Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬ್ರಾ ಹಾಕಿ ಲಿಪ್ ಕಿಸ್, ಕೊನೆಗೆ ಎಷ್ಟು ಬೇಕಾದ್ರೂ ಬಿಚ್ತಾಳೆ ಅಂದುಬಿಟ್ರು! ನೋವು ತೋಡಿಕೊಂಡ ನಟಿ
ದೇಶಪ್ರಮುಖಮನರಂಜನೆ

ಬ್ರಾ ಹಾಕಿ ಲಿಪ್ ಕಿಸ್, ಕೊನೆಗೆ ಎಷ್ಟು ಬೇಕಾದ್ರೂ ಬಿಚ್ತಾಳೆ ಅಂದುಬಿಟ್ರು! ನೋವು ತೋಡಿಕೊಂಡ ನಟಿ

Share
2 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ತಮ್ಮ ಮೊದಲ ಚಿತ್ರದಿಂದಲೇ ಪ್ರೇಕ್ಷಕರ ಹೃದಯದಲ್ಲಿ ಮನೆ ಮಾಡಿದ ನಟಿ ಝರೀನ್ ಖಾನ್. ಅವರ ನಟನೆ ಮತ್ತು ನೋಟ ಎಲ್ಲರ ಹೃದಯದಲ್ಲಿ ಮನೆ ಮಾಡಿತು. ತಮ್ಮ ಮೊದಲ ಚಿತ್ರದಲ್ಲೇ ಭಾರಿ ಯಶಸ್ಸನ್ನು ಪಡೆದ ನಂತರ, ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದರು. ಜ್ಯೂನಿಯರ್ ಕತ್ರಿನಾ ಕೈಫ್ ಎಂದೇ ಗುರುತಿಸಿಕೊಂಡಿದ್ದ ಜರೀನ್ ಖಾನ್ ಬಾಲಿವುಡ್ ತೆರೆಯ ಹಿಂದಿನ ಕರಾಳ ಘಟನೆಗಳನ್ನು ಹೇಳಿಕೊಂಡಿದ್ದಾರೆ. ಈ ಘಟನೆಗಳು ತಮಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.

ವೀರ್, ಹೌಸ್‌ಫುಲ್ 2 ಯಶಸ್ಸಿನ ಬಳಿಕ ಹೇಟ್ ಸ್ಟೋರಿ 3 ಸಿನಿಮಾಗೆ ಜರೀನ್ ಖಾನ್ ಆಯ್ಕೆಯಾಗಿದ್ದರು. ನಿರ್ದೇಶಕ ಅನಂತ್ ಮಹಾದೇವನ್ ಹೇಟ್ ಸ್ಟೋರಿ 3 ಕತೆ ಹೇಳಿದ್ದರು. ಕತೆ ಕೇಳಿದ ಬಳಿಕ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ. ನನ್ನ ಪಾತ್ರ, ಅದರ ವ್ಯಾಪ್ತಿಯ ಕುರಿತು ವಿವರಣೆ ನೀಡಿದ್ದರು. ಇದರಲ್ಲಿ ಎಲ್ಲೂ ಕೂಡ ಕೆಟ್ಟ ಮಟ್ಟದ ಸೀನ್ ಇರಲಿಲ್ಲ. ಆದರೆ ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದೇ ಬೇರೆ ಎಂದಿದ್ದಾರೆ.

ಹೇಟ್ ಸ್ಟೋರಿ 3 ಸಿನಿಮಾ ಕತೆ ಹೇಳಿದ ಬಳಿಕ ನಾವು ಹೇಟ್ ಸ್ಟೋರಿ ಮಾಡುತ್ತಿಲ್ಲ. ಜನರು ಇಷ್ಟಪಡುವ ಸ್ಟೋರಿ ಮಾಡತ್ತಿದ್ದೇವೆ ಎಂದಿದ್ದರು. ಆದರೆ ಶೂಟಿಂಗ್‌ನಲ್ಲಿ ಪ್ರತಿ ಸೀನ್‌ನಲ್ಲಿ ಲಿಪ್ ಕಿಸ್, ಬಿಗಿದಪ್ಪಿಕೊಂಡು ಕಿಸ್ ಇದ್ದೇ ಇತ್ತು. ಇಷ್ಟೇ ಅಲ್ಲ ಕೆಲ ಸೀನ್‌ನಲ್ಲಿ ಕೇವಲ ಬ್ರಾ, ಟು ಪೀಸ್‌ನಲ್ಲಿ ನಟಿಸಬೇಕಿತ್ತು. ಬಹುತೇಕ ಸೀನ್‌ಗಳಲ್ಲಿ ಮೈಯಲ್ಲಿ ಬಟ್ಟೆ ಇರಲೇ ಇಲ್ಲ ಎಂದಿದ್ದಾರೆ.

ಹೇಟ್ ಸ್ಟೋರಿ 3 ಸಿನಿಮಾದಲ್ಲಿ ಈ ರೀತಿಯ ಸೀನ್ ನಟಿಸಲು ನನಗೆ ಮುಜುಗರ ಇರಲಿಲ್ಲ. ನಾನು ಎಂಜಾಯ್ ಮಾಡಿದ್ದೇನೆ. ಆದರೆ ಕತೆಯಲ್ಲೇ ನನಗೆ ಹೇಳಬೇಕಿತ್ತು. ನಿರ್ದೇಶಕರು ಮಿಸ್‌ಲೀಡ್ ಮಾಡಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ನಿರ್ದೇಶಕರು ಬಾಲಿವುಡ್ ಮಂದಿಯಲ್ಲಿ ಬೇರೆ ಕತೆ ಹೇಳಿದ್ದರು. ಜರೀನ್ ಖಾನ್‌ಗೆ ನಟನೆ ಬರುವುದಿಲ್ಲ, ಹೀಗಾಗಿ ಆಕೆ ಎಷ್ಟು ಬೇಕಾದರು ಬಿಚ್ಚುತ್ತಾಳೆ ಎಂದು ಅವಮಾನಿಸಿದರು ಎಂದು ಜರೀನ್ ಖಾನ್ ಹೇಳಿದ್ದಾರೆ.

ಸಿನಿಮಾ ಅರ್ಧದಿಂದಲೇ ಹೊರಬಲು ನಿರ್ಧರಿಸಿದ್ದೆ. ಆದರೆ ನಾನು ಕೂಡ ಕರಿಯರ್‌ನಲ್ಲಿ ಯಶಸ್ಸು ಕಾಣುತ್ತಿದ್ದ ಸಮಯ. ಮತ್ತೊಂದೆಡೆ ಸಿನಿಮಾ ಕೂಡ ಅರ್ಧಕ್ಕೆ ನಿಲ್ಲಲಿದೆ. ನಾನು ಸೇರಿದಂತೆ ಇತರ ಕಲಾವಿದರು ಸಂಕಷ್ಟಕ್ಕೆ ಬೀಳುತ್ತಾರೆ ಎಂದು ಜರೀನ್ ಖಾನ್ ನೋವು ತೋಡಿಕೊಂಡಿದ್ದಾರೆ.

https://www.newsics.com/2026/03/15/big-shock-for-states-second-puc-students-now-only-two-years-left-to-pass/

TAGGED:Bra on and lip kissfinally he let her have it no matter how much he wanted! Actress reveals her pain
Share This Article
Facebook Twitter Copy Link Print
Previous Article ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಇನ್ನು ಮುಂದೆ ಪಾಸ್ ಆಗಲು ಎರಡು ವರ್ಷ ಮಾತ್ರ ಅವಕಾಶ
Next Article ಕಾರು-ಲಾರಿ ಭೀಕರ ಅಪಘಾತ; ಮೂವರು ಸಬ್ ಇನ್‌ಸ್ಪೆಕ್ಟರ್‌ ಸಾವು, ಇಬ್ಬರು ಎಸ್‌ಐಗಳಿಗೆ ಗಂಭೀರ ಗಾಯ

Popular Posts

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?