Heatwave ಬಿಸಿಗಾಳಿಗೆ ಯುರೋಪ್ ತತ್ತರ, ಕರಗುತ್ತಿವೆ ರಸ್ತೆಗಳು, ಕುದಿಯುತ್ತಿದೆ ನದಿ…1300ಕ್ಕೂ ಹೆಚ್ಚು ಮಂದಿ ಸಾವು, ಅಣುಸ್ಥಾವರ ಸ್ಥಗಿತ

newsics.com | ನ್ಯೂಸಿಕ್ಸ್ ಪ್ಯಾರಿಸ್‌: ಯುರೋಪ್ ದೇಶಗಳು ಕಳೆದ ಎರಡು ವಾರಗಳಿಂದ ತೀವ್ರ ಬಿಸಿಗಾಳಿಯಿಂದ ತತ್ತರಿಸಿದ್ದು, ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಈ ಐತಿಹಾಸಿಕ ಉಷ್ಣಾಂಶದಿಂದಾಗಿ ಫ್ರಾನ್ಸ್ ಸೇರಿದಂತೆ ಹಲವೆಡೆ 1300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಅಣು ಸ್ಥಾವರವನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಐರೋಪ್ಯ ದೇಶಗಳ ಪಾಲಿಗೆ ಈ ವರ್ಷದ ಬೇಸಿಗೆಯು ಘೋರವಾಗಿದ್ದು, ಸುಮಾರು 40ರಿಂದ 44 ಡಿಗ್ರಿವರೆಗಿನ ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಜೂ.21ರ ನಂತರ ಫ್ರಾನ್ಸ್ ಒಂದರಲ್ಲೇ ಈವರೆಗೆ … Continue reading Heatwave ಬಿಸಿಗಾಳಿಗೆ ಯುರೋಪ್ ತತ್ತರ, ಕರಗುತ್ತಿವೆ ರಸ್ತೆಗಳು, ಕುದಿಯುತ್ತಿದೆ ನದಿ…1300ಕ್ಕೂ ಹೆಚ್ಚು ಮಂದಿ ಸಾವು, ಅಣುಸ್ಥಾವರ ಸ್ಥಗಿತ