Attendant fired ಮೀಟಿಂಗ್‌ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್‌ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!

newsics.com | ನ್ಯೂಸಿಕ್ಸ್ ಮನಮಿಡಿಯುವ ಹಾಗೂ ಆಡಳಿತ ವ್ಯವಸ್ಥೆಯ ಅಮಾನವೀಯತೆಯನ್ನು ಬಿಚ್ಚಿಡುವ ಘಟನೆಯೊಂದು ಜಾರ್ಖಂಡ್‌ನ ಬೊಕಾರೊದಲ್ಲಿ ನಡೆದಿದೆ. ಇದು ಕೇವಲ ಒಂದು ಕಚೇರಿಯ ಕಥೆಯಲ್ಲ, ಬದಲಾಗಿ ನಮ್ಮ ಸಮಾಜದಲ್ಲಿ ದಿನೇ ದಿನೇ ಕಣ್ಮರೆಯಾಗುತ್ತಿರುವ ಮಾನವೀಯತೆಗೆ ಹಿಡಿದ ಕನ್ನಡಿಯಂತಿದೆ. ಜಾರ್ಖಂಡ್‌ ಬೊಕಾರೊದಲ್ಲಿ ಘಟನೆ ಇದಾಗಿದ್ದು, ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜವಾನನೊಬ್ಬ ಅಧಿಕಾರಿಗಳು ಸಭೆಯಲ್ಲಿ ತಿಂದು ಬಿಟ್ಟಿದ್ದ ಬಿಸ್ಕೇಟ್‌ಗಳನ್ನು ತನ್ನ ಮಕ್ಕಳಿಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದನು. ಇದೇ ಆತ ಮಾಡಿದ ಬಹುದೊಡ್ಡ ತಪ್ಪು! ಈ ಸಣ್ಣ ಘಟನೆಯನ್ನು ಅಲ್ಲಿನ ಅಧಿಕಾರಿಗಳು … Continue reading Attendant fired ಮೀಟಿಂಗ್‌ನಲ್ಲಿ ಅಧಿಕಾರಿಗಳು ತಿಂದುಳಿದ ಬಿಸ್ಕತ್‌ ಮನೆಗೆ ತಂದ ಜವಾನ ಕೆಲಸದಿಂದಲೇ ವಜಾ!