Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Personal Health ಯಾರ್ಯಾರು ವಯಾಗ್ರ ಬಳಸಬಹುದು? ಯಾರಿಗೆ ಅಪಾಯಕಾರಿ?
ಪ್ರಮುಖಆರೋಗ್ಯಕರ್ನಾಟಕದೇಶರಿಲೇಷನ್‌ಶಿಪ್

Personal Health ಯಾರ್ಯಾರು ವಯಾಗ್ರ ಬಳಸಬಹುದು? ಯಾರಿಗೆ ಅಪಾಯಕಾರಿ?

Share
1 Min Read
SHARE

 

newsics.com

ಇಂದಿನ ಒತ್ತಡದ ಜೀವನಶೈಲಿಯಲ್ಲಿ ಲೈಂಗಿಕ ಸಮಸ್ಯೆಗಳಿಗೆ ಪರಿಹಾರವಾಗಿ ವಯಾಗ್ರ (Viagra) ಮಾತ್ರೆಗಳ ಬಳಕೆ ಹೆಚ್ಚುತ್ತಿದೆ. ಆದರೆ, ಈ ಮಾತ್ರೆಯನ್ನು ತೆಗೆದುಕೊಳ್ಳುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಪ್ರತಿಯೊಬ್ಬರಿಗೂ ಸ್ಪಷ್ಟ ಅರಿವಿರುವುದು ಅತ್ಯಗತ್ಯ.

ವಯಾಗ್ರ ಸೇವನೆಯಿಂದ ಸಾವು ನೋವು ಸಂಭವಿಸುವ ಸಾಧ್ಯತೆ ಕಡಿಮೆ ಇದ್ದರೂ, ಕೆಲವೊಂದು ಸಾಮಾನ್ಯ ಅಡ್ಡಪರಿಣಾಮಗಳು ಕಂಡುಬರುತ್ತವೆ.

ತಲೆನೋವು:

ವಯಾಗ್ರ ಬಳಕೆದಾರರಲ್ಲಿ ಸುಮಾರು ಶೇ. 40ರಷ್ಟು ಜನರಿಗೆ ತೀವ್ರವಾದ ತಲೆನೋವು ಕಾಣಿಸಿಕೊಳ್ಳಬಹುದು. ಇದು ತಲೆಗೆ ಸುತ್ತಿಗೆಯಿಂದ ಹೊಡೆದಂತಹ ಅನುಭವ ನೀಡುತ್ತದೆ.

ಇತರ ಸಮಸ್ಯೆಗಳು:

ಮೂಗು ಕಟ್ಟುವಿಕೆ (Nasal Congestion) ಮತ್ತು ಕುತ್ತಿಗೆ ಬಿಗಿಯಾದಂತಾಗುವುದು (Stiffness) ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು. ಇವು ಅಷ್ಟೇನೂ ಗಂಭೀರ ಸಮಸ್ಯೆಗಳಲ್ಲದಿದ್ದರೂ ಕಿರಿಕಿರಿಯನ್ನಂತೂ ಉಂಟುಮಾಡುತ್ತವೆ.

ಇದನ್ನು ಯಾರೆಲ್ಲ ಬಳಸಬಾರದು?

ಕೆಲವು ಆರೋಗ್ಯ ಸಮಸ್ಯೆ ಇರುವವರು ವಯಾಗ್ರದಿಂದ ದೂರವಿರುವುದು ಉತ್ತಮ. ಇಲ್ಲದಿದ್ದರೆ ಅದು ಪ್ರಾಣಕ್ಕೆ ಕುತ್ತು ತರಬಹುದು:

ಹೃದಯ ಸಂಬಂಧಿ ಕಾಯಿಲೆ:

ತೀವ್ರವಾದ ಹೃದಯದ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು.

ಕಿಡ್ನಿ ಮತ್ತು ಲಿವರ್ ಸಮಸ್ಯೆ:

ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಅಪಾಯಕಾರಿ.

ಔಷಧಗಳ ಸಂಯೋಜನೆ:

ಪ್ರಮುಖವಾಗಿ ಹೃದಯದ ಕಾಯಿಲೆಗೆ ನೈಟ್ರೇಟ್ಸ್ (Nitrates) ಇರುವ ಔಷಧಗಳನ್ನು (ಉದಾಹರಣೆಗೆ: ಸಾರ್ಬಿಟ್ರೇಟ್, ಇಡ್ಯೂರ್, ನೈಟ್ರೋಲಾಂಗ್) ತೆಗೆದುಕೊಳ್ಳುವವರು ಯಾವುದೇ ಕಾರಣಕ್ಕೂ ವಯಾಗ್ರ ಬಳಸಬಾರದು. ಇದು ರಕ್ತದೊತ್ತಡವನ್ನು ದಿಢೀರನೆ ಕುಸಿಯುವಂತೆ ಮಾಡಬಹುದು.

ವೈದ್ಯರ ಸಲಹೆ ಕಡ್ಡಾಯ
ಪ್ರಾಸ್ಟೇಟ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ಅಥವಾ ಮೇಲೆ ತಿಳಿಸಿದ ಗುಂಪಿಗೆ ಸೇರಿದವರು ಒಂದು ವೇಳೆ ವಯಾಗ್ರ ಬಳಸಲೇಬೇಕಾದ ಅನಿವಾರ್ಯತೆ ಇದ್ದರೆ, ಕಡ್ಡಾಯವಾಗಿ ಪರಿಣಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ತೆಗೆದುಕೊಳ್ಳಬೇಕು.

 

ಮಗುವಿನ ಪೋಷಣೆಗಾಗಿ ನಾನು ಯಾರ ಜತೆಗಾದರೂ ಮಲಗುತ್ತೇನೆ: ಚಂದ್ರಿಕಾ ದೀಕ್ಷಿತ್, ವಿಡಿಯೋ ನೋಡಿ

Health care ಈ ಸಸ್ಯದಿಂದ ಹೆಚ್ಚತ್ತೆ ಪುರುಷರ ಲೈಂಗಿಕ ಶಕ್ತಿ! ಸ್ತ್ರೀಯರಿಗೂ ಸಹಕಾರಿ

ಬ್ರಾ ಹಾಕಿ ಲಿಪ್ ಕಿಸ್, ಕೊನೆಗೆ ಎಷ್ಟು ಬೇಕಾದ್ರೂ ಬಿಚ್ತಾಳೆ ಅಂದುಬಿಟ್ರು! ನೋವು ತೋಡಿಕೊಂಡ ನಟಿ

ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚು ಕಾಲ ಬದುಕೋದ್ಯಾಕೆ? ಇಲ್ಲಿವೆ ನೋಡಿ ಕಾರಣ!

ʼಪುರುಷರು ಮ್ಯಾಗಿ ಇದ್ದಂಗೆ 2 ನಿಮಿಷಗಳಲ್ಲಿ ಆಗೋಗ್ತಾರೆ ಎಂದು ನಟಿ ರೆಜಿನಾ ಹೇಳಿದ್ಯಾಕೆ?

TAGGED:Who can use Viagra? What are the side effects of this pill?
Share This Article
Facebook Twitter Copy Link Print
Previous Article ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌ ಕ್ರೇಜ್‌ ಹೇಗಿದೆ?
Next Article ಎಲ್‌ಪಿಜಿ ಸಿಲಿಂಡರ್‌ ವಿತರಣೆಗೆ ಸಹಾಯವಾಣಿ ಆರಂಭಿಸಿದ ಆಹಾರ ಇಲಾಖೆ

Popular Posts

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

You Might Also Like

ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?