Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Google maps misleads ಪೊಲೀಸರ ದಿಕ್ಕು ತಪ್ಪಿಸಿದ ಗೂಗಲ್ ಮ್ಯಾಪ್! 16 ಪೊಲೀಸರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಸೆರೆ! ಓರ್ವ ಸಿಬ್ಬಂದಿಗೆ ಗಾಯ
ದೇಶಪ್ರಮುಖ

Google maps misleads ಪೊಲೀಸರ ದಿಕ್ಕು ತಪ್ಪಿಸಿದ ಗೂಗಲ್ ಮ್ಯಾಪ್! 16 ಪೊಲೀಸರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಸೆರೆ! ಓರ್ವ ಸಿಬ್ಬಂದಿಗೆ ಗಾಯ

Share
1 Min Read
SHARE

newsics.com

ಗುವಾಹಟಿ(ಅಸ್ಸಾಂ): ಗೂಗಲ್ ಮ್ಯಾಪ್‌ ನಂಬಿ ದಾಳಿ ಮಾಡಲು ಹೊರಟ 16 ಪೊಲೀಸರ ತಂಡವೊಂದು ಗ್ರಾಮಸ್ಥರಿಂದ ರಾತ್ರಿಯಿಡೀ ಬಂಧನಕ್ಕೊಳಗಾಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಅಸ್ಸಾಂ ಪೊಲೀಸರ 16 ಸದಸ್ಯರ ತಂಡವು ಗೂಗಲ್ ಮ್ಯಾಪ್ ತೋರಿಸಿದಂತೆ ಸಾಗಿ ತಮಗರಿವಿಲ್ಲದೆಯೇ ತಪ್ಪಾಗಿ ನಾಗಾಲ್ಯಾಂಡ್‌ ಪ್ರವೇಶಿಸಿದ್ದು, ಸ್ಥಳೀಯರು ಅವರನ್ನು ಕ್ರಿಮಿನಲ್‌ಗಳೆಂದು ಭಾವಿಸಿ ರಾತ್ರಿ ಇಡೀ ಬಂಧಿಸಿಟ್ಟಿದ್ದಾರೆ.

ಪೊಲೀಸರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದುದರಿಂದ ಯಾರೋ ದುಷ್ಕರ್ಮಿಗಳಿರಬೇಕೆಂದು ನಾಗಾಲ್ಯಾಂಡ್‌ನ ಜನ ಭಾವಿಸಿದ್ದರು. 16 ಮಂದಿಯ ತಂಡದಲ್ಲಿ ಮೂವರು ಮಾತ್ರ ಸಮವಸ್ತ್ರ ಧರಿಸಿದ್ದರು. ಉಳಿದವರು ಸಿವಿಲ್ ಡ್ರೆಸ್‌ನಲ್ಲಿದ್ದರು. ಇದೂ ಸಹ ಸ್ಥಳೀಯರ ಗೊಂದಲಕ್ಕೆ ಕಾರಣವಾಗಿತ್ತು. ಪೊಲೀಸರ ಮೇಲೆ ಅವರು ಹಲ್ಲೆ ಸಹ ನಡೆಸಿದ್ದು, ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯೊಬ್ಬನನ್ನು ಬಂಧಿಸಲು ಜೋರ್ಹಾಟ್ ಜಿಲ್ಲೆಯ ಪೊಲೀಸರು ಮಂಗಳವಾರ ರಾತ್ರಿ ಕಾರ್ಯಾಚರಣೆಗಿಳಿದಿದ್ದಾಗ ಈ ಘಟನೆ ನಡೆದಿದೆ.

‘ಗೂಗಲ್ ಮ್ಯಾಪ್‌ನಲ್ಲಿ ಅದೊಂದು ಚಹಾ ತೋಟವೆಂದು ತೋರಿಸಲಾಗಿತ್ತು. ಆದರೆ, ಅದು ನಾಗಾಲ್ಯಾಂಡ್‌ನ ಪ್ರದೇಶವಾಗಿತ್ತು. ಗೂಗಲ್ ಮ್ಯಾಪ್ ಮತ್ತು ಜಿಪಿಎಸ್‌ನ ತಪ್ಪು ಮಾಹಿತಿ ಆಧರಿಸಿ ನಾಗಾಲ್ಯಾಂಡ್ ಪ್ರವೇಶಿಸಿದ್ದರಿಂದ ಗೊಂದಲದಲ್ಲಿ ಕ್ರಿಮಿನಲ್‌ಗಳೆಂದು ಭಾವಿಸಿದ ಸ್ಥಳೀಯರು ತಮ್ನ ವಶದಲ್ಲಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೋರ್ಹಾಟ್ ಪೊಲೀಸರು ಕೂಡಲೇ ನಾಗಾಲ್ಯಾಂಡ್‌ನ ಮೊಕೊಕ್‌ಚುಂಗ್ ಎಸ್‌ಪಿಇ ಅವರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರ ತಂಡವನ್ನು ಕಳುಹಿಸಿ ಅಸ್ಸಾಂ ಪೊಲೀಸರನ್ನು ಬಿಡುಗಡೆ ಮಾಡಿಸಲಾಗಿದೆ.

ಒಂದೇ ವಾರದಲ್ಲಿ ತಲೆ ಬೋಳು: ಈ ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ

iron factory ಕಬ್ಬಿಣ ಕಾರ್ಖಾನೆಯ ಚಿಮಣಿ ಕುಸಿದು 8 ಮಂದಿ ದುರ್ಮರಣ

Nivedita Gowda ಟ್ರಾನ್ಸ್ ಪರೆಂಟ್ ಡ್ರೆಸ್ ನಲ್ಲಿ ಸಖತ್ ಪೋಸ್ ಕೊಟ್ಟ ನಿವೇದಿತಾ ಗೌಡ

Health Tips ಚಳಿಗಾಲದಲ್ಲಿ ಸ್ನಾನ ಸ್ಕಿಪ್ ಮಾಡಿದ್ರೆ ಶೇಕಡಾ 34 ರಷ್ಟು ಆಯಸ್ಸು ವೃದ್ಧಿ?

TAGGED:captured! One staff member injuredVillagers attacked 16 policemen who were attacked by trusting Google map
Share This Article
Facebook Twitter Copy Link Print
Previous Article Fire raging in California ಕ್ಯಾಲಿಫೋರ್ನಿಯಾದಲ್ಲಿ ಅಗ್ನಿ ಅಬ್ಬರ: ಇಬ್ವರ ಸಾವು, 10 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Next Article GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶಿ, 10-01-2025, ಶುಕ್ರವಾರ, ವೈಕುಂಠ ಏಕಾದಶಿ, ವಿಶ್ವ ಹಿಂದಿ ದಿನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?