Garbage Hotel ಒಂದ್ ಕೆಜಿ ಕಸ ಕೊಟ್ರೆ ಹೊಟ್ಟೆ ತುಂಬ ಊಟ ಫ್ರೀ… ಈ ಹೋಟೆಲ್‌ನಲ್ಲಿ ದುಡ್ಡಿನ ಬದಲು ಕಸ ಕೊಡಬೇಕು!
newsics.com ನೀವಿಲ್ಲಿ ಊಟ ಮಾಡಲು ಹಣ ನೀಡಬೇಕಿಲ್ಲ, ಬದಲಾಗಿ ಕಸ ನೀಡಿದರೆ ಸಾಕು! ಈ ಹೋಟೆಲ್ ಹೆಸರೇ ಹೇಳ್ತಿದೆ, ಕಸ ಕೊಡಿ ಊಟ ಮಾಡಿ. ಈ ಹೋಟೆಲ್ ಈಗ ಭಾರೀ ವೈರಲ್ ಆಗ್ತಿದೆ. ಛತ್ತೀಸ್‌ಗಢದ ಅಂಬಿಕಾಪುರ ನಗರದ ಗಾರ್ಬೇಜ್ ಕೆಫೆ ತನ್ನ ಅನನ್ಯ ಸೇವೆಯಿಂದ ಎಲ್ಲರ ಗಮನ ಸೆಳೆದಿದೆ. ಇಲ್ಲಿ, ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಉಚಿತವಾಗಿ ಆಹಾರ ಪಡೆಯುತ್ತಾರೆ. 2019ರಲ್ಲಿ ಅಂಬಿಕಾಪುರ ಪುರಸಭೆಯು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಈ ಕೆಫೆಯನ್ನು ಪ್ರಾರಂಭಿಸಿತು. ಇದರ ಉದ್ದೇಶ … Continue reading Garbage Hotel ಒಂದ್ ಕೆಜಿ ಕಸ ಕೊಟ್ರೆ ಹೊಟ್ಟೆ ತುಂಬ ಊಟ ಫ್ರೀ… ಈ ಹೋಟೆಲ್‌ನಲ್ಲಿ ದುಡ್ಡಿನ ಬದಲು ಕಸ ಕೊಡಬೇಕು!
Copy and paste this URL into your WordPress site to embed
Copy and paste this code into your site to embed