Health care ಈ ಸಸ್ಯದಿಂದ ಹೆಚ್ಚತ್ತೆ ಪುರುಷರ ಲೈಂಗಿಕ ಶಕ್ತಿ! ಸ್ತ್ರೀಯರಿಗೂ ಸಹಕಾರಿ
newsics.com ಪ್ರಕೃತಿಯಲ್ಲಿ ಸಿಗುವ ಪ್ರತಿ ಗಿಡಮೂಲಿಕೆಯೂ ವಿಶೇಷ ಗುಣ ಹೊಂದಿರುತ್ತದೆ. ಅಂತಹದ್ದೇ ಒಂದು ಅದ್ಭುತ ಔಷಧೀಯ ಸಸ್ಯ ಮುಂಡಿಗೆ ಅಥವಾ ಶ್ರಾವಣಿ’. ಗದ್ದೆಗಳಲ್ಲಿ, ತೇವಾಂಶವಿರುವ ಪ್ರದೇಶಗಳಲ್ಲಿ ಬೆಳೆಯುವ ಈ ಸಸ್ಯವು ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೂ ಉತ್ತಮ ಪರಿಹಾರ ನೀಡುತ್ತದೆ. ಇದರ ವೈಜ್ಞಾನಿಕ ಹೆಸರು ಸ್ಫೆರಾಂಥಸ್ ಇಂಡಿಕಸ್ (Sphaeranthus indicus). ಆಸ್ಟರೇಸಿ ಕುಟುಂಬಕ್ಕೆ ಸೇರಿದ ಈ ಗಿಡವು ಕೆಂಪು ಬಣ್ಣದ ಉಂಡೆಯಂತಹ ಹೂವುಗಳನ್ನು ಬಿಡುತ್ತದೆ ಮತ್ತು ಘಾಟು ವಾಸನೆಯನ್ನು … Continue reading Health care ಈ ಸಸ್ಯದಿಂದ ಹೆಚ್ಚತ್ತೆ ಪುರುಷರ ಲೈಂಗಿಕ ಶಕ್ತಿ! ಸ್ತ್ರೀಯರಿಗೂ ಸಹಕಾರಿ
Copy and paste this URL into your WordPress site to embed
Copy and paste this code into your site to embed