Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಶೆಲ್ಕಾಲ್ 500, ಪ್ಯಾನ್ ಡಿ ಸೇರಿ ನಾಲ್ಕು ಔಷಧ ಬ್ಯಾನ್
ದೇಶಪ್ರಮುಖ

ಶೆಲ್ಕಾಲ್ 500, ಪ್ಯಾನ್ ಡಿ ಸೇರಿ ನಾಲ್ಕು ಔಷಧ ಬ್ಯಾನ್

Share
1 Min Read
SHARE

newsics.com

ನವದೆಹಲಿ: ಶೆಲ್ಕಾಲ್ 500 ಮತ್ತು ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಗಳನ್ನು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಷೇಧಿಸಿ ಆದೇಶ ಹೊರಡಿಸಿದೆ.

ಅಗತ್ಯ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಹಲವು ಔಷಧೀಯ ಉತ್ಪನ್ನಗಳನ್ನು ಗುರುತಿಸಿದ್ದು, ಇವುಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಕ್ಯಾಲ್ಸಿಯಂ ಪೂರಕಗಳಾದ ಶೆಲ್ಕಾಲ್ 500 ಮತ್ತು ಪ್ಯಾನ್ ಡಿ ಸೇರಿದಂತೆ ನಾಲ್ಕು ಔಷಧಿಗಳು ನಕಲಿ ಎಂದು ಕಂಡುಬಂದಿದೆ.

ನಕಲಿ ಔಷಧಗಳ ಜತೆಗೆ ಇತರ 49 ಔಷಧ ಮಾದರಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಸೆಪ್ಟೆಂಬರ್ ಮಾಸಿಕ ಔಷಧ ಎಚ್ಚರಿಕೆಯ ವರದಿ ತಿಳಿಸಿದೆ.

ಇವುಗಳಲ್ಲಿ ಜನಪ್ರಿಯ ಔಷಧಿಗಳಾದ ಪ್ಯಾರಸಿಟಮಾಲ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ-3 ಪೂರಕಗಳೂ ಸೇರಿವೆ. ಹೆಚ್ಚುವರಿಯಾಗಿ, ಆಕ್ಸಿಟೋಸಿನ್, ಮೆಟ್ರೋನಿಡಜೋಲ್ ಮತ್ತು ಫ್ಲುಕೋನಜೋಲ್‌ನಂತಹ ಔಷಧಗಳನ್ನು ಗುಣಮಟ್ಟದ ಕೊರತೆಯಿಂದ ಗುರುತಿಸಲಾಗಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ರಾಜೀವ್ ಸಿಂಗ್ ರಘುವಂಶಿ ಪ್ರತಿಕ್ರಿಯಿಸಿ, ಔಷಧಗಳ ಮೇಲ್ವಿಚಾರಣೆ ಮತ್ತು ಸಿಡಿಎಸ್‌ಸಿಒ ಜಾಗರೂಕ ಕ್ರಮದಿಂದಾಗಿ ಗುಣಮಟ್ಟವಿಲ್ಲದ ಔಷಧಗಳ ಶೇಕಡಾವಾರು ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಪರೀಕ್ಷೆಗೆ ಒಳಪಡಿಸಿದ ಸುಮಾರು ಮೂರು ಸಾವಿರ ಔಷಧ ಮಾದರಿಗಳಲ್ಲಿ 49 ಅನುಸರಣೆಯಿಲ್ಲದ ಔಷಧ (ಎನ್‌ಎಸ್‌ಕ್ಯೂ) ಎಂದು ಪರಿಗಣಿಸಲಾಗಿದೆ.

ಅಲ್ಕೆಮ್ ಹೆಲ್ತ್ ಸೈನ್ಸಸ್, ಅರಿಸ್ಟೋ ಫಾರ್ಮಾಸ್ಯುಟಿಕಲ್ಸ್, ಕ್ಯಾಮಿಲ್ಲಾ ಫಾರ್ಮಾಸ್ಯುಟಿಕಲ್ಸ್, ಇನ್ನೋವಾ ಕ್ಯಾಪ್ಟನ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಮತ್ತು ಇಪ್ಕಾ ಲ್ಯಾಬೋರೇಟರೀಸ್ ಸೇರಿದಂತೆ ಹಲವಾರು ಕಂಪನಿಗಳ ಔಷಧಗಳಲ್ಲಿ ಗುಣಮಟ್ಟದ ಸಮಸ್ಯೆಗಳನ್ನು ಗುರುತಿಸಲಾಗಿದೆ.

ನಾರ್ಮಲ್, ಸಿಸೇರಿಯನ್ ಇವೆರಡರಲ್ಲಿ ಯಾವುದು ಬೆಸ್ಟ್?

ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?

ಹತ್ತು ಸಾವಿರ ಕೋಟಿಯ ರತನ್ ಟಾಟಾ ಆಸ್ತಿಯಲ್ಲಿ ನಾಯಿಗೂ ಪಾಲು, ಮನೆಗೆಲಸದವರನ್ನೂ ಮರೆಯದ ಉದ್ಯಮಿ

ಒಂದೂವರೆ ತಿಂಗಳಿಂದ ಸ್ಲೋ ಪಾಯಿಸನ್ ನೀಡಿ ಪತಿಯನ್ನ ಕೊಂದ ಪತ್ನಿ

ಎಷ್ಟು ಬಾರಿ ಧರಿಸಿದ ಬಳಿಕ ಬಟ್ಟೆ ವಾಶ್ ಮಾಡ್ಬೇಕು? ಅನುಕೂಲ, ಆನಾನುಕೂಲ ಏನು…

ನೀವೆಂಥ ತುಟಿಯವರು…? ತುಟಿಯಿಂದಲೇ ತಿಳಿಯಿರಿ ನಿಮ್ಮವರ ಸ್ವಭಾವ!

TAGGED:Pan D including four drugs bannedShellcall 500
Share This Article
Facebook Twitter Copy Link Print
Previous Article ನಾರ್ಮಲ್, ಸಿಸೇರಿಯನ್ ಇವೆರಡರಲ್ಲಿ ಯಾವುದು ಬೆಸ್ಟ್?
Next Article ಹೆಚ್.ಡಿ.ದೇವೇಗೌಡರನ್ನ ಭೇಟಿಯಾದ ಉಪರಾಷ್ಟ್ರಪತಿ  ಜಗದೀಪ್ ಧನಕರ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?