Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ‌ ನೀವು ‘ಒಂದಾಗಬಹುದು’!
ಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ‌ ನೀವು ‘ಒಂದಾಗಬಹುದು’!

Share
1 Min Read
SHARE

newsics.com

ಪಿರಿಯಡ್ಸ್‌ಗೆ ಒಂದು ವಾರ ಮೊದಲು ಮತ್ತು‌ ಪಿರಿಯಡ್ಸ್ ನಂತರದ ಒಂದು ವಾರದ ಅವಧಿಯಲ್ಲಿ ದೈಹಿಕ ಸಂಪರ್ಕ ಹೊಂದಿದರೆ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ. ಯಾವುದೇ ಗರ್ಭನಿರೋಧಕಗಳ ಅಗತ್ಯವಿಲ್ಲದೇ ಗರ್ಭಾವಸ್ಥೆಯನ್ನು ತಡೆಗಟ್ಟಲು ಇದು ಉತ್ತಮ ಮಾರ್ಗ.

ಈ ವಿಧಾನವು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು‌ ನಂಬಬಹುದು. ಇದು ಪಿರಿಯಡ್ಸ್‌ ಬಂದ ನಂತರ ಮತ್ತು ಬರುವ ಮುಂಚಿತ ದಿನಗಳಲ್ಲಿ ನಡೆಯುವ ಪ್ರಕ್ರಿಯೆ. ಇವು ಸಂಭೋಗಕ್ಕೆ ಸುರಕ್ಷಿತವಾದ ದಿನಗಳು ಎಂದು ಪರಿಗಣಿಸಬಹುದು.

ಈ ದಿನಗಳಲ್ಲಿ ನೀವು ಯಾವುದೇ ಗರ್ಭನಿರೋಧಕಗಳನ್ನು ಧರಿಸದೇ ದೈಹಿಕ ಸಂಪರ್ಕ ಹೊಂದಿದರೆ ಗರ್ಭಿಣಿಯಾಗುವ ಭಯ ಇರುವುದಿಲ್ಲ. ಆದರೆ ಮಹಿಳೆಯರು ತಮ್ಮ ಪಿರಿಯಡ್ಸ್‌ ಅವಧಿ ಮತ್ತು ಅಂಡೋತ್ಪತ್ತಿ ಸಂಭವಿಸುವ ದಿನಗಳ ಕುರಿತು ಸ್ಪಷ್ಟವಾಗಿ ತಿಳಿದಿರಬೇಕು. ಇವುಗಳನ್ನು ‘ಸುರಕ್ಷಿತ ದಿನಗಳು’ ಎಂದು ಕರೆಯಲಾಗುತ್ತದೆ.

ಈ ಸುರಕ್ಷಿತ ದಿನಗಳನ್ನು ಸರಿಯಾಗಿ ತಿಳಿದು ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಿಣಿಯಾಗುವ ಆತಂಕ ಕಡಿಮೆ. ಆದರೆ, ಇದು ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧ ರಕ್ಷಣೆ ನೀಡುವುದಿಲ್ಲ. ಅದಕ್ಕಾಗಿ ಕಾಂಡೋಮ್‌ಗಳನ್ನು ಬಳಸುವುದು ಉತ್ತಮ. ಬಾಳ ಸಂಗಾತಿಯಾಗಿದ್ದರೆ ಹಾಗೂ ಅವರ ಆರೋಗ್ಯದ ಕುರಿತು ತಿಳಿದಿದ್ದರೆ ಕಾಂಡೋಮ್ ಅಗತ್ಯ ಹೆಚ್ಚಿರುವುದಿಲ್ಲ.

ಈ ಸುರಕ್ಷಿತ ದಿನಗಳು, ನಿಮ್ಮ ಮಟ್ಟಿನ ದಿನಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪ್ರಾರಂಭಿಸಿ. ಸಾಮಾನ್ಯವಾಗಿ, ನಿಮ್ಮ ಪಿರಿಯಡ್ಸ್‌ ಮೊದಲ ದಿನವು ನಿಮ್ಮ ಮುಟ್ಟಿನ ಆರಂಭವನ್ನು ಸೂಚಿಸುತ್ತದೆ ಮತ್ತು ಕೊನೆಯ ದಿನವು ಅಂತ್ಯವಾಗಿರುತ್ತದೆ. ಪಿರಿಯಡ್ಸ್‌ ನಂತರದ ಮೊದಲ ಐದು ದಿನಗಳು ಸಂಭೋಗಕ್ಕೆ ಅಸುರಕ್ಷಿತ ದಿನಗಳು.

ಅದರ ನಂತರ ಬರುವ ಏಳು ದಿನಗಳು ಸುರಕ್ಷಿತ. ಏಕೆಂದರೆ ಅಂಡೋತ್ಪತ್ತಿ ಸಾಮಾನ್ಯವಾಗಿ ನಿಮ್ಮ ಮುಟ್ಟಿನ 14 ನೇ ದಿನದಂದು ಸಂಭವಿಸುತ್ತದೆ. ಅಲ್ಲದೆ ಮುಟ್ಟು ಪ್ರಾರಂಭವಾಗುವ ಹತ್ತಿರದ ದಿನಗಳಲ್ಲಿಯೂ ಲೈಂಗಿಕ ಕ್ರಿಯೆ ನಡೆಸಬಹುದು. ಅಲ್ಲದೇ ಈ ಅವಧಿಯಲ್ಲಿ ಮಹಿಳೆಯರ ಕಾಮಾಸಕ್ತಿಯೂ ಹೆಚ್ಚಿರುವುದರಿಂದ ಲೈಂಗಿಕ ಚಟುವಟಿಕೆ ಉತ್ತಮ‌ ಹಾಗೂ ಉಲ್ಲಾಸದಾಯಕವಾಗಿರುತ್ತದೆ.

ಮಾಜಿ ಲವರ್‌ ಜತೆ ರೊಮ್ಯಾನ್ಸ್‌ ಮಾಡುವ ಕನಸು ಬಿತ್ತೇ? ಅದಕ್ಕೆ ಕಾರಣ ಇದೇ..!

ಮರದೊಂದಿಗೆ ಯುವತಿಯ ಪ್ರೀತಿ ಪ್ರೇಮ ಪ್ರಣಯ! ವಿಡಿಯೋ ನೋಡಿ

ಇದು ಸಾಮೂಹಿಕ ಬೆತ್ತಲೆ ಮದುವೆ: 29 ಜೋಡಿ ವಧು-ವರರಷ್ಟೇ ಅಲ್ಲ, ಬಂಧುಗಳ ಮೈಮೇಲೂ ಇರಲಿಲ್ಲ‌ ಒಂಚೂರೂ‌ ಬಟ್ಟೆ!

ಪುರುಷನೊಂದಿಗೆ ಮಹಿಳೆ ಹೋಟೆಲ್ ರೂಮ್‌ಗೆ ಹೋದರೆ ದೈಹಿಕ ಸಂಬಂಧಕ್ಕೆ ಸಮ್ಮತಿಯಿದೆ ಎಂದರ್ಥವಲ್ಲ: ಹೈಕೋರ್ಟ್

ವಿವಾಹಿತ ಪುರುಷರೇ ಎಚ್ಚರ; ಈ ತಪ್ಪುಗಳನ್ನು ಮಾಡಲೇಬೇಡಿ!

TAGGED:This is the best time for romance... you can have intercourse without fear
Share This Article
Facebook Twitter Copy Link Print
Previous Article ರಾಜ್ಯದ 6 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು! 530 ಶಾಲೆಗಳಲ್ಲಿ‌ ಮಕ್ಕಳೇ ಇಲ್ಲ!
Next Article ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ದ್ವಾದಶಿ 13-11-2024, ಬುಧವಾರ, ತುಳಸಿ‌ ವಿವಾಹ, ಪ್ರದೋಷ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?