Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ʼಪುರುಷರು ಮ್ಯಾಗಿ ಇದ್ದಂಗೆ 2 ನಿಮಿಷಗಳಲ್ಲಿ ಆಗೋಗ್ತಾರೆ ಎಂದು ನಟಿ ರೆಜಿನಾ ಹೇಳಿದ್ಯಾಕೆ?
ಪ್ರಮುಖಮನರಂಜನೆ

ʼಪುರುಷರು ಮ್ಯಾಗಿ ಇದ್ದಂಗೆ 2 ನಿಮಿಷಗಳಲ್ಲಿ ಆಗೋಗ್ತಾರೆ ಎಂದು ನಟಿ ರೆಜಿನಾ ಹೇಳಿದ್ಯಾಕೆ?

Share
1 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ಚೆನ್ನೈ ಮೂಲದ ರೆಜಿನಾ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಗಳಿಸಿದ್ದಾರೆ.. ತಮ್ಮ 9 ನೇ ವಯಸ್ಸಿನಲ್ಲಿ ಬಾಲ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಚೆನ್ನೈ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು..
ಬಳಿಕ 2005 ರಲ್ಲಿ ‘ಕಂಡ ನಾಲ್ ಮುದಲ್’ ಚಿತ್ರದ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು.. ಅದಾದ ನಂತರ ಕೆಲಚಿತ್ರಗಳಲ್ಲಿ ನಟಿಸಿ ಸ್ವಲ್ಪ ವಿರಾಮ ತೆಗೆದುಕೊಂಡು ಅಧ್ಯಯನಕ್ಕೆ ಮುಂದಾದರು.

ಆ ವಿರಾಮದಲ್ಲಿಯೂ ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ ಅವರು, ಬಳಿಕ ಸಂಪೂರ್ಣವಾಗಿ ಸಿನಿಮಾಳತ್ತ ಗಮನ ಹರಿಸಿದರು.. `ಎಸ್‌ಎಂಎಸ್‌’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು.. ಆದರೆ ʼಹೊಸ ಜೋಡಿʼ ಚಿತ್ರ ಆಕೆಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು. ‘ಸುಬ್ರಮಣ್ಯಂ ಫಾರ್ ಸೇಲ್’ ಸಿನಿಮಾ ರೆಜಿನಾ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಆಯಿತು.. ಇದಾದ ನಂತರ ತೆಲುಗಿನಲ್ಲಿ ಸಾಲು ಸಾಲು ಅವಕಾಶಗಳು ಅವರನ್ನ ಹುಡುಕಿಕೊಂಡು ಬಂದವು..
ಇನ್ನು ಸಿನಿಮಾಗಳ ಜೊತೆಗೆ ಬೋಲ್ಡ್‌ ಕಾಮೆಂಟ್‌ಗಳಿಂದಲೂ ನಟಿ ರೆಜಿನಾ ಸುದ್ದಿಯಲ್ಲಿರುತ್ತಾರೆ.. ಈ ಹಿಂದೆ ತಮ್ಮನ್ನು ತಾವು ಸೀರಿಯಲ್ ಡೇಟರ್ ಎಂದು ಒಪ್ಪಿಕೊಂಡು, ʼನನಗೆ ಸಾಕಷ್ಟು ಮದುವೆ ಪ್ರಸ್ತಾಪಗಳು ಬರುತ್ತಿವೆ. ನಾನು ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದೇನೆ. ನೀವು ನನ್ನನ್ನು ಸೀರಿಯಲ್ ಡೇಟರ್ ಎಂದು ಕರೆಯಬಹುದು. ನಾನು ಡೇಟಿಂಗ್ ಮಾಡುತ್ತೇನೆ. ಆದರೆ ಈಗ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದೇನೆʼ ಎಂದು ಹೇಳಿದ್ದರು..
ಅಷ್ಟೇ ಅಲ್ಲ.. ಕೆಲವು ದಿನಗಳ ಹಿಂದೆ ಸಿನಿಮಾವೊಂದರ ಪ್ರಚಾರದಲ್ಲಿ ಭಾಗವಹಿಸಿದ್ದ ನಟಿ ರೆಜಿನಾ ಪುರುಷರನ್ನು ಮ್ಯಾಗಿ ನೂಡಲ್ಸ್‌ಗೆ ಹೋಲಿಸಿ ಮಾತನಾಡಿದ್ದರು.. “ಹುಡುಗರು, ಮ್ಯಾಗಿ ನೂಡಲ್ಸ್ ಒಂದೇ. ಎರಡು ನಿಮಿಷದಲ್ಲಿ ಕೆಲಸ ಮುಗಿಯುತ್ತದೆ” ಎಂದು ಹೇಳಿ ಸಂಚಲನವನ್ನೇ ಸೃಷ್ಟಿಸಿದ್ದರು.. ಅವರ ಹಳೆಯ ಈ ಕಾಮೆಂಟ್‌ ಈಗ ಸೋಷಿಯಲ್‌ ಮಿಡಿಯಾದಲ್ಲಿ ಮತ್ತೇ ವೈರಲ್‌ ಆಗುತ್ತಿದೆ..

ನೀವು ಲಕ್ಷಾಧಿಪತಿಯಾಗಬೇಕಾ?; AI ಬಳಸಿ ಹಣ ಗಳಿಸಲು ಇಲ್ಲಿವೆ ಸೂಪರ್ ಮಾರ್ಗಗಳು!

TAGGED:"If only men had Maggie... they would have done it in 2 minutes!"
Share This Article
Facebook Twitter Copy Link Print
Previous Article ನೀವು ಲಕ್ಷಾಧಿಪತಿಯಾಗಬೇಕಾ?; AI ಬಳಸಿ ಹಣ ಗಳಿಸಲು ಇಲ್ಲಿವೆ ಸೂಪರ್ ಮಾರ್ಗಗಳು!
Next Article 8 ನಿಮಿಷ ಬೇಯಿಸಿದ್ರೆ ಸಾಕು.. ಈ ತರಕಾರಿಯಿಂದ ಇಡೀ ತಿಂಗಳು ಮನೆಗೆ ಬೆಳಕು!

Popular Posts

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?