ಅತಿಯಾದ ‘ಸ್ಕ್ರೀನ್ ಟೈಮ್’ನಿಂದ ಯುವಜನರ ಹೃದಯಕ್ಕೆಅಪಾಯ! ಅಧ್ಯಯನದಲ್ಲಿ ಆಘಾತಕಾರಿ ಸಂಗತಿ ಬಯಲು

https://youtube.com/shorts/qIu1k1AjcVg?si=asT_CsSQI4v14g8C newsics.com ಈ ಡಿಜಿಟಲ್ ಯುಗದಲ್ಲಿ ಜನರು ಸದಾ ಮೊಬೈಲ್, ಟಿವಿ  ಮತ್ತು ಕಂಪ್ಯೂಟರ್ ಸ್ಕ್ರೀನ್ ಮುಂದೆ ಸಮಯ ಕಳೆಯುತ್ತಿರುವುದು ಸಾಮಾನ್ಯ ಸಂಗತಿ. ಹಾಗಾಗಿ, ಇತ್ತೀಚಿನ ವರ್ಷಗಳಲ್ಲಿ, ಸ್ಕ್ರೀನ್ ಅವಧಿ , ಮನಸ್ಸು ಮತ್ತು ದೇಹದ ಆರೋಗ್ಯದ  ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಂಶೋಧನೆಗಳು ಮಾಹಿತಿ ಬಹಿರಂಗ ಪಡಿಸಿದೆ. ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ, ಅತಿಯಾದ ‘ಸ್ಕ್ರೀನ್ ಟೈಮ್’ (ಪರದೆಯ ಸಮಯ) ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ ಎಂದು ತಿಳಿದುಬಂದಿದೆ. ಅಮೆರಿಕನ್ … Continue reading ಅತಿಯಾದ ‘ಸ್ಕ್ರೀನ್ ಟೈಮ್’ನಿಂದ ಯುವಜನರ ಹೃದಯಕ್ಕೆಅಪಾಯ! ಅಧ್ಯಯನದಲ್ಲಿ ಆಘಾತಕಾರಿ ಸಂಗತಿ ಬಯಲು