ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚು ಕಾಲ ಬದುಕೋದ್ಯಾಕೆ? ಇಲ್ಲಿವೆ ನೋಡಿ ಕಾರಣ!
https://youtube.com/shorts/JFDfzeRUAUw?si=UPiQjhCFAIkLXEhb newsics.com ಜಗತ್ತಿನಾದ್ಯಂತ ನಡೆದಿರೋ ಸಂಶೋಧನೆಗಳ ಪ್ರಕಾರ ಹೆಣ್ಣುಮಕ್ಕಳ ಸರಾಸರಿ ಆಯಸ್ಸು ಗಂಡಸರಿಗಿಂತ ಜಾಸ್ತಿ ಅಂತ ಗೊತ್ತಾಗಿದೆ. ಗಂಡಸರು ದಷ್ಟಪುಷ್ಟವಾಗಿದ್ರೂ, ಬಲಿಷ್ಠರಾಗಿದ್ರೂ, ಆಯಸ್ಸಿನ ವಿಷಯದಲ್ಲಿ ಹೆಣ್ಣುಮಕ್ಕಳೇ ಮುಂದೆ. ಇದಕ್ಕೆ ಕಾರಣಗಳೇನು ಅಂತ ನೋಡೋಣ. ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುವುದಕ್ಕೆ ಜನಿತಶಾಸ್ತ್ರ (ಜೀನ್ಸ್) ಒಂದು ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಏಕೆಂದರೆ ಎರಡು X ಕ್ರೋಮೋಸೋಮ್‌ಗಳು ಇರುವುದರಿಂದ ಮಹಿಳೆಯರಿಗೆ ದೊಡ್ಡ ಜೀನ್ ದೋಷಗಳಿಂದ (ಮ್ಯೂಟೇಷನ್‌ಗಳಿಂದ) ಹೆಚ್ಚಿನ ರಕ್ಷಣೆ ಸಿಗುತ್ತದೆ. ಆದರೆ ಪುರುಷರಲ್ಲಿ (XY) ಅಂತಹ ರಕ್ಷಣೆ ಕಡಿಮೆ ಇರುತ್ತದೆ. … Continue reading ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚು ಕಾಲ ಬದುಕೋದ್ಯಾಕೆ? ಇಲ್ಲಿವೆ ನೋಡಿ ಕಾರಣ!
Copy and paste this URL into your WordPress site to embed
Copy and paste this code into your site to embed