Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನೀರಿನ ಬಾಟಲಿ ಕ್ಲೀನ್ ಮಾಡೋಕೆ ಕಷ್ಟ ಆಗ್ತಿದ್ಯಾ? ಈ ರೀತಿ ಮಾಡಿ!
ಪ್ರಮುಖಲೈಫ್‌ಸ್ಟೈಲ್

ನೀರಿನ ಬಾಟಲಿ ಕ್ಲೀನ್ ಮಾಡೋಕೆ ಕಷ್ಟ ಆಗ್ತಿದ್ಯಾ? ಈ ರೀತಿ ಮಾಡಿ!

Share
1 Min Read
SHARE

newsics.com

ನೀರಿಲ್ಲದೇ ಬದುಕಿಲ್ಲ. ಹಾಗಾಗಿ ಮನೆ, ಕಛೇರಿ, ಶಾಲೆ ಅಥವಾ ಪ್ರಯಾಣಿಸುವಾಗ ನೀರಿನ ಬಾಟಲಿಯನ್ನು ಒಯ್ಯುವುದು ಸಾಮಾನ್ಯವಾಗಿದೆ. ಹೀಗೆ ಒಯ್ಯುವ ನೀರಿನ ಬಾಟಲಿಗಳ ಒಳಭಾಗ ಕ್ಲೀನ್ ಮಾಡಲು ಕಷ್ಟಾಗ್ತಿದೆ. ಈ ಟಿಪ್ಸ್ ಫಾಲೋ ಮಾಡಿ..

ಮೊದಲು ಬಾಟಲಿಯೊಳಗೆ ಬೆಚ್ಚಗಿನ ನೀರಿನ್ನು ತುಂಬಿಸಿ. ಈಗ ಡಿಶ್ ವಾಶರ್ ಲಿಕ್ವೆಡ್ ಸೋಪ್ನ ಕೆಲ ಹನಿಗಳನ್ನು ನೀರಿನೊಳಗೆ ಮಿಕ್ಸ್ ಮಾಡಿ. ಈಗ ಇದನ್ನು ಚೆನ್ನಾಗಿ ಅಲ್ಲಾಡಿಸಿ, 2 ರಿಂದ 4 ನಿಮಿಷಗಳ ಕಾಲ ಬಿಡಿ. ಈಗ ಬ್ರಶ್ ಸಹಾಯದಿಂದ ಬಾಟಲಿಯೊಳಗೆ ಚೆನ್ನಾಗಿ ಉಜ್ಜಿ. ಕೆಳಭಾಗದ ಜೊತೆಗೆ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಅಲ್ಲದೇ ಬಾಟಲಿಯ ಮುಚ್ಚಳವನ್ನು ಚೆನ್ನಾಗಿ ಉಜ್ಜುವುದನ್ನು ಮರೆಯಬೇಡಿ.

ಈಗ ಬಾಟಲಿಯನ್ನು ನಲ್ಲಿ ನೀರಿನ ಕೆಳಗೆ ಚೆನ್ನಾಗಿ ಅಲ್ಲಾಡಿಸಿ, ತೊಳೆಯುತ್ತಾ, ಬಾಟಲಿ ಒಳಗಿರುವ ನೀರನ್ನು ಹೊರಗೆ ಚೆಲ್ಲಿ. ನಂತರ ಬಿಸಿಲಿರುವ ಸ್ಥಳದಲ್ಲಿ ಬಾಟಲಿಯನ್ನು ಒಣಗಿಸಿ. ಈಗ ಒಣಗಿದ ಬಾಟಲಿಯನ್ನು ಮುಚ್ಚಳದಿಂದ ಮುಚ್ಚಿಡಿ. ಸ್ವಲ್ಪ ಅಡುಗೆ ಸೋಡಾವನ್ನು ಬಾಟಲಿಯೊಳಗೆ ಹಾಕಿ ಮತ್ತು ತಣ್ಣನೆಯ ನೀರನ್ನು ಸುರಿಯಿರಿ. ಈಗ ಬಾಟಲಿಗೆ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಅಲ್ಲಾಡಿಸಿ. ರಾತ್ರಿಯಿಡೀ ಹಾಗೆಯೇ ಬಿಡಿ. ನಂತರ ಬೆಳಗ್ಗೆದ್ದು ಬಾಟಲಿಯನ್ನು ಬ್ರಶ್‌ನಿಂದ ಸ್ಕ್ರಬ್ ಮಾಡಿ ಚೆನ್ನಾಗಿ ತೊಳೆಯಿರಿ. ನಂತರ ಬೆಳಗ್ಗೆದ್ದು ಬಾಟಲಿಯನ್ನು ಚೆನ್ನಾಗಿ ಅಲುಗಾಡಿಸಿ, ಬ್ರಶ್ನಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಈಗ ಸ್ವಚ್ಛವಾದ ನೀರಿನಿಂದ ಬಾಟಲಿಯನ್ನು ತೊಳೆಯಿರಿ.

TAGGED:Is it difficult to clean a water bottle? Do it like this!
Share This Article
Facebook Twitter Copy Link Print
Previous Article ಮಾಜಿ ಲವರ್‌ ಜತೆ ರೊಮ್ಯಾನ್ಸ್‌ ಮಾಡುವ ಕನಸು ಬಿತ್ತೇ? ಅದಕ್ಕೆ ಕಾರಣ ಇದೇ..!
Next Article ಬಿಸಿಯೂಟ ಸೇವಿಸಿ 45 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?