ಹತ್ತು ಸಾವಿರ ಕೋಟಿಯ ರತನ್ ಟಾಟಾ ಆಸ್ತಿಯಲ್ಲಿ ನಾಯಿಗೂ ಪಾಲು, ಮನೆಗೆಲಸದವರನ್ನೂ ಮರೆಯದ ಉದ್ಯಮಿ

newsics.com ಮುಂಬೈ: ಕಳೆದ ಅಕ್ಟೋಬರ್ 9 ರಂದು ಮುಂಬೈನಲ್ಲಿ ನಿಧನರಾದ ಕೈಗಾರಿಕೋದ್ಯಮಿ ಮತ್ತು ಸಹೃದಯಿ ರತನ್ ನವಲ್ ಟಾಟಾ ಅವರ 10 ಸಾವಿರ ಕೋಟಿ ರೂ. ಆಸ್ತಿಯ ಹಂಚಿಕೆ ಬಗ್ಗೆ ಮಾಡಲಾಗಿದ್ದ ವಿಲ್ ವಿವರ ಈಗ ಬಹಿರಂಗವಾಗಿದೆ. ಅವರ ಮುದ್ದಿನ ನಾಯಿಗೂ ರತನ್ ಪಾಲು ನೀಡಿದ್ದಾರೆ..ತಮ್ಮ ಜರ್ಮನ್ ಶೆಫರ್ಡ್ ಟಿಟೊಗೆ ಜೀವಮಾನದ ಆರೈಕೆಯನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಹತ್ತು ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯದ ಸಂಪತ್ತನ್ನು ಹೊಂದಿದ್ದ ಟಾಟಾ, ತಮ್ಮ ಫೌಂಡೇಶನ್, ಅವರ … Continue reading ಹತ್ತು ಸಾವಿರ ಕೋಟಿಯ ರತನ್ ಟಾಟಾ ಆಸ್ತಿಯಲ್ಲಿ ನಾಯಿಗೂ ಪಾಲು, ಮನೆಗೆಲಸದವರನ್ನೂ ಮರೆಯದ ಉದ್ಯಮಿ