Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Varalakshmi Sharathkumar ಮಹಿಳೆಯ ಬ್ರಾ ಹೊರಗಡೆ ಕಂಡ್ರೆ ಏನಾಗತ್ತೆ? ವೈರಲ್ ಆಯ್ತು ನಟಿಯ ಬೋಲ್ಡ್ ಪ್ರಶ್ನೆ, ವಿಡಿಯೋ ನೋಡಿ
ದೇಶಪ್ರಮುಖಮನರಂಜನೆವೈರಲ್

Varalakshmi Sharathkumar ಮಹಿಳೆಯ ಬ್ರಾ ಹೊರಗಡೆ ಕಂಡ್ರೆ ಏನಾಗತ್ತೆ? ವೈರಲ್ ಆಯ್ತು ನಟಿಯ ಬೋಲ್ಡ್ ಪ್ರಶ್ನೆ, ವಿಡಿಯೋ ನೋಡಿ

Share
1 Min Read
SHARE

newsics.com

ಮಹಿಳೆಯರ ಉಡುಪಿನ ಬಗ್ಗೆ ಇತ್ತೀಚೆಗೆ ಚಿತ್ರರಂಗದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನಟಿಯರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧರಿಸುವ ಬಟ್ಟೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ.

ಇದೇ ವಿಚಾರದ ಬಗ್ಗೆ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಹೇಳಿಕೆ ಈಗ ಭಾರೀ ವೈರಲ್ ಆಗ್ತಿದೆ.

ನಟಿ ವರಲಕ್ಷ್ಮಿ ಶರತ್‌ಕುಮಾರ್ ನಿರ್ಮಿಸಿ ನಿರ್ದೇಶಿಸಿ ನಟಿಸಿದ ‘ಸರಸ್ವತಿ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಚಿತ್ರದ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಭಾಗಿ ಆಗಿದ್ದರು. Movies4u Max ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ಮಹಿಳೆಯರ ವಸ್ತ್ರಧಾರಣೆ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದರು. ಆ ವಿಡಿಯೋ ವೈರಲ್ ಆಗುತ್ತಿದೆ.

“ನಿಮಗೆ ಒಬ್ಬ ತಂಗಿ ಇದ್ದರೆ. ಆಕೆ ಒಂದು ಶಾರ್ಟ್ಸ್ ಹಾಕಿಕೊಂಡು ಓಡಾಡುತ್ತಾಳೆ.. ಆಕೆಯ ಮೇಲೆ ಅತ್ಯಾ*ಚಾರ ಮಾಡ್ಬೇಕು ಎಂದು ನಿಮಗೆ ಅನ್ಸುತ್ತಾ? ಇಲ್ಲ ಅಲ್ವಾ.. ಹಾಗಿದ್ದ ಮೇಲೆ ಬೇರೆಯವರು ಧರಿಸುವ ಬಟ್ಟೆ ಬಗ್ಗೆ ಹೇಗೆ ದೂಷಿಸುತ್ತೀರಾ? ಎಂದು ವರಲಕ್ಷ್ಮಿ ಶರತ್‌ಕುಮಾರ್ ಪ್ರಶ್ನಿಸಿದ್ದಾರೆ.

ಕೆಲ ಪುರುಷರು ಕೂಡ ಚಡ್ಡಿ ಮೇಲೆ ಜೀನ್ಸ್ ಪ್ಯಾಂಟ್ ತೊಟ್ಟಿರುತ್ತಾರೆ. ಬಗ್ಗಿದರೆ ಚಡ್ಡಿ ಕಾಣಿಸುತ್ತೆ.. ಹಾಗಂತ ಅವರ ಮೇಲೆ ನಾನು ಬೀಳೋಕ್ಕಾಗುತ್ತಾ ಎಂದು ವರಲಕ್ಷ್ಮಿ ಕೇಳಿದ್ದಾರೆ. “ಪುರುಷರು ಧರಿಸುವ ಚಡ್ಡಿ ಕಂಡರೆ ಪರವಾಗಿಲ್ಲ.. ಆದ್ರೆ ಮಹಿಳೆಯರ ಬ್ರಾ* ಸ್ಟ್ರಿಪ್ ಕಂಡುಬಿಟ್ಟರೆ ಅಯ್ಯಯ್ಯೋ ಎಲ್ಲಾ ಹೋಯ್ತು ಎನ್ನುವಂತೆ ಹೌರಾರುತ್ತಾರೆ. ಅದರಲ್ಲೇನಿದೆ.. ಅದು ಕೂಡ ಒಂದು ಒಳಉಡುಪು ಅಷ್ಟೇ ಅಲ್ವಾ? ಈ ದ್ವಂದ್ವ ಯಾಕೆ? ಅವರಿಷ್ಟದ ಬಟ್ಟೆ ಅವ್ರು ಧರಿಸುತ್ತಾರೆ. ಸಹೋದರಿ, ತಾಯಿ ವಿಚಾರದಲ್ಲಿ ತಪ್ಪು ಅಲ್ಲ ಅಂದಮೇಲೆ ಬೇರೆಯವರ ಬಗ್ಗೆ ಯಾಕೆ ಹೀಗೆ ಮಾತನಾಡುತ್ತೀರಾ?” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

– అమ్మాయిలు వాళ్ల Body… వాళ్ల Choice.

– అబ్బాయి CHEDDY కనిపిస్తే Problem ఉండదు. కానీ అమ్మాయి BRA Strap కనిపిస్తే ఎందుకు Problem?

• Sister, అమ్మ తో రాని Feelings… బయట ఉన్న అమ్మాయిల మీద ఎందుకు వస్తున్నాయి?

Watch:https://t.co/90HhrU5GiD

Raw and Honest Conversation with… pic.twitter.com/bzPnY07qVI

— Movies4u Official (@Movies4u_Officl) March 4, 2026

ನನ್ನ ಬದುಕಿನ ಹನುಮಂತ, ಆಪತ್ಬಾಂಧವ ಗೆಳೆಯ :ಮದುವೆ ಗಾಸಿಪ್‌ಗೆ ನಟಿ ಅನುಪಮಾ ಗೌಡ ಸ್ಪಷ್ಟನೆ

Rashmika Mandanna ಬೆಂಗಳೂರಲ್ಲಿ ರಶ್ಮಿಕಾ ಮಂದಣ್ಣ… ಏರ್‌ಪೋರ್ಟ್‌ನಲ್ಲಿ ಶ್ರೀವಲ್ಲಿಗೆ ಸಿಕ್ತಂತೆ ಕ್ಯೂಟ್ ಹಾರ್ಟ್!

ಅತಿಯಾದ ‘ಸ್ಕ್ರೀನ್ ಟೈಮ್’ನಿಂದ ಯುವಜನರ ಹೃದಯಕ್ಕೆಅಪಾಯ! ಅಧ್ಯಯನದಲ್ಲಿ ಆಘಾತಕಾರಿ ಸಂಗತಿ ಬಯಲು

TAGGED:Varalakshmi sharathkumar entertainment bra innerwear
Share This Article
Facebook Twitter Copy Link Print
Previous Article ವಿರೋಧದ ನಡುವೆ ಸಪ್ತಪದಿ ತುಳಿದ ಯುಟ್ಯೂಬರ್ ಸಕೀಬ್ ಸೈಫಿ ಮತ್ತು ಕನ್ನಿಕಾ ಶರ್ಮಾ
Next Article ಎಳನೀರು ಕಾಫಿ ಒಮ್ಮೆ ಟ್ರೈ ಮಾಡಿ, ಇದೇ ನೋಡಿ ಹೊಸ ಟ್ರೆಂಡ್!

Popular Posts

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?