ಗಂಡನ ಜತೆ 15 ದಿನ, ಪ್ರಿಯಕರನ ಜತೆ 15 ದಿನ ಸಂಸಾರ ನಡೆಸಲು ಮಹಿಳೆ ನಿರ್ಧಾರ! ಪಂಚಾಯಿತಿಯಲ್ಲೇ ಘೋಷಣೆ

newsics.com ನವ ವಿವಾಹಿತೆಯೊಬ್ಬಳು ತನ್ನನ್ನು ಪ್ರೀತಿ ಮಾಡಿದ ಪ್ರೇಮಿಯನ್ನೂ ಬಿಟ್ಟಿರಲಾರದೆ, ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಗಂಡನನ್ನೂ ಬಿಟ್ಟು ಹೋಗಲಾರದೇ ಇಬ್ಬರಿಗೂ ತಲಾ 15 ದಿನ ಮೀಸಲಿಡುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಗಂಡನ ಜತೆ 15 ದಿನ, ಪ್ರೇಮಿಯ ಜತೆ 15 ದಿನ ಇರುತ್ತೇನೆ ಎಂದು ಹೇಳಿದ್ದಾಳೆ. ಈಕೆಯ ಮಾತು ಕೇಳಿ ನ್ಯಾಯ ನೀಡಲು ಸೇರಿದ್ದ ಪಂಚಾಯಿತಿಯೇ ಬೆಚ್ಚಿಬಿದ್ದಿದೆ. ಆದರೆ, ಪ್ರಿಯಕರನೊಂದಿಗೆ 10 ಬಾರಿ ಓಡಿ ಹೋಗಿದ್ದ ಈ ಮಹಿಳೆಯ ನಿರ್ಧಾರಕ್ಕೆ ಗಂಡ ಒಪ್ಪಿಗೆ ನೀಡಿಬಿಟ್ಟಿದ್ದಾನೆ! ಉತ್ತರ ಪ್ರದೇಶದ ರಾಂಪುರ … Continue reading ಗಂಡನ ಜತೆ 15 ದಿನ, ಪ್ರಿಯಕರನ ಜತೆ 15 ದಿನ ಸಂಸಾರ ನಡೆಸಲು ಮಹಿಳೆ ನಿರ್ಧಾರ! ಪಂಚಾಯಿತಿಯಲ್ಲೇ ಘೋಷಣೆ