ʼಪುರುಷರು ಮ್ಯಾಗಿ ಇದ್ದಂಗೆ 2 ನಿಮಿಷಗಳಲ್ಲಿ ಆಗೋಗ್ತಾರೆ ಎಂದು ನಟಿ ರೆಜಿನಾ ಹೇಳಿದ್ಯಾಕೆ?

https://youtube.com/shorts/JFDfzeRUAUw?si=UPiQjhCFAIkLXEhb newsics.com ಚೆನ್ನೈ ಮೂಲದ ರೆಜಿನಾ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಗಳಿಸಿದ್ದಾರೆ.. ತಮ್ಮ 9 ನೇ ವಯಸ್ಸಿನಲ್ಲಿ ಬಾಲ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಚೆನ್ನೈ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.. ಬಳಿಕ 2005 ರಲ್ಲಿ ‘ಕಂಡ ನಾಲ್ ಮುದಲ್’ ಚಿತ್ರದ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು.. ಅದಾದ ನಂತರ ಕೆಲಚಿತ್ರಗಳಲ್ಲಿ ನಟಿಸಿ ಸ್ವಲ್ಪ ವಿರಾಮ ತೆಗೆದುಕೊಂಡು ಅಧ್ಯಯನಕ್ಕೆ ಮುಂದಾದರು. ಆ ವಿರಾಮದಲ್ಲಿಯೂ ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ ಅವರು, ಬಳಿಕ ಸಂಪೂರ್ಣವಾಗಿ … Continue reading ʼಪುರುಷರು ಮ್ಯಾಗಿ ಇದ್ದಂಗೆ 2 ನಿಮಿಷಗಳಲ್ಲಿ ಆಗೋಗ್ತಾರೆ ಎಂದು ನಟಿ ರೆಜಿನಾ ಹೇಳಿದ್ಯಾಕೆ?