ನಾರ್ಮಲ್, ಸಿಸೇರಿಯನ್ ಇವೆರಡರಲ್ಲಿ ಯಾವುದು ಬೆಸ್ಟ್?

newsics.com ಈ ಜಗತ್ತಿನಲ್ಲಿ ಅತ್ಯಂತ ತೀವ್ರವಾದ ನೋವು ಎಂದರೆ ಹೆರಿಗೆಯ ನೋವು ಎಂದೇ ಹೇಳಬಹುದು. ಇತ್ತೀಚೆಗೆ ‘ನಾರ್ಮಲ್ ಡೆಲಿವರಿ ’ ಎನ್ನುವುದು ತುಂಬಾ ಅಪರೂಪದ ವಿಚಾರವಾಗಿದೆ, ಕೆಲವು ತಾಯಂದಿರು ಯೋನಿ ಜನನದ ನೋವನ್ನು ಸಹಿಸಿಕೊಳ್ಳಲು ಬಯಸದೇ ಮತ್ತು ಅದನ್ನು ತಡೆದುಕೊಳ್ಳುವ ಶಕ್ತಿಯಿಲ್ಲದೇ ಸಿಸೇರಿಯನ್ಗೆ ಒಳಗಾಗುತ್ತಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆ ಸಂಖ್ಯೆ ಹೆಚ್ಚುತ್ತಿದೆ. ಹೆರಿಗೆಯ ಸಮಯದಲ್ಲಿ ತೀವ್ರವಾದ ನೋವುಂಟಾಗುತ್ತದೆ ಎಂಬುವುದನ್ನು ಬಿಟ್ಟರೆ, ಸಾಮಾನ್ಯ ಹೆರಿಗೆಯಿಂದ ಬೇಗ ಚೇತರಿಸಿಕೊಳ್ಳಬಹುದು. ಅಲ್ಲದೇ, ನಾರ್ಮಲ್ ಡೆಲಿವರಿ ನಂತರ ತಾಯಂದಿರು ಕೇವಲ … Continue reading ನಾರ್ಮಲ್, ಸಿಸೇರಿಯನ್ ಇವೆರಡರಲ್ಲಿ ಯಾವುದು ಬೆಸ್ಟ್?