ಮರದೊಂದಿಗೆ ಯುವತಿಯ ಪ್ರೀತಿ ಪ್ರೇಮ ಪ್ರಣಯ! ವಿಡಿಯೋ ನೋಡಿ

newsics.com ನವದೆಹಲಿ : ಇಲ್ಲೊಬ್ಬಳು ಯುವತಿ ಮಾತ್ರ ಹುಡುಗರ ಸಹವಾಸವೇ ನನಗೆ ಬೇಡಪ್ಪಾ ಎಂದು ಮರದೊಂದಿಗೆ ಡೇಟಿಂಗ್‌ ಮಾಡಲು ಶುರು ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ವಿಚಿತ್ರ ಪ್ರೇಮಕಥೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಇಲ್ಲೊಬ್ಬಳು ಯುವತಿ ಮರವನ್ನೇ ತನ್ನ ಬಾಯ್‌ಫ್ರೆಂಡ್‌ ಆಗಿ ಮಾಡಿಕೊಂಡಿದ್ದಾಳೆ. ಇನ್‌ಫ್ಲುಯೆನ್ಸರ್‌ ಐವಿ ಬ್ಲೂಮ್‌ ಮರದೊಂದಿಗೆ ಡೇಟಿಂಗ್‌ ಮಾಡುತ್ತಿದ್ದು, ಈ ಕುರಿತ ವಿಡಿಯೋವನ್ನು ಆಕೆ ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾಳೆ. ಕಳೆದ ಎರಡು ವಾರಗಳಿಂದ ನಾನು ಮರದೊಂದಿಗೆ … Continue reading ಮರದೊಂದಿಗೆ ಯುವತಿಯ ಪ್ರೀತಿ ಪ್ರೇಮ ಪ್ರಣಯ! ವಿಡಿಯೋ ನೋಡಿ