Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ASTRO ಈ ಐದು ರಾಶಿಗಳ ಜನರೆಂದರೆ ಗಣೇಶನಿಗೆ ಭಾರೀ‌ ಪ್ರೀತಿಯಂತೆ…
ಜ್ಯೋತಿಷ್ಯಪಂಚಾಂಗಪ್ರಮುಖ

ASTRO ಈ ಐದು ರಾಶಿಗಳ ಜನರೆಂದರೆ ಗಣೇಶನಿಗೆ ಭಾರೀ‌ ಪ್ರೀತಿಯಂತೆ…

Share
3 Min Read
SHARE

newsics.com

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಐದು ರಾಶಿಗೆ ಸೇರಿದ ಜನರ ಮೇಲೆ ಗಣೇಶನ ಅಪಾರ ಅನುಗ್ರಹವಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ರಾಶಿಗಳಿಗೆ ಸೇರಿದ ಜನರು ತಮ್ಮ ಜೀವನದ ಪ್ರತಿ ಕ್ಷೇತ್ರದಲ್ಲಿಯೂ ಸಾಕಷ್ಟು ಯಶಸ್ಸನ್ನು ಪಡೆಯುವುದರೊಂದಿಗೆ ಇವರ ದಾರಿಯಲ್ಲಿನ ಎಲ್ಲಾ ರೀತಿ ಅಡೆತಡೆಗಳು ದೂರವಾಗುತ್ತವೆ ಎಂದು ಹೇಳಲಾಗಿದೆ.

ವೃಷಭ ರಾಶಿಗೆ ಸೇರಿದ ಜನರ ಮೇಲೆ ಗಣೇಶನ ವಿಶೇಷವಾದ ಕೃಪೆ ಇರುವುದು ಎಂದು ಹೇಳಲಾಗುತ್ತದೆ. ಹಾಗಾಗಿ ವೃಷಭ ರಾಶಿಗೆ ಸೇರಿದ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಸುಖ, ಸಮೃದ್ಧಿ, ಧನ, ಸಂಪತ್ತನ್ನು ಪಡೆಯುವುದರೊಂದಿಗೆ ನಿಮ್ಮ ಕುಟುಂಬದಲ್ಲಿ ಅತ್ಯುತ್ತಮವಾದ ಸ್ಥಿತಿ ಇರುವುದು. ಈ ಅವಧಿಯಲ್ಲಿ ನೀವು ನಿಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಧೈರ್ಯದಿಂದ ಮುಂದೆ ಸಾಗುವಿರಿ ಮತ್ತು ಯಶಸ್ಸು ಗಳಿಸುವ ಯೋಗವ ಸಾಕಷ್ಟು ಹೆಚ್ಚಾಗುವುದು. ಗಣೇಶನ ಅನುಗ್ರಹದಿಂದ ವೃಷಭ ರಾಶಿಗೆ ಸೇರಿದ ಜನರು ಉದ್ಯೋಗ ಮತ್ತು ಹೂಡಿಕೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಹಾಗೆಯೇ ಈ ಜನರು ಆತ್ಮವಿಶ್ವಾಸಿ ಮತ್ತು ಚೈತನ್ಯಶೀಲರಾಗಿರುತ್ತಾರೆ. ಈ ರಾಶಿಯ ಜನರು ಶ್ರದ್ದಾ ಭಕ್ತಿಯಿಂದ ಗಣೇಶನ ಪೂಜಿಸುತ್ತಾರೆ. ಹಾಗೆ ಮಾಡಿದರೆ ಇವರಿಗೆ ಪ್ರತಿ ಕಾರ್ಯದಲ್ಲೂ ಯಶಸ್ಸು ದೊರಕಬಹುದು. ಗಣೇಶನ ಕೃಪೆಯಿಂದ ಈ ರಾಶಿಯ ಜನರು ತುಂಬಾ ಬುದ್ಧಿವಂತರಾಗುತ್ತಾರೆ. ಹಾಗಾಗಿ ಇವರು ಮಾಡುವ ಕಾರ್ಯಗಳಲ್ಲಿ ಇವರಿಗೆ ಯಾವಾಗಲೂ ಯಶಸ್ಸು ದೊರಕುತ್ತದೆ. ಗಣೇಶನ ಕೃಪೆಯಿಂದ ಇವರು ಪ್ರತಿಯೊಬ್ಬ ಕ್ಷೇತ್ರದಲ್ಲೂ ಖಂಡಿತವಾಗಿ ಯಶಸ್ವಿಯಾಗುತ್ತಾರೆ.

ಸಿಂಹ ರಾಶಿಗೆ ಸೇರಿದ ಜನರು ಸಾಮಾನ್ಯವಾಗಿ ಸಾಕಷ್ಟು ನಾಯಕತ್ವದ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಈ ರಾಶಿಯವರ ಮೇಲೆ ಗಣೇಶನ ವಿಶೇಷವಾದ ಆಶೀರ್ವಾದ ಇರುವುದು. ಹಾಗಾಗಿ ಸಿಂಹ ರಾಶಿಗೆ ಸೇರಿದ ಜನರು ಯಾವುದೇ ಹೊಸ ಕೆಲಸವನ್ನು ಶುರು ಮಾಡಬೇಕೆಂದಿದ್ದರೆ ಅದರಲ್ಲಿ ಬರುವಂತಹ ಅಡೆತಡೆಗಳಲ್ಲವೂ ಕಡಿಮೆಯಾಗುವುದು. ಸಿಂಹ ರಾಶಿಗೆ ಸೇರಿದ ಜನರ ಮೇಲೆ ಗಣೇಶನ ಅಪಾರ ಕೃಪೆಯಿಂದಾಗಿ ನಿಮ್ಮ ಆತ್ಮವಿಶ್ವಾಸ ಮತ್ತು ಪ್ರಸಿದ್ಧಿಯಲ್ಲಿ ಬಹಳಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದು. ಗಣೇಶನ ಕೃಪೆಯಿಂದಾಗಿ ಈ ರಾಶಿಗೆ ಸೇರಿದ ಜನರು ಕೆಲಸದ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಪಡೆಯುತ್ತಾರೆ. ಹೀಗಾಗಿ ಇವರ ಸುಖ- ಸಮೃದ್ಧಿಯಲ್ಲಿ ಸಾಕಷ್ಟು ಹೆಚ್ಚಳವಾಗುವುದು. ಈ ರಾಶಿಯ ಜನರ ಮೇಲೆ ಗಣೇಶನ ವಿಶೇಷ ಕೃಪೆಯಿರುತ್ತದೆ. ಸಿಂಹ ರಾಶಿಗೆ ಸೇರಿದ ಜನರು ತಮ್ಮ ಜೀವನಮಾನದಲ್ಲಿ ಬಹಳಷ್ಟು ಧನಲಾಭ ಹೊಂದುವಲ್ಲಿ ಯಶಸ್ವಿಯಾಗುತ್ತಾರೆ. ಈ ರಾಶಿಯ ಜನರು ಬಹಳ ಪರಿಶ್ರಮಿಗಳಾಗಿರುವ ಕಾರಣ, ಈ ರಾಶಿಯವರ ಮೇಲೆ ಗಣೇಶನ ಕೃಪೆಯಿರುತ್ತದೆ.

ಕನ್ಯಾ ರಾಶಿಗೆ ಸೇರಿದ ಜನರ ಮೇಲೆ ಬುದ್ಧಿ ಮತ್ತು ವಿವೇಕವನ್ನು ಕರುಣಿಸುವ ಗಣೇಶನ ಅಪಾರವಾದ ಅನುಗ್ರಹವಿರುವುದು. ಹಾಗಾಗಿ ಕನ್ಯಾ ರಾಶಿಗೆ ಸೇರಿದ ಜನರು ತಮ್ಮ ಯೋಜನೆಗಳಿಗೆ ಹೆಚ್ಚು ಬದ್ಧವಾಗಿರುತ್ತಾರೆ. ಕಠಿಣ ಪರಿಶ್ರಮವನ್ನು ಪಡುವುದರೊಂದಿಗೆ ವ್ಯಾವಹಾರಿಕವಾಗಿ ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಕನ್ಯಾ ರಾಶಿಗೆ ಸೇರಿದ ಜನರು ಗಣೇಶನನ್ನು ವಿಶೇಷವಾಗಿ ಆರಾಧಿಸುವುದರಿಂದ ನಿಮ್ಮ ಮಾನಸಿಕ ಒತ್ತಡಗಳೆಲ್ಲವೂ ಕಡಿಮೆಯಾಗುವುದು ಹಾಗೂ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ಬಹಳಷ್ಟು ಹೆಚ್ಚಳವಾಗುವುದು ಎಂದು ಹೇಳಲಾಗುತ್ತದೆ. ಕನ್ಯಾ ರಾಶಿಯ ಅಧಿಪತಿ ಬುಧ ದೇವ ಮತ್ತು ಆರಾಧ್ಯ ದೇವ ಗಣೇಶನಾಗಿದ್ದಾನೆ. ಈ ರಾಶಿಯ ಶುಭ ಬಣ್ಣ ಹಸಿರು. ಈ ಬಣ್ಣವು ದೇವನಾದ ಗಣೇಶನಿಗೆ ಪ್ರಿಯವಾಗಿದೆ. ಕನ್ಯಾ ರಾಶಿಯ ಜನರು ಶ್ರಮ ಶ್ರಮಜೀವಿಗಳಾಗಿರುತ್ತಾರೆ. ಗಣೇಶನ ಕೃಪೆಯಿಂದಾಗಿ ಕನ್ಯಾ ರಾಶಿಯವರು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಗಣೇಶನ ಹೆಚ್ಚಿನ ಆಶೀರ್ವಾದ ಪಡೆಯಲು ಪೂಜೆ ಮಾಡುವಾಗ ಗರಿಕೆ, ಮೋದಕವನ್ನು ಗಣೇಶನಿಗೆ ಅರ್ಪಿಸಿರಿ.

ಧನುಸ್ಸು ರಾಶಿಗೆ ಸೇರಿದ ಜನರು ಸ್ವಾಭಾವಿಕವಾಗಿ ಧಾರ್ಮಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುವುದರೊಂದಿಗೆ ಸಾಕಷ್ಟು ಆಶಾವಾದಿಗಳಾಗಿರುತ್ತಾರೆ. ಗಣೇಶನ ಕೃಪೆಯು ಧನು ರಾಶಿಗೆ ಸೇರಿದ ಜನರ ಮೇಲೆ ಪ್ರಬಲವಾಗಿರುವುದರಿಂದ ಇವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಮತ್ತು ಪ್ರಯಾಣ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿರುವುದು. ಧನು ರಾಶಿಗೆ ಸೇರಿದ ಜನರು ಆಧ್ಯಾತ್ಮಿಕವಾಗಿ ಹೆಚ್ಚಿನ ಆಸಕ್ತಿಯನ್ನು ಹೊಂದುವುದರೊಂದಿಗೆ ಗಣೇಶನಿಗೆ ಸಾಕಷ್ಟು ಪ್ರಿಯವಾದ ರಾಶಿಯಾಗಿರುವುದು.

ಕುಂಭ ರಾಶಿಗೆ ಸೇರಿದ ಜನರು ಹೊಸ ವಿಚಾರಗಳನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಬಹಳಷ್ಟು ಬುದ್ದಿವಂತರಾಗಿರುತ್ತಾರೆ. ಹಾಗಾಗಿ ಗಣೇಶನ ವಿಶೇಷ ಆಶೀರ್ವಾದ ಇವರ ಮೇಲಿರುವುರಿಂದ ಇವರು ಜೀವನದಲ್ಲಿ ಹೊಸ ದಿಕ್ಕಿನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಜೊತೆಗೆ ಕುಂಭ ರಾಶಿಗೆ ಸೇರಿದ ಜನರ ಅದೃಷ್ಟ ಹೆಚ್ಚಾಗಿರುವುದರಿಂದ ಪ್ರಗತಿ ದೊರಕುವುದು ಮತ್ತು ಇವರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಇವರು ಸುಲಭವಾಗಿ ಅದಕ್ಕೆ ಪರಿಹಾರವನ್ನು ಹೊಂದುವ ಅಥವಾ ಸುಲಭವಾಗಿ ಸಮಸ್ಯೆಯಿಂದ ಮುಕ್ತಿ ಪಡೆಯುವ ಸಾಮರ್ಥ್ಯ ಹೊಂದಿರುತ್ತಾರೆ. ಗಣೇಶನು ಈ ರಾಶಿಯ ವ್ಯಕ್ತಿಗಳ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾನೆ. ಕುಂಭ ರಾಶಿಗೆ ಸೇರಿದ ಜನರು ನಿಷ್ಠಾವಂತರಾಗಿ ವಿಘ್ನವಿನಾಶಕನಿಗೆ ಮೋದಕವನ್ನು ಅರ್ಪಿಸಿದರೆ, ಅವರಿಗೆ ಉದ್ಯೋಗ, ವ್ಯಾಪಾರ ಮತ್ತು ವೈವಾಹಿಕ ಜೀವನದಲ್ಲಿ ಶುಭವಾಗುವುದು.

TAGGED:People of these five zodiac signs have a great love for Ganesha...
Share This Article
Facebook Twitter Copy Link Print
Previous Article ನಟ ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್ ದಾಖಲು.!
Next Article School Holiday ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಕೆ – ನಾಳೆ ಈ ಜಿಲ್ಲೆಗಳಿಗೆ ಶಾಲೆಗಳಿಗೆ ರಜೆ ಘೋಷಣೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?