ಇದು ಸಾಮೂಹಿಕ ಬೆತ್ತಲೆ ಮದುವೆ: 29 ಜೋಡಿ ವಧು-ವರರಷ್ಟೇ ಅಲ್ಲ, ಬಂಧುಗಳ ಮೈಮೇಲೂ ಇರಲಿಲ್ಲ‌ ಒಂಚೂರೂ‌ ಬಟ್ಟೆ!

newsics.com ಇಲ್ಲೊಂದು ಕಡೆ ಬಟ್ಟೆಯನ್ನೇ ಹಾಕದೆ ಮದುವೆ ನಡೆಯುತ್ತದೆ, ಕೇವಲ ವಧು, ವರ ಮಾತ್ರವಲ್ಲ ಬಂದಿರುವ ನೆಂಟರಿಷ್ಟರು ಕೂಡ ಬೆತ್ತಲೆಯಾಗಿರುತ್ತಾರೆ. ಇದನ್ನು ಅವರು ಸರಳ ವಿವಾಹ ಎಂದು ಕರೆಯುತ್ತಾರೆ. ವಿವಾಹ ಸಮಾರಂಭಗಳು ತಮ್ಮ ವಿಶಿಷ್ಟ ಸಂಪ್ರದಾಯಗಳು ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿವೆ. ಮದುವೆ ಅಂದರೆ ಎಲ್ಲರೂ ಅಂದ ಚೆಂದದ ಬಟ್ಟೆ ತೊಟ್ಟು ಸರ್ವಾಲಂಕಾರಭೂಷಿತರಾಗಿರುತ್ತಾರೆ. ಆದರೆ ಕೆಲವು ಸಂಪ್ರದಾಯಗಳು ನಮ್ಮ ಎಣಿಕೆಗಿಂತ ತುಂಬಾ ವಿಶಿಷ್ಟವಾಗಿರುತ್ತವೆ. ಅಂತಹ ವಿವಾಹವೊಂದು ಜಮೈಕಾದ ರೆಸಾರ್ಟ್ನಲ್ಲಿ ನಡೆದಿರುವುದು ತಡವಾಗಿ ಗೊತ್ತಾಗಿದೆ. ಒಂದು ಜೋಡಿ ಮಾತ್ರ ಇಲ್ಲಿ … Continue reading ಇದು ಸಾಮೂಹಿಕ ಬೆತ್ತಲೆ ಮದುವೆ: 29 ಜೋಡಿ ವಧು-ವರರಷ್ಟೇ ಅಲ್ಲ, ಬಂಧುಗಳ ಮೈಮೇಲೂ ಇರಲಿಲ್ಲ‌ ಒಂಚೂರೂ‌ ಬಟ್ಟೆ!