ಒಂದೇ ವಾರದಲ್ಲಿ ತಲೆ ಬೋಳು: ಈ ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ
newsics.com ಮಹಾರಾಷ್ಟ್ರದ ಗ್ರಾಮಗಳಲ್ಲಿ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಜನ ಗಾಬರಿಯಾಗಿದ್ದಾರೆ. ಜನರ ತಲೆಕೂದಲು ವಿಪರೀತವಾಗಿ ಉದುರಲು ಆರಂಭವಾಗಿದ್ದು, ಒಂದೇ ವಾರದಲ್ಲಿ ಜನ ಬೋಳುತಲೆಯವರಾಗುತ್ತಿದ್ದಾರೆ. ನೀರು ಕಲುಷಿತಗೊಂಡಿರುವುದರಿಂದ ಈ ಸಮಸ್ಯೆಯಾಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದು, ಪರೀಕ್ಷೆಗಾಗಿ ನೀರು, ಕೂದಲು ಮತ್ತು ಚರ್ಮದ ಮಾದರಿಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಬೋರಗ್ರಾಮ, ಕಾಲ್ವಾದ್ ಮತ್ತು ಹಿಂಗ್ನಾ ಗ್ರಾಮಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಕೂದಲು ಉದುರುತ್ತಿರುವ, ತಲೆ ಬೊಕ್ಕವಾಗಿರುವ ಫೋಟೋ, ವಿಡಿಯೋಗಳನ್ನು ಜನ ಹಂಚಿಕೊಂಡಿದ್ದು, ಇವು ವೈರಲ್ ಆಗಿವೆ. https://x.com/civicmirrorpune/status/1876894438695522677?ref_src=twsrc%5Etfw%7Ctwcamp%5Etweetembed%7Ctwterm%5E1876894438695522677%7Ctwgr%5Ea1897b3b330c320876fe03619117546c9f194bce%7Ctwcon%5Es1_c10&ref_url=https%3A%2F%2Fd-1071615911699644397.ampproject.net%2F2410292120000%2Fframe.html ಸುಮಾರು 50 … Continue reading ಒಂದೇ ವಾರದಲ್ಲಿ ತಲೆ ಬೋಳು: ಈ ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ
Copy and paste this URL into your WordPress site to embed
Copy and paste this code into your site to embed