ಮಾಜಿ ಲವರ್‌ ಜತೆ ರೊಮ್ಯಾನ್ಸ್‌ ಮಾಡುವ ಕನಸು ಬಿತ್ತೇ? ಅದಕ್ಕೆ ಕಾರಣ ಇದೇ..!

newsics.com ನಾವು ನಿದ್ರೆಯಲ್ಲಿ ಎಂತೆಂತಹದೋ ಕನಸುಗಳನ್ನು ಕಾಣುತ್ತೇವೆ. ಸಾಮಾನ್ಯವಾಗಿ ಬಹುತೇಕ ಮಂದಿಗೆ ಪ್ರತಿದಿನ ಕನಸು ಬೀಳುತ್ತದೆ. ಕೆಲವರು ಕನಸಿನ ಮಧ್ಯದಲ್ಲಿಯೇ ಎಚ್ಚರಗೊಳ್ಳುತ್ತಾರೆ. ಏಕೆಂದರೆ ಆ ಕನಸುಗಳು ತುಂಬಾ ಅಸಾಮಾನ್ಯವಾಗಿರುತ್ತವೆ. ಅದರಲ್ಲಿ ಲೈಂಗಿಕತೆಯ ಕನಸು ಕೂಡ ಒಂದು. ಹೌದು, ಲೈಂಗಿಕ ಸಂಬಂಧ ಹೊಂದಿರುವ ಕನಸು ಬೀಳುವುದು ಕಾಮನ್. ಬಹುಶಃ ನೀವು ಹಿಂದೆ ನಿಮ್ಮ ಮಾಜಿ ಪ್ರೇಮಿಯೊಂದಿಗೆ ಕೆಲವೊಮ್ನೆ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿರಬಹುದು. ಅಲ್ಲದೇ ಹೊಸ ಪಾಲುದಾರರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದು ಸಹ ಕನಸಿನಲ್ಲಿ ಬರುವ ಆಲೋಚನೆಗಳು ಆಗಿರಬಹುದು. … Continue reading ಮಾಜಿ ಲವರ್‌ ಜತೆ ರೊಮ್ಯಾನ್ಸ್‌ ಮಾಡುವ ಕನಸು ಬಿತ್ತೇ? ಅದಕ್ಕೆ ಕಾರಣ ಇದೇ..!