Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎರಡನೇ ಪತ್ನಿಗೆ ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ: ಜೈಭೀಮ್ ಸಂಘಟನೆ ರಾಜ್ಯಾಧ್ಯಕ್ಷ ಶಿವಶಂಕರ್ ಸೇರಿ 6 ಮಂದಿ ವಿರುದ್ಧ FIR
ಕರ್ನಾಟಕಪ್ರಮುಖ

ಎರಡನೇ ಪತ್ನಿಗೆ ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ: ಜೈಭೀಮ್ ಸಂಘಟನೆ ರಾಜ್ಯಾಧ್ಯಕ್ಷ ಶಿವಶಂಕರ್ ಸೇರಿ 6 ಮಂದಿ ವಿರುದ್ಧ FIR

Share
1 Min Read
SHARE

newsics.com

ಬೆಂಗಳೂರು: ಎರಡನೇ ಪತ್ನಿಗೆ ಕಿರುಕುಳ, ಕೊಲೆ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಕರ್ನಾಟಕ ಜೈ ಭೀಮ್ ಚಳವಳಿ ರಾಜ್ಯಾಧ್ಯಕ್ಷ ಶಿವಶಂಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

2ನೇ ಪತ್ನಿ ಲಕ್ಷ್ಮೀದೇವಿ ಎಂಬುವರು ನೀಡಿದ ದೂರಿನ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾದಾಗ ನಿನ್ನ ತವರು ಮನೆಯಿಂದ ಏನೂ ಕೊಟ್ಟಿಲ್ಲ, ಹಣ ತೆಗೆದುಕೊಂಡು ಬಾ, ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ನನ್ನ ಗಂಡ ಶಿವಶಂಕರ್ ಕಿರುಕುಳ ನೀಡುತ್ತಿದ್ದಾನೆ ಎಂದು 2ನೇ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2ನೇ ಪತ್ನಿ ದೂರಿನ ಅನ್ವಯ ಪತಿ ಶಿವಶಂಕರ್‌, ಆತನ ಗೆಳತಿ ಲಾವಣ್ಯ, ಲಾವಣ್ಯಳ ಸಂಬಂಧಿಕರಾದ ಯೋಗಾನಂದ, ಬಸವರಾಜು, ಮತ್ತು‌ ಶಿವಶಂಕರ್‌ ಮೊದಲನೇ ಹೆಂಡತಿ ಮಗ ಸಾಗರ್, ಸಚಿತ್‌ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮೊದಲನೇ ಹೆಂಡತಿ ಮುನಿರತ್ನಮ್ಮ ಇದ್ದರೂ ನನಗೆ ಮೋಸ ಮಾಡಿ ಶಿವಶಂಕರ್ ನನ್ನ ಜತೆ 2ನೇ ಮದುವೆಯಾಗಿದ್ದಾನೆ. ಮೊದಲ ಹೆಂಡತಿಗೆ ಮೂವರು ಮಕ್ಕಳಿದ್ದು, ನನಗೆ ಒಬ್ಬ ಮಗನಿದ್ದಾನೆ. ಮೊದಲ ಹೆಂಡತಿ ನನ್ನ ಗಂಡನ ಕಿರುಕುಳದಿಂದ ಮನೆ ತೊರೆದಿದ್ದರು. ಆಗಿನಿಂದ ನಾಲ್ವರು ಮಕ್ಕಳನ್ನೂ ನಾನೇ ಬೆಳೆಸುತ್ತಿದ್ದೇನೆ.

ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬಂದರೆ ಸರಿ, ಇಲ್ಲದಿದ್ದರೆ, ನಾನು ಬೇರೆಯವರನ್ನು ಕರೆದುಕೊಂಡು ಬರುತ್ತೇನೆ ಎಂದು ನನ್ನ ಗಂಡ ಹೊಡೆದು ಬೈಯುತ್ತಿದ್ದ. ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆ. ಇತ್ತೀಚೆಗೆ ತುರುವೇಕೆರೆ ಬಳಿಯ ಬಾಣಸಂದ್ರದ ಲಾವಣ್ಯ ಎಂಬಾಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಲಕ್ಷ್ಮೀದೇವಿ ದೂರಿದ್ದಾರೆ.

Reels effect ಡೇಟಿಂಗ್‌ಗೆ ಕೊಡಗಿನಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆ! ಭಾರೀ ಚರ್ಚೆಗೆ ಗ್ರಾಸವಾಯ್ತು ರೀಲ್ಸ್

ಗಂಡನ ಜತೆ 15 ದಿನ, ಪ್ರಿಯಕರನ ಜತೆ 15 ದಿನ ಸಂಸಾರ ನಡೆಸಲು ಮಹಿಳೆ ನಿರ್ಧಾರ! ಪಂಚಾಯಿತಿಯಲ್ಲೇ ಘೋಷಣೆ

Noodles ಬೇಯಿಸದ ನೂಡಲ್ಸ್ ತಿಂದ ಬಾಲಕ ಸಾ*ವು,‌ಯಾಕೆ ಹೀಗಾಯ್ತು?

Garbage Hotel ಒಂದ್ ಕೆಜಿ ಕಸ ಕೊಟ್ರೆ ಹೊಟ್ಟೆ ತುಂಬ ಊಟ ಫ್ರೀ… ಈ ಹೋಟೆಲ್‌ನಲ್ಲಿ ದುಡ್ಡಿನ ಬದಲು‌ ಕಸ ಕೊಡಬೇಕು!

School Holiday ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಕೆ – ನಾಳೆ ಈ ಜಿಲ್ಲೆಗಳಿಗೆ ಶಾಲೆಗಳಿಗೆ ರಜೆ ಘೋಷಣೆ

ASTRO ಈ ಐದು ರಾಶಿಗಳ ಜನರೆಂದರೆ ಗಣೇಶನಿಗೆ ಭಾರೀ‌ ಪ್ರೀತಿಯಂತೆ…

TAGGED:Dowry harassmentlife threats to second wife: FIR against 6 people including Jaibhim organization state president Shivshankar
Share This Article
Facebook Twitter Copy Link Print
Previous Article Garbage Hotel ಒಂದ್ ಕೆಜಿ ಕಸ ಕೊಟ್ರೆ ಹೊಟ್ಟೆ ತುಂಬ ಊಟ ಫ್ರೀ… ಈ ಹೋಟೆಲ್‌ನಲ್ಲಿ ದುಡ್ಡಿನ ಬದಲು‌ ಕಸ ಕೊಡಬೇಕು!
Next Article Richest Ganesha ಈ ಗಣೇಶನಿಗೆ 25 ಕೆಜಿ ಚಿನ್ನಾಭರಣ! 7 ಕೆಜಿ ತೂಕದ ಬೆಳ್ಳಿ ಮೂಷಿಕ

Popular Posts

ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡುತ್ತಾ?

2 Min Read

ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

1 Min Read

ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

2 Min Read

ಟ್ರೋಲ್ ಆದ ​ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರ!

2 Min Read

You Might Also Like

ಪ್ರಮುಖ

ಲೈಂಗಿಕ ಸಮಸ್ಯೆಯಿಂದ ಆಗುತ್ತಾ ಹಾರ್ಟ್​ ಅಟ್ಯಾಕ್​? ತಜ್ಞರು ಹೇಳಿದ್ದೇನು?

2 Min Read
ಪ್ರಮುಖ

ದಕ್ಷಿಣ ಭಾರತದಲ್ಲಿ ಗಂಡನಿಂದ ದೂರ ಇರುವ ಮಹಿಳೆಯರ ಸಂಖ್ಯೆ ಹೆಚ್ಚಳ

2 Min Read
ಕರ್ನಾಟಕಪ್ರಮುಖ

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್;ತಪ್ಪಿದ ದುರಂತ

0 Min Read
ಕರ್ನಾಟಕಪ್ರಮುಖ

2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?