ಪುರುಷನೊಂದಿಗೆ ಮಹಿಳೆ ಹೋಟೆಲ್ ರೂಮ್‌ಗೆ ಹೋದರೆ ದೈಹಿಕ ಸಂಬಂಧಕ್ಕೆ ಸಮ್ಮತಿಯಿದೆ ಎಂದರ್ಥವಲ್ಲ: ಹೈಕೋರ್ಟ್
newsics.com ಮುಂಬೈ: ಮಹಿಳೆಯೊಬ್ಬರು ಪುರುಷನೊಂದಿಗೆ ಮುಂಚಿತವಾಗಿ ಕಾಯ್ದಿರಿಸಿದ ಹೊಟೇಲ್ ರೂಮ್‌ಗೆ ಹೋದರೆ ದೈಹಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾಳೆ ಎಂದರ್ಥವಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಾಧೀಶ ಭರತ್ ಪಿ. ದೇಶಪಾಂಡೆ ಈ ತೀರ್ಪು ನೀಡಿದ್ದಾರೆ. ಮಹಿಳೆಯು ಪುರುಷನೊಂದಿಗೆ ಹೋಟೆಲ್ ಕೋಣೆಗೆ ಹೋಗಿದ್ದಳು ಎಂದು ಪರಿಗಣಿಸಿದ್ದರೂ, ದೈಹಿಕ ಸಂಬಂಧವನ್ನು ಹೊಂದಲು ಆಕೆಯ ಒಪ್ಪಿಗೆ ಇದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆರೋಪಿಗಳು ಮತ್ತು ಸಂತ್ರಸ್ತೆ ಇಬ್ಬರೂ ಕೊಠಡಿಯ ಬುಕಿಂಗ್‌ನಲ್ಲಿ ಭಾಗವಹಿಸಿದ್ದರೂ, ಅದು ಯಾವುದೇ ರೀತಿಯಲ್ಲಿ … Continue reading ಪುರುಷನೊಂದಿಗೆ ಮಹಿಳೆ ಹೋಟೆಲ್ ರೂಮ್‌ಗೆ ಹೋದರೆ ದೈಹಿಕ ಸಂಬಂಧಕ್ಕೆ ಸಮ್ಮತಿಯಿದೆ ಎಂದರ್ಥವಲ್ಲ: ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed