ!

TAGGED:#tirupati #largecrowd #cancel #sarvadarshana #news #newsics
Share This Article
Facebook Twitter Copy Link Print
Previous Article Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್‌ಎಫ್‌ಎಚ್‌ಎಸ್‌ನ ಆತಂಕಕಾರಿ ವರದಿಯಲ್ಲೇನಿದೆ?
Next Article Ketan-Siya Case ಪುಣೆ ಉದ್ಯಮಿ ಕೇತನ್ ಕೊ*ಲೆ ಕೇಸ್: ಸಿಯಾಳ ಮೇಲೆ ಅನುಮಾನವಿತ್ತು, ತಂದೆ ಮುಂದೆ ಕಣ್ಣೀರಿಟ್ಟಿದ್ದ ಮೃತ ಯುವಕ!

Popular Posts

Golden MP ಸಂಸದೆ ಮನೆಯಲ್ಲಿ ಬೆಟ್ಟದಷ್ಟು ಬಂಗಾರ, ರಾಶಿ ರಾಶಿ ಹಣ! ಚಿನ್ನದ ಒಳ ಉಡುಪೂ ಸಿಕ್ತಾ?

2 Min Read

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

2 Min Read

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

1 Min Read

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

2 Min Read

You Might Also Like

ದೇಶಪ್ರಮುಖವೈರಲ್

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

1 Min Read
filmದೇಶ

Shocking story ಅಯ್ಯೋ, ಜೀವನಪೂರ್ತಿ ರುಚಿ ಇಲ್ಲದ ಆಹಾರ ಸೇವನೆ ಮಾಡಬೇಕಾ ನಟಿ ಸಮಂತಾ? ಆಘಾತಕಾರಿ ವಿಚಾರ ಬಾಯ್ಬಿಟ್ಟ ‌ʻಮಾ ಇಂಟಿ ಬಂಗಾರಂʼ ಡೈರೆಕ್ಟರ್!

2 Min Read
ಕರ್ನಾಟಕದೇಶಪ್ರಮುಖ

Cabinet Expansion: ಯಂಗ್ ಶಾಸಕರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ – ಜುಲೈ 8ಕ್ಕೆ ಆಗಲಿದೆಯಾ ಸಚಿವ ಸಂಪುಟ ವಿಸ್ತರಣೆ?

3 Min Read
Crimeದೇಶಪ್ರಮುಖ

Mumbai ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?