Noodles ಬೇಯಿಸದ ನೂಡಲ್ಸ್ ತಿಂದ ಬಾಲಕ ಸಾ*ವು,ಯಾಕೆ ಹೀಗಾಯ್ತು?
newsics.com ಕೈರೋ: ಬೇಯಿಸದ ನೂಡಲ್ಸ್ ತಿಂದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈಜಿಪ್ಟ್ನ ಹದಿಹರೆಯದ ಬಾಲಕ ಮೂರು ಪ್ಯಾಕ್ ಬೇಯಿಸದ ತ್ವರಿತ ನೂಡಲ್ಸ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕೈರೋ ನ್ಯೂಸ್ ವರದಿ ಮಾಡಿದೆ. ಇದನ್ನು ತಿಂದು ಮುಗಿಸಿದ ಒಂದು ಗಂಟೆಯ ನಂತರ 13 ವರ್ಷದ ಬಾಲಕನಿಗೆ ತೀವ್ರ ಹೊಟ್ಟೆನೋವು, ಬೆವರು ಮತ್ತು ವಾಂತಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚಿನ ಪ್ರಮಾಣದಲ್ಲಿ ಬೇಯಿಸದ ನೂಡಲ್ಸ್ ತಿನ್ನುವುದರಿಂದ ತೀವ್ರ ಕರುಳಿನ ಅಡಚಣೆಯಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವರದಿಗಳು … Continue reading Noodles ಬೇಯಿಸದ ನೂಡಲ್ಸ್ ತಿಂದ ಬಾಲಕ ಸಾ*ವು,ಯಾಕೆ ಹೀಗಾಯ್ತು?
Copy and paste this URL into your WordPress site to embed
Copy and paste this code into your site to embed