ಮಗುವಿನ ಪೋಷಣೆಗಾಗಿ ನಾನು ಯಾರ ಜತೆಗಾದರೂ ಮಲಗುತ್ತೇನೆ: ಚಂದ್ರಿಕಾ ದೀಕ್ಷಿತ್, ವಿಡಿಯೋ ನೋಡಿ
newsics.com ವಡಾ ಪಾವ್ ಗರ್ಲ್’ ಖ್ಯಾತಿಯ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಸದ್ಯ ಈ ಕುರಿತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಚಂದ್ರಿಕಾ ದೀಕ್ಷಿತ್, ತಮ್ಮ ಮಗುವಿನ ಪಾಲನೆ ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ನನಗೆ ಯಾವುದೇ ನಾಚಿಕೆ ಇಲ್ಲ. ತಾಯಿಯಾಗಿ ನಾನು ತುಂಬಾ ಗಂಭೀರವಾದ ವಿಷಯವನ್ನು ಹೇಳುತ್ತಿದ್ದೇನೆ. ಜನರು ಹೇಗೆ ನಿರ್ಣಯಿಸುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ನನ್ನ ಮಗುವನ್ನು ಬೆಳೆಸಲು ನಾನು ಯಾರ ಜೊತೆಗೆ ಬೇಕಾದರೂ … Continue reading ಮಗುವಿನ ಪೋಷಣೆಗಾಗಿ ನಾನು ಯಾರ ಜತೆಗಾದರೂ ಮಲಗುತ್ತೇನೆ: ಚಂದ್ರಿಕಾ ದೀಕ್ಷಿತ್, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed