newsics.com
ನಾವು ನಿದ್ರೆಯಲ್ಲಿ ಎಂತೆಂತಹದೋ ಕನಸುಗಳನ್ನು ಕಾಣುತ್ತೇವೆ. ಸಾಮಾನ್ಯವಾಗಿ ಬಹುತೇಕ ಮಂದಿಗೆ ಪ್ರತಿದಿನ ಕನಸು ಬೀಳುತ್ತದೆ. ಕೆಲವರು ಕನಸಿನ ಮಧ್ಯದಲ್ಲಿಯೇ ಎಚ್ಚರಗೊಳ್ಳುತ್ತಾರೆ. ಏಕೆಂದರೆ ಆ ಕನಸುಗಳು ತುಂಬಾ ಅಸಾಮಾನ್ಯವಾಗಿರುತ್ತವೆ. ಅದರಲ್ಲಿ ಲೈಂಗಿಕತೆಯ ಕನಸು ಕೂಡ ಒಂದು.
ಹೌದು, ಲೈಂಗಿಕ ಸಂಬಂಧ ಹೊಂದಿರುವ ಕನಸು ಬೀಳುವುದು ಕಾಮನ್. ಬಹುಶಃ ನೀವು ಹಿಂದೆ ನಿಮ್ಮ ಮಾಜಿ ಪ್ರೇಮಿಯೊಂದಿಗೆ ಕೆಲವೊಮ್ನೆ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿರಬಹುದು. ಅಲ್ಲದೇ ಹೊಸ ಪಾಲುದಾರರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂಬುದು ಸಹ ಕನಸಿನಲ್ಲಿ ಬರುವ ಆಲೋಚನೆಗಳು ಆಗಿರಬಹುದು.
ಕನಸಿನಲ್ಲಿ ನಿಮ್ಮ ಮಾಜಿ ಗೆಳತಿ ಅಥವಾ ಗೆಳೆಯನೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದರೆ, ನಿಮ್ಮ ಮಾಜಿ ಗೆಳೆಯನೊಂದಿಗೆ ನೀವು ಉತ್ತಮ ಪ್ರಣಯ ಜೀವನವನ್ನು ಹೊಂದಿದ್ದೀರಿ ಎಂದರ್ಥ. ಆದರೆ ನಿಮ್ಮ ಹೊಸ ಸಂಗಾತಿಯನ್ನು ನಿಮ್ಮ ಹಳೆಯ ಸಂಗಾತಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಈ ಕನಸನ್ನು ನಕಾರಾತ್ಮಕ ಕನಸಾಗಿಯೂ ನೋಡಲಾಗುತ್ತದೆ.
ನೀವು ಮೊಳಕೆಯೊಡೆದ ಆಲೂಗಡ್ಡೆಯಿಂದ ಅಡುಗೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ
ಇದು ಸಾಮೂಹಿಕ ಬೆತ್ತಲೆ ಮದುವೆ: 29 ಜೋಡಿ ವಧು-ವರರಷ್ಟೇ ಅಲ್ಲ, ಬಂಧುಗಳ ಮೈಮೇಲೂ ಇರಲಿಲ್ಲ ಒಂಚೂರೂ ಬಟ್ಟೆ!
ಪುರುಷನೊಂದಿಗೆ ಮಹಿಳೆ ಹೋಟೆಲ್ ರೂಮ್ಗೆ ಹೋದರೆ ದೈಹಿಕ ಸಂಬಂಧಕ್ಕೆ ಸಮ್ಮತಿಯಿದೆ ಎಂದರ್ಥವಲ್ಲ: ಹೈಕೋರ್ಟ್
ನೀವು 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಕುರಿತು ತಿಳಿದುಕೊಳ್ಳಿ…